ಫಿರೋಜಾಬಾದ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನಿಗೆ ಮತಾಂಧ ಮುಸಲ್ಮಾನರಿಂದ ಥಳಿತ

ಫಿರೋಜಾಬಾದ (ಉತ್ತರಪ್ರದೇಶ) – ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ವಿಸರ್ಜನೆ ಮಾಡಿ ಹಿಂತಿರುಗುವಾಗ ಒಬ್ಬ ದಲಿತ ಹಿಂದುವಿಗೆ ಕೆಲವು ಮುಸಲ್ಮಾನರು ಹೊಡೆದು ಜಾತಿಯ ಬಗ್ಗೆ ಕೀಳಾಗಿ ಬೈಗುಳ ಬೈದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ ಸಹ ನೀಡಿಲಾಗಿತ್ತು. ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಅಂಕುರ ಕುಮಾರ ಎಂಬ ದಲಿತ ಹಿಂದೂ ಯುವಕನ ಹೆಸರಾಗಿದ್ದು ನಗಲಾ ಮಸೀದಿಯ ಹತ್ತಿರ ಇರುವ ನಯೀಮ್, ಅವನ ಇಬ್ಬರ ಸಹೋದರರು ಮತ್ತು ಇತರ ಆರು ಜನರು ಅವನಿಗೆ ಥಳಿಸಿರುವುದಾಗಿ ಅಂಕುರ ಇವನು ಹೇಳಿದನು.

ಸಂಪಾದಕೀಯ ನಿಲುವು

ಓರ್ವ ಮುಸಲ್ಮಾನನಿಗೆ ಸಮೂಹದಿಂದ ಥಳಿಸಿದರೆ ಆಕಾಶ ಪಾತಾಳ ಬಂದ ಮಾಡುವ ಜಾತ್ಯತೀತರು ಈ ಘಟನೆಯ ಬಗ್ಗೆ ಮಾತ್ರ ಮೌನವಾಗಿರುತ್ತಾರೆ !