ಬದಾಯು (ಉತ್ತರ ಪ್ರದೇಶ)ದ ಜಾಮಾ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅರ್ಜಿಯ ವಿಚಾರಣೆ ನಡೆಯಲಿದೆ

ಆಗಸ್ಟ್ 2022 ರಲ್ಲಿ, ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಖೇಶ ಪಟೇಲ್ ಅವರು ಜಾಮಾ ಮಸೀದಿ ಶಾಮ್ಸಯಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಮತ್ತು ಪುರಾತತ್ವ ಇಲಾಖೆಯಿಂದ ಮಸೀದಿಯ ಸಮೀಕ್ಷೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಬದಾಯೂಂ (ಉತ್ತರ ಪ್ರದೇಶ) ಇಲ್ಲಿನ ಗೋಕಳ್ಳಸಾಗಣೆದಾರ ಮೊಹಮ್ಮದ ಆಲಂನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನವಿ

ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು.

ಆಗ್ರಾ (ಉತ್ತರ ಪ್ರದೇಶ)ದಲ್ಲಿ ಜೈನ ಮುನಿ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದ ಆಸಿಫ್ ನ ಬಂಧನ !

ಜಿಲ್ಲೆಯ ರಕಾಬಗಂಜ ನಗರದಲ್ಲಿ ಆಸಿಫ ಹೆಸರಿನ ಯುವಕನು ಜೈನ ಮುನಿ ಸುಧಾ ಸಾಗರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದನು.

ಗುಜರಾತ್‌ನಿಂದ ಅಯೋಧ್ಯೆವರೆಗೆ ರಥಯಾತ್ರೆ ಮತ್ತೆ ಪ್ರಾರಂಭ !

ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಗುಜರಾತಿನಿಂದ ಅಯೋಧ್ಯೆಯವರೆಗೆ ರಥಯಾತ್ರೆಯನ್ನು ನಡೆಸಲಾಗುತ್ತಿದೆ ಜನವರಿ 8 ರಿಂದಲೇ, ಯಾತ್ರೆಯು ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯದ ಮೂಲಕ ಹಾದು ಹೋಗಲಿದೆ.

ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಮುಸಲ್ಮಾನ ಪಕ್ಷದ ಎಲ್ಲಾ 5 ಅರ್ಜಿಯನ್ನು ತಿರಸ್ಕರಿಸಿತು !

ಜ್ಞಾನವಾಪಿ ಪ್ರಕರಣದ ವಿಚಾರಣೆಯ ನಂತರ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 8 ರಂದು ಕಾಯ್ದಿರಿಸಿದ ನಿರ್ಧಾರವನ್ನು ಡಿಸೆಂಬರ್ 19 ರಂದು ಪ್ರಕಟಿಸಿತು. ಮುಸ್ಲಿಂ ಪಕ್ಷದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ.

ಶ್ರೀರಾಮ ಮಂದಿರದಲ್ಲಿ 1 ಕೆಜಿ ಚಿನ್ನ ಮತ್ತು 7 ಕೆಜಿ ಬೆಳ್ಳಿಯಿಂದ ತಯಾರಿಸಿರುವ ಪಾದುಕೆಗಳ ಸ್ಥಾಪನೆ !

ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ಪ್ರತ್ಯಕ್ಷ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಈಗ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ, ಎಲ್ಲೆಡೆ ಅತ್ಯುತ್ಸಾಹದ ವಾತಾವರಣ ಕಂಡು ಬರುತ್ತಿದೆ.

ಜ್ಞಾನವಾಪಿ ಸಮೀಕ್ಷೆಯ ಮೊಹರು ವರದಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ !

ವರದಿ ಸಲ್ಲಿಸುವಾಗ ಹಿಂದೂ ಪಕ್ಷದ ಪರ ವಕೀಲ ವಿಷ್ಣು ಶಂಕರ್ ಜೈನ್ ಸೇರಿದಂತೆ ಎಲ್ಲ ಕಕ್ಷಿದಾರರು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಈ ವರದಿಯನ್ನು ಬಹಿರಂಗಗೊಳಿಸಬಾರದು ಎಂದು ಮುಸ್ಲಿಂ ಪಕ್ಷ ಆಗ್ರಹಿಸಿದೆ.

ಹಿಂದೂ ಯುವಕನನ್ನು ಪ್ರೀತಿಸಿದ ಮುಸ್ಲಿಂ ಹುಡುಗಿಯನ್ನು ಆಕೆಯ ಸಹೋದರರಿಂದಲೇ ಕೊಲೆ !

ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ಮುಸ್ಲಿಂ ಹುಡುಗಿ ಶೀಬಾಳನ್ನು ಆಕೆಯ ಆಪ್ತರು ಮತ್ತು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ. ಸಹೋದರರು ಆಕೆಯನ್ನು ಇಲ್ಲಿನ ಮುರಾದ್‌ನಗರದ ಗಂಗಾಹಾರ್ ಕಾಲುವೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯ ಸರ್ವೆ ಕುರಿತ ತೀರ್ಪನ್ನು ಸುರಕ್ಷಿತವಾಗಿಟ್ಟ ಹೈಕೋರ್ಟ್ !

ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ನ್ಯಾಯಾಂಗ ಆಯುಕ್ತರ ನೇಮಕಕ್ಕೆ ಅಲಹಾಬಾದ್ ಹೈಕೋರ್ಟ್ ಎರಡೂ ಕಡೆಯ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಮುಜಫ್ಫರ್‌ನಗರ (ಉತ್ತರ ಪ್ರದೇಶ) ಹೋಟೆಲ್‌ನಲ್ಲಿ ಉಗುಳಿ ರೊಟ್ಟಿ ಮಾಡುವವರ ವಿರುದ್ಧ ಹಿಂದೂ ಜಾಗರಣ ಮಂಚ್‌ನಿಂದ ದೂರು !

‘ಎಕ್ಸ್’ ನಲ್ಲಿ ಒಂದು ವೀಡಿಯೊ ವೈರಲ್ ಆಗಿದೆ ಮತ್ತು ಇದು ನಗರದ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಬಂದಿದೆ ಎಂದು ಹೇಳಲಾಗುತ್ತದೆ. 38 ಸೆಕೆಂಡುಗಳ ವೀಡಿಯೊದಲ್ಲಿ, ಟೋಪಿ ಧರಿಸಿದ ವ್ಯಕ್ತಿಯೊಬ್ಬರು ಹಾಜಿ ಮಕ್ಬೂಲ್ ತಹ್ರಿ ಢಾಬಾದಲ್ಲಿ ‘ರೋಟಿ’ ಮಾಡುತ್ತಿರುವುದನ್ನು ಕಾಣಬಹುದು.