10ನೇ ತರಗತಿಯ ವಿದ್ಯಾರ್ಥಿಗಳಿಂದ ಶಿಕ್ಷಕಿಗೆ ದೈಹಿಕ ಸಂಬಂಧಕ್ಕಾಗಿ ಬ್ಲಾಕ್‌ಮೇಲ್ !

ಮಕ್ಕಳಿಗೆ ಯೋಗ್ಯ ಸಂಸ್ಕಾರ ಕಲಿಸದಿರುವುದು, ಸಾಧನೆ ಕಲಿಸದಿರುವುದು ಮತ್ತು ಸಮಾಜದಲ್ಲಿನ ವಾತಾವರಣದ ಕಾರಣದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಇಲ್ಲಿಯವರೆಗಿನ ಆಡಳಿತಗಾರರೇ ಹೊಣೆಗಾರರಾಗಿದ್ದಾರೆ !

Sai Baba Statues Removed : ವಾರಾಣಸಿಯಲ್ಲಿನ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿಯನ್ನು ತೆರೆವು ಪ್ರಕರಣ; ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರ ಬಂಧನ

ವಾರಾಣಸಿ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿ ತೆರವುಗೊಳಿಸಿರುವ ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರನ್ನು ಪೊಲೀಸರು ಬಂಧಿಸಿ ದೂರು ದಾಖಲಿಸಲಾಗಿದೆ.

Yati Narsinghanand : ಮಹಾಮಂಡಲೇಶ್ವರ ಯತೀ ನರಸಿಂಹಾನಂದ ಇವರು ಮಹಮ್ಮದ್ ಪೈಗಂಬರರ ಕುರಿತು ಹೇಳಿಕೆ ನೀಡಿರುವುದರಿಂದ ಉತ್ತರ ಪ್ರದೇಶದಲ್ಲಿ ಮುಸಲ್ಮಾನರಿಂದ ಅಲ್ಲಲ್ಲಿ ಪ್ರತಿಭಟನೆ

ಗಾಝಿಯಾಬಾದ್ ಡಾಸನಾ ದೇವಸ್ಥಾನಕ್ಕೆ ಮುಸಲ್ಮಾನರಿಂದ ಮುತ್ತಿಗೆ

Gaziabad Conversion : ಗಾಜಿಯಾಬಾದ (ಉತ್ತರ ಪ್ರದೇಶ) ಇಲ್ಲಿ ಹಿಂದೂ ಮಹಿಳೆ ಮೇಲೆ ಮತಾಂತರಕ್ಕೆ ಒತ್ತಡ !

ಕ್ರೈಸ್ತರಿಗೆ ಕಾನೂನಿಗೆ ಭಯವಿಲ್ಲವಿರುವುದರಿಂದಲೇ ಹಿಂದೂಗಳ ಮತಾಂತರ ಮಾಡುತ್ತಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳು ನಿಲ್ಲಬಹುದು !

‘ಸನಾತನ ರಕ್ಷಕ ದಳ’ದಿಂದ ವಾರಣಾಸಿಯಲ್ಲಿ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳ ತೆರವು

ಸನಾತನ ರಕ್ಷಕ ದಳದ ಕಾರ್ಯಕರ್ತರು ಇಲ್ಲಿನ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದಿದ್ದಾರೆ. ಕಾರ್ಯಕರ್ತರು ಮೂರ್ತಿಗಳ ಮೇಲೆ ಬಟ್ಟೆ ಹೊದಿಸಿ ದೇವಸ್ಥಾನದಿಂದ ಹೊರ ತೆಗೆದರು.

ದೇವಸ್ಥಾನದಿಂದ ಕದ್ದ ಮೂರ್ತಿಯನ್ನು ಗುಟ್ಟಾಗಿ ಇಟ್ಟು ಕ್ಷಮೆಯಾಚಿಸಿದ ಕಳ್ಳ

ಪ್ರಯಾಗರಾಜ ಜಿಲ್ಲೆಯ ಗೌಘಾಟ್ ಪ್ರದೇಶದಲ್ಲಿರುವ ಖಸಲಾ ಆಶ್ರಮದ ದೇವಸ್ಥಾನದಿಂದ ಮೂರ್ತಿ ಕದ್ದ ಕಳ್ಳನು ಮೂರ್ತಿಯನ್ನು ಅಕ್ಟೋಬರ್ 1 ರಂದು ಸ್ವತಃ ತಾನೇ ಗುಟ್ಟಾಗಿ ಮರಳಿಸಿದನು.

‘ಲವ್ ಜಿಹಾದ್’ಗೆ ವಿದೇಶಗಳಿಂದ ಆರ್ಥಿಕ ಸಹಾಯ ! – ಬರೇಲಿ (ಉತ್ತರ ಪ್ರದೇಶ) ತ್ವರಿತ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ

ಲವ್ ಜಿಹಾದ್ ಇದೆಯೆಂದು ಒಪ್ಪಿಕೊಂಡು ಅದರ ವ್ಯಾಖ್ಯಾನ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೇಶದ ಇದು ಮೊದಲ ನ್ಯಾಯಾಲಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿದ್ದು ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಈ ಹಿಂದೆ ಬೆಳಕಿಗೆ ಬಂದಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ.

ಹಿಜಬುಲ್ಲಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ನಸರುಲ್ಲಾ ಸಾವಿಗೆ ಸಂತಾಪ ವ್ಯಕ್ತ ಉತ್ತರಪ್ರದೇಶದ ಮುಸಲ್ಮಾನರು

ಭಯೋತ್ಪಾದಕರನ್ನು ಬೆಂಬಲಿಸುವವರು ಭವಿಷ್ಯದಲ್ಲಿ ಭಾರತದಲ್ಲಿ ಹಿಂದೂಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರೆ ಆಶ್ಚರ್ಯ ಪಡಬಾರದು !

ಟ್ಯೂಶನ್‌ನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಶಿಕ್ಷಕ ಸಿದ್ಧಿಕಿಯನ್ನು ಬಂಧನ

ಕಾಕಡೆದೇವ್ ಪ್ರದೇಶದಲ್ಲಿರುವ ‘ಐ ಎಂಡ್ ಐ ಕೋಚಿಂಗ್ ಸೆಂಟರ್’ನಲ್ಲಿ ಶಿಕ್ಷಕ ಸಾಹಿಲ್ ಸಿದ್ದಿಕಿಯು ವಿದ್ಯಾರ್ಥಿಯೊಂದಿಗೆ ಅಶ್ಲೀಲ ಕೃತ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಲವ್ ಜಿಹಾದ್‌ನ ಮೂರು ಪ್ರಕರಣ ದಾಖಲು !

ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳು ಶಾಶ್ವತವಾಗಿ ತಡೆಯುವದಕ್ಕಾಗಿ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !