ಬರೇಲಿ (ಉತ್ತರಪ್ರದೇಶ) – ದೇವಸ್ಥಾನದ ಧ್ವಜವನ್ನು ಕಿತ್ತೆಸೆದು ಇಸ್ಲಾಂ ಧ್ವಜವನ್ನು ಹಾರಿಸಿದ ಪ್ರಕರಣದಲ್ಲಿ ಬರೇಲಿಯ ಸರಪಂಚ ಮಹಮ್ಮದ ಆರಿಫನನ್ನು ಬಂಧಿಸಲಾಗಿದೆ. ಅವನ ಮೇಲೆ ಈ ಹಿಂದೆಯೂ ಅನೇಕ ಅಪರಾಧಗಳು ದಾಖಲಾಗಿದೆ. 32 ವರ್ಷದ ಆರಿಫನು ಭಿಕಮ್ ಪುರ ಗ್ರಾಮದ ಮುಖಂಡನಾಗಿದ್ದಾನೆ.
मंदिर का झंडा नीचे फेंका, इस्लामी झंडा लहराया… फेसबुक पर Video डाला, बरेली में ग्राम प्रधान मोहम्मद आरिफ गिरफ्तार#UttarPradesh https://t.co/OoG4ciMkKF
— ऑपइंडिया (@OpIndia_in) May 2, 2023
ಆರಿಫನ ಮೇಲಿನ ಖೇದಕರ ಹೇಯ್ಯಕೃತ್ಯದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳ ಮೇಲೆ ಪ್ರಸಾರ ಮಾಡಿದನು. ತದನಂತರ ಧಾರ್ಮಿಕ ಭಾವನೆಯನ್ನು ನೋಯಿಸಿರುವ ಪ್ರಕರಣದಲ್ಲಿ ಪೊಲೀಸರು ಅವನಿಗೆ ಬಂಧಿಸಿ ಅವನಿಂದ ಮೊಬೈಲನ್ನು ವಶಪಡಿಸಿಕೊಳ್ಳಲಾಯಿತು.
ಸಂಪಾದಕೀಯ ನಿಲುವುಧಾರ್ಮಿಕ ಸೌಹಾರ್ದತೆಯನ್ನು ಯಾವಾಗಲೂ ಯಾರು ಕೆಡಿಸುತ್ತಿದ್ದಾರೆ, ಎನ್ನುವುದು ಈ ಘಟನೆಯಿಂದ ಕಂಡು ಬರುತ್ತದೆ ! ಇಂತಹ ಮತಾಂಧ ಸರಪಂಚ ಗ್ರಾಮದ ಕಾರ್ಯಕಲಾಪಗಳನ್ನು ಹೇಗೆ ನಿಭಾಯಿಸುತ್ತಿರಬಹುದು ಎನ್ನುವ ವಿಚಾರವನ್ನು ಮಾಡದೇ ಇರುವುದು ಒಳ್ಳೆಯದು ! |