ಪಾಕಿಸ್ತಾನದಲ್ಲಿ 50 ವರ್ಷದ ಮೌಲ್ವಿಯಿಂದ 3 ವರ್ಷದ ಕ್ರೈಸ್ತ ಬಾಲಕಿಯ ಮೇಲೆ ಬಲಾತ್ಕಾರ !

ಪಾಕಿಸ್ತಾನದಲ್ಲಿ ಕಟ್ಟರವಾದಿ ಮತಾಂಧರಿಂದ ಅಲ್ಪಸಂಖ್ಯಾತ ಸಮಾಜದ ಚಿಕ್ಕ ಬಾಲಕಿಯೂ ಸುರಕ್ಷಿತವಾಗಿಲ್ಲ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತದೆ

ಬೆಂಗಳೂರು ನಗರದಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಹಿಂದೂ ಹುಡುಗಿಯರನ್ನು ಅಪಹರಿಸುವ ಮತಾಂಧರಿಗೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಿದಾಗಲೇ ಮುಂದೆ ಯಾವುದೇ ಮತಾಂಧರು ಹಿಂದೂ ಹುಡುಗಿಯರನ್ನು ಮುಟ್ಟುವ ಧೈರ್ಯವನ್ನು ತೋರಿಸುವುದಿಲ್ಲ !

ಪಾಕ್‍ನಲ್ಲಿ ಅಲ್ಲಲ್ಲಿ ತಾಲಿಬಾನ್ ಧ್ವಜಗಳನ್ನು ಹಾರಾಡಿಸಿದ ಮತಾಂಧರು !

ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್‍ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !

ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಪ್ರತ್ಯುತ್ತರ

ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ?

ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶರಫ್ ಘನಿ ಇವರ ಸಹೋದರನಿಂದ ತಾಲಿಬಾನಗೆ ಬೆಂಬಲ

ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶರಫ್ ಘನಿ ಇವರು ದೇಶಬಿಟ್ಟು ಪಲಾಯನ ಮಾಡಿದ ನಂತರ ಈಗ ಅವರ ಸಹೋದರ ಹಶಮತ್ ಘನಿ ಅಹಮದ್ ಜಯಿ ಇವರು ತಾಲಿಬಾನಗೆ ಬೆಂಬಲ ನೀಡಿದ್ದಾರೆ

ಕಾಬುಲ್ ವಿಮಾನ ನಿಲ್ದಾಣದಿಂದ ಕಥಿತ ಅಪಹರಣವಾದ 150 ನಾಗರಿಕರು ಸುರಕ್ಷಿತ

ವಿಮಾನ ನಿಲ್ದಾಣದ ಹತ್ತಿರ 150 ಜನರನ್ನು ಅಪಹರಿಸಲಾಗಿದೆ ಎಂದು ವಾರ್ತಾ ವಾಹಿನಿಗಳಲ್ಲಿ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು.

ಹಿಂದೂ ಹೆಸರನ್ನಿಟ್ಟುಕೊಂಡು ಮತಾಂಧನಿಂದ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ನಂತರ, ಆಕೆಗೆ ಲೈಂಗಿಕ ಕಿರುಕುಳ ನೀಡಿದ !

ಇಂತಹ ಮತಾಂಧರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ಗಲ್ಲುಶಿಕ್ಷೆ ವಿಧಿಸುವ ಅಗತ್ಯವಿದೆ !

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಿಸಿದ ದೇಶದ್ರೋಹಿಗಳನ್ನು ತಕ್ಷಣ ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿ

ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಕಾಶ್ಮೀರದಲ್ಲಾದ ಚಕಮಕಿಯಲ್ಲಿ ಸೈನ್ಯದ ೧ ಅಧಿಕಾರಿ ಹುತಾತ್ಮ ಹಾಗೂ ೧ ಉಗ್ರಗಾಮಿ ಹತ !

ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು.

ಆಪಘಾನಿಸ್ತಾನದಲ್ಲಿನ ೨ ಭಾರತೀಯ ರಾಯಭಾರ ಕಛೇರಿಗಳ ಬೀಗ ಒಡೆದು ಒಳಗೆ ನುಗ್ಗಿದ ತಾಲಿಬಾನಿಗಳು !

ತಾಲಿಬಾನಿನ ಉಗ್ರಗಾಮಿಗಳು ಅಫಘಾನಿಸ್ತಾನದಲ್ಲಿನ ಕಂಧಾರ ಹಾಗೂ ಹೆರಾತನಲ್ಲಿ ಮುಚ್ಚಿರುವ ಭಾರತೀಯ ರಾಯಭಾರ ಕಛೇರಿಯೊಳಗೆ ನುಗ್ಗಿದರು. ತಾಲಿಬಾನಿ ಉಗ್ರಗಾಮಿಗಳು ರಾಯಭಾರಿ ಕಚೇರಿಯ ಬೀಗವನ್ನು ಒಡೆದು ಒಳಗೆ ನುಗ್ಗಿದರು. ಅವರು ರಾಯಭಾರ ಕಚೇರಿಯಲ್ಲಿರುವ ಕೆಲವು ಕಾಗದಪತ್ರಗಳ ತಪಾಸಣೆ ಮಾಡಿದರು.