ಸರಕಾರಿ ಕಾರ್ಯಕ್ರಮದಲ್ಲಿ ‘ಭಾರತ ಮಾತಾ ಕೀ ಜೈ’ ಈ ಘೋಷಣೆ ನೀಡಲು ಬಹುಜನ ಸಮಾಜ ಪಾರ್ಟಿಯ ಮತಾಂಧ ಶಾಸಕರ ವಿರೋಧ !
ಭಾರತಮಾತೆಯ ಜೈಕಾರ ಮಾಡುವವರಿಗೆ ವಿರೋಧಿಸುವ ಬಹುಜನ ಸಮಾಜ ಪಾರ್ಟಿಯ ಶಾಸಕ ದಾನೀಶ ಅಲಿ ಭಾರತವನ್ನು ಇಸ್ಲಾಮಿ ದೇಶ ಗೊಳಿಸುವ ಘೋಷಣೆ ನೀಡುವ ಜಿಹಾದಿಗಳ ಬಗ್ಗೆ ಚ ಕಾರವನ್ನೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !