ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಸಿದ್ಧತೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಂದ ಪರಿಶೀಲನೆ !

ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಜನವರಿ ೧೯ ರಂದು ಸಿದ್ಧತೆಯ ಪರಿಶೀಲನೆ ನಡೆಸಿದರು.

PhD Prime Minister Modi : ಬಿ.ಹೆಚ್.ಯು ಅಲ್ಲಿಯ ಓರ್ವ ಮುಸಲ್ಮಾನ ವಿದ್ಯಾರ್ಥಿನಿಯ ಪ್ರಧಾನಮಂತ್ರಿ ಮೋದಿ ಇವರ ಕುರಿತು ಪಿ.ಹೆಚ್.ಡಿ !

ಪ್ರಧಾನಮಂತ್ರಿ ಮೋದಿ ಇವರು ದೇಶದಲ್ಲಿನ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರು ಮುಸಲ್ಮಾನರ ವಿರೋಧಿ ಅಲ್ಲ, ಅವರ ಹಿತೈಷಿಗಳಿದ್ದಾರೆ ಹಾಗೂ ಆಧ್ಯಾತ್ಮಿಕ ಚಿಂತಕ ಮತ್ತು ಸಮಾಜ ಸುಧಾರಕರು ಕೂಡ ಇದ್ದಾರೆ.

ಶ್ರೀರಾಮ ಮಂದಿರದ ಆವರಣದ ಅಲಂಕಾರದ ಪುಷ್ಪಗಳಿಗೂ ಹಗಲು-ರಾತ್ರಿ `ಬಿಗಿ ಭದ್ರತೆ’ !’

ಅಯೋಧ್ಯಾ ನಗರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ದೇವಸ್ಥಾನದ ಸಂಪೂರ್ಣ ಆವರಣವನ್ನು ಚೆಂಡುಹೂವಿನಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ.

ಶ್ರೀರಾಮ ಮಂದಿರದ ಸಮಾರಂಭಕ್ಕೆ ಉಪಸ್ಥಿತ ಇರುವ ಆಮಂತ್ರಿತರಿಗೆ ದೇವಸ್ಥಾನದ ಮೃತ್ತಿಕೆ, ಸಿಹಿ ಮತ್ತು ತುಳಸಿಪತ್ರ ವಿತರಣೆ !

ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ೮ ರಿಂದ ೧೦ ಸಾವಿರ ಗಣ್ಯರಿಗೆ ಆಮಂತ್ರಣ ನೀಡಿದ್ದಾರೆ.

ಅಯೋಧ್ಯೆಗೆ ಹೋಗುವ ರಾಮ ಭಕ್ತರನ್ನು ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ ಮತಾಂಧ ಮುಸ್ಲಿಂ ತಂದೆ-ಮಗನ ಬಂಧನ!

ಇಂತಹ ಘಟನೆಗಳ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ತಥಾಕಥಿತ ಜಾತ್ಯಾತೀತ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ!

11 ತಿಂಗಳು 14 ರಾಜ್ಯಗಳಿಂದ ಉದ್ದಂಡ ನಮಸ್ಕಾರ ಹಾಕುತ್ತಾ ಲೆಕಾರಾಮ ಸೈನಿ ಅಯೋಧ್ಯೆ ತಲುಪಿದರು !

ಲೆಕಾರಾಮ ಸೈನಿ ಅವರು ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ 11 ತಿಂಗಳ ಹಿಂದೆ ಉದ್ದಂಡ ನಮಸ್ಕಾರವನ್ನು ಹಾಕುತ್ತಾ ಯಾತ್ರೆಯನ್ನು ಪ್ರಾರಂಭಿಸಿದ್ದರು.

Ramlala Pran Pratishtha : ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ವಿಧಿಗಳು ಭಾವಪೂರ್ಣವಾಗಿ ನಡೆಯುತ್ತಿದೆ!

ಶ್ರೀ ರಾಮಲಲ್ಲಾನ ಹಳೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗುವುದು! – ರಾಮಭದ್ರಾಚಾರ್ಯ

ದರ್ಶನಕ್ಕೆ ಬರುವ ಭಕ್ತರಿಗೆ ಸರಕಾರದಿಂದ ಉತ್ತಮ ಸೌಲಭ್ಯ ! – ವಿನೀತ್ ಸಿಂಗ್, ಬಿಜೆಪಿ ಶಾಸಕ, ಮಿರ್ಜಾಪುರ (ಉತ್ತರ ಪ್ರದೇಶ)

ಅಯೋಧ್ಯೆಗೆ ಭಾರತದಾದ್ಯಂತ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಅವರಿಗಾಗಿ ದೇವಸ್ಥಾನ ಟ್ರಷ್ಟ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ

ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ೧೯೯೦ ರಲ್ಲಿ ಕಾರಸೇವಕರ ಮೇಲಿನ ಗುಂಡಿನ ದಾಳಿ ಆವಶ್ಯಕವಾಗಿತ್ತು ! (ಅಂತೆ)

ಮತಾಂಧ ಮುಸಲ್ಮಾನರು ದೇವರ್ಸಥಾನವನ್ನು ಧ್ವಂಸ ಮಾಡುತ್ತಿದ್ದರೆ ಸಮಾಜವಾದಿ ಪಕ್ಷ ಅವರ ಮೇಲೆ ಗುಂಡು ಹಾರಿಸುತ್ತಿದ್ದರೇ ?

ಪ್ರಧಾನಮಂತ್ರಿಗಳಿಂದ ಶ್ರೀರಾಮ ಮಂದಿರದ ಸ್ಯ್ಟಾಂಪ್ ಲೋಕಾರ್ಪಣೆ !

ಇಲ್ಲಿ ನಡೆಯುವ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಉತ್ಸಾಹದ ವಾತಾವರಣ ಇದೆ. ಇಂತಹದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಶ್ರೀರಾಮ ಮಂದಿರದ ಸ್ಮರಣಿಕೆಯೆಂದು ಸ್ಯ್ಟಾಂಪ್ ಪ್ರಸಿದ್ಧಗೊಳಿಸಿದರು.