ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು
ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ
ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ
ಬಾಂಗ್ಲಾದೇಶದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಾರ್ಚ್ ೨೬ ರಂದು ದಿನದಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಹೋಗಿದ್ದರು. ಆ ಸಮಯದಲ್ಲಿ ಮತಾಂಧರು ಅನೇಕ ಹಿಂದೂ ದೇವಸ್ಥಾನಗಳನ್ನು ಮೇಲೆ ದಾಳಿ ನಡೆಸಿದ್ದರು.
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ ೨೨ರಂದು ಅಮೇರಿಕಾದ ಪ್ರವಾಸಕ್ಕೆ ತೆರಳಿದರು. ಅವರ ಜೊತೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಾಲ ಮತ್ತು ವಿದೇಶಾಂಗ ಸಚಿವ ಹರ್ಷ ಶೃಂಗಲಾ ಈ ಉನ್ನತ ಮಟ್ಟದ ಶಿಷ್ಟ ಮಂಡಲ ಸೇರಿವೆ.
ರ್ನಾಟಕ ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಪತ್ತು ಇವುಗಳ ರಕ್ಷಣೆಗಾಗಿ ‘ಕರ್ನಾಟಕ ಧಾರ್ಮಿಕ ಸ್ಥಳ ಸಂರಕ್ಷಣೆ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಮತಾಂಧ ಕ್ರೈಸ್ತ ಮಿಷನರಿಗಳು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಆಡಳಿತಾರೂಢ ಭಾಜಪದ ಶಾಸಕರಾದ ಗೂಳಿಹಟ್ಟಿ ಶೇಖರ ಅವರ ತಾಯಿಯನ್ನೇ ಮತಾಂತರಗೊಳಿಸಿರುವ ಆಘಾತಕಾರಿ ಸಂಗತಿಯು ಬೆಳಕಿಗೆ ಬಂದಿದೆ.
ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿಯವರ ಶವವಿಚ್ಛೇದನೆಯನ್ನು ನಡೆಸಿದ ಐವರು ಡಾಕ್ಟರರು ಮಹಂತರ ಮೃತ್ಯು ಉಸಿರುಗಟ್ಟಿದುದರಿಂದಾಗಿದೆ ಎಂದು ವರದಿ ನೀಡಿದ್ದಾರೆ.
ಹಿಂದೂ ಸೇನೆ ಸಂಘಟನೆಯ ಕಾರ್ಯಕರ್ತರು ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸದುದ್ದಿನ್ ಓವೈಸಿ ಇವರ ಇಲ್ಲಿಯ ‘೨೪ ಅಶೋಕ ಮಾರ್ಗ’ ದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ ಹಾನಿಯನ್ನು ಉಂಟುಮಾಡಿದ್ದಾರೆ.
ಮತಾಂತರದ ಪ್ರಕರಣದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಘಟಕವು ೬೪ ವರ್ಷದ ಮೌಲಾನಾ (ಇಸ್ಲಾಮೀ ಅಧ್ಯಯನಕಾರ) ಕಲೀಮ ಸಿದ್ಧಿಕಿ ಇವರನ್ನು ಬಂಧಿಸಿದೆ. ಮೌಲಾನಾ ಕಲೀಮ ಸಿದ್ಧಿಕಿ ಇವರು ’ಗ್ಲೋಬಲ್ ಪೀಸ್ ಸೆಂಟರ್’ನ ಅಧ್ಯಕ್ಷರಾಗಿದ್ದಾರೆ.
ಹಿಂದೂ ಧರ್ಮದಲ್ಲಿ ‘ವಿವಾಹ ಸಂಸ್ಕಾರ’ವನ್ನು ಒಂದು ಮಹತ್ವದ ಸಂಸ್ಕಾರವೆಂದು ಪರಿಗಣಿಸಲಾಗಿದೆ. ಅಲ್ಲದೆ ವಿವಾಹದ ವಿಧಿಯಲ್ಲಿ ‘ಕನ್ಯಾದಾನ’ವು ಒಂದು ಮಹತ್ವದ ಧಾರ್ಮಿಕ ವಿಧಿಯಾಗಿದ್ದು ಕನ್ಯಾದಾನವನ್ನು ಸರ್ವಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ.