
ಲಕ್ಷ್ಮಣಪುರಿ (ಉತ್ತರಪ್ರದೇಶ) – ಓರ್ವ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ ಆಫತಾಬ್ ಮುಸಲ್ಮಾನ ಮಹಿಳೆಯರಂತೆ ಬುರ್ಖಾ ಹಾಕಿಕೊಂಡು ತಿರುಗುತ್ತಿದ್ದನು. ಉತ್ತರ ಪ್ರದೇಶ ಪೊಲೀಸರು ‘ಲವ್ ಜಿಹಾದ್’ ಪ್ರಕರಣದಲ್ಲಿ ಈ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.
ಪ್ರಸಾರ ಮಾಧ್ಯಮದಲ್ಲಿನ ಒಂದು ವಾರ್ತೆಯ ಪ್ರಕಾರ ಈ ಪ್ರಕರಣ ಹಾಪುರ ನಗರ ಕೋತವಾಲಿ ಪ್ರದೇಶದಲ್ಲಿ ನಡೆದಿದೆ. ಫೆಬ್ರವರಿ ೨೦೨೩ ರಲ್ಲಿ ಓರ್ವ ಹಿಂದೂ ಸಂತ್ರಸ್ತೇಯು ಇಲ್ಲಿ ವಾಸಿಸುವ ಅಫತಾಬ್ ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಳು. ಈ ಸಂತ್ರಸ್ತೆ ಹುಡುಗಿ ದೂರಿನಲ್ಲಿ, ನವಂಬರ್ ೨೦೨೨ ರಲ್ಲಿ ಅಫತಾಬನ ಜೊತೆ ನನ್ನ ಪರಿಚಯ ಆಯಿತು. ಅದರ ನಂತರ ಆಫತಾಬ್ ನನ್ನನ್ನು ಗಾಜಿಯಾಬಾದ್ ನ ಒಂದು ಹೋಟೆಲಿಗೆ ಕರೆದುಕೊಂಡು ಹೋದನು. ಅಲ್ಲಿ ಅವನು ನನಗೆ ಮಾದಕ ಪಾನೀಯ ಕುಡಿಸಿ ಪ್ರಜ್ಞೆತಪ್ಪಿಸಿದನು. ಅದರ ನಂತರ ಆಫತಾಬ್ ಮತ್ತು ಅವನ ಕೆಲವು ಸಹಚರರು ನನ್ನ ಮೇಲೆ ಸಾಮೂಹಿಕ ಬಲತ್ಕಾರ ಮಾಡಿದರು. ಆ ಸಮಯದಲ್ಲಿ ನನ್ನ ಅಶ್ಲೀಲ ವಿಡಿಯೋ ಕೂಡ ತಯಾರಿಸಿದ್ದರು. ಅಫತಾಬ್ ನನಗೆ ಬೆದರಿಕೆ ನೀಡುತ್ತಾ ನನ್ನಿಂದ ೭೦ ಸಾವಿರ ರೂಪಾಯಿ ಕಿತ್ತುಕೊಂಡನು. ಆಫತಾಬ್ ನ ಮೇಲೆ ದೂರು ನೀಡಿದ ನಂತರ ಅವನು ಪರಾರಿಯಾಗಿದ್ದನು. (ಬಲತ್ಕಾರದ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಷಣ ಬಂಧಿಸದಿರುವುದು, ಇದು ಪೊಲೀಸರಿಗೆ ನಾಚಿಕೆಗೇಡು ! – ಸಂಪಾದಕರು)
ಸಂಪಾದಕೀಯ ನಿಲುವುರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಇದ್ದರೂ ಕೂಡ ಮತಾಂಧ ಮುಸಲ್ಮಾನರು ಹಿಂದೂ ಹುಡುಗಿಯರ ಮೇಲೆ ಬಲಾತ್ಕಾರ ಮಾಡುವ ಧೈರ್ಯ ಮಾಡುತ್ತಾರೆ, ಇದು ಆಘಾತಕಾರಿಯಾಗಿದೆ ! ಇಂತಹವರ ಮೇಲೆ ಅಂಕುಶ ಇಡುವುದಕ್ಕಾಗಿ ಕಾನೂನನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವುದು ಅವಶ್ಯಕ ! |
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ