ಜಾಲಂಧರ (ಪಂಜಾಬ) ಇಲ್ಲಿ ಪೊಲೀಸ ಅಧಿಕಾರಿಯ ಗುಂಡಿಕ್ಕಿ ಹತ್ಯೆ
ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ.
ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ.
ಇಲ್ಲಿನ ಸುಲ್ತಾನಪುರ ಲೋಧಿ ಪ್ರದೇಶದಲ್ಲಿರುವ ಗುರುದ್ವಾರ ಶ್ರೀ ಅಕಾಲ ಬುಂಗಾ ಸಾಹಿಬ ಅನ್ನು ಕೆಲವು ನಿಹಂಗಾಗಳು ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೋದ ಪೊಲೀಸರ ಮೇಲೆ ನಿಹಂಗಾಗಳು ಗುಂಡು ಹಾರಿಸಿದ್ದಾರೆ.
ಚಂಡಿಗಡ ವಿಮಾನ ನಿಲ್ದಾಣದ ಹೊರಗೆ ‘ಖಲಿಸ್ತಾನ ಜಿಂದಾಬಾದ್‘ ಘೋಷಣೆ ನೀಡಿದ ಘಟನೆ ನಡೆದಿದೆ. ಈ ಘೋಷಣೆಯ ಹೊಣೆಯನ್ನು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ‘ಸಿಖ್ ಫರ್ ಜಸ್ಟೀಸ್‘ನ ಮುಖ್ಯಸ್ಥ ಗುರುಪತವಂತ ಸಿಂಗ್ ಪನ್ನು ಹೊತ್ತಿದ್ದಾರೆ.
ಅಕ್ಟೋಬರ್ 28 ರಂದು ಇಲ್ಲಿನ ‘ಮಾಲ್ ರೋಡ್ ಅಸೋಸಿಯೇಷನ್’ ಅಧ್ಯಕ್ಷ ಹರ್ಜಿಂದರ ಸಿಂಹ ಜೊಹಾಲ್ ಉರ್ಫ ಮೇಲಾ ಇವರ ಹತ್ಯೆ ನಡೆದ ಬಳಿಕ ಈಗ ಅದರ ಎಳೆಗಳು ನೇರವಾಗಿ ಕೆನಡಾದೊಂದಿಗೆ ಜೋಡಿಸಲ್ಪಟ್ಟಿದೆಯೆಂದು ಕಂಡು ಬಂದಿದೆ.
ಬಿಹಾರದ ಕಟಿಹಾರ ಮೂಲದ ದಂಪತಿಗಳು ತಮ್ಮ 4 ಹೆಣ್ಣು ಮಕ್ಕಳು ಮತ್ತು 1 ಮಗನೊಂದಿಗೆ ಕಾನ್ಪುರ ಜಾಲಂಧರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗಳು ತಮ್ಮ 3 ಹಿರಿಯ ಹೆಣ್ಣು ಮಕ್ಕಳಿಗೆ ವಿಷ ಬೆರೆಸಿದ ಹಾಲು ಕುಡಿಯಲು ಕೊಟ್ಟಿದ್ದಾರೆ.
ಪಾಕಿಸ್ತಾನದ ಸಿಂಧು ಪ್ರಾಂತದಲ್ಲಿ ಸಾಲೇಹ ಹಾಲೆಪೋಟೋ ಇಲ್ಲಿ ಸಪ್ಟೆಂಬರ್ ೨೮ ರ ರಾತ್ರಿ ಕೆಲವು ಮುಸಲ್ಮಾನ ಯುವಕರು ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇದರ ನಂತರ ಅವನ ಶವ ಮರಕ್ಕೆ ನೇತು ಹಾಕಿದ್ದರು.
ಇಲ್ಲಿಯ ಕಾಂಗ್ರೆಸ್ ನ ಶಾಸಕ ಸುಖಪಾಲ ಸಿಂಹ ಖೈರಾ ಇವರನ್ನು ಮಾದಕ ವಸ್ತುಗಳ ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಪಂಜಾಬ್ ನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಇವರು ಈ ಕ್ರಮವನ್ನು ಖಂಡಿಸಿದ್ದಾರೆ.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಬಳಿ ಈ ಬಗ್ಗೆ ಏನಾದರೂ ಸಾಕ್ಷ್ಯವಿದೆಯೇ ? ಇಲ್ಲದಿದ್ದರೆ, ಅವರು ಈ ಬಗ್ಗೆ ಕ್ಷಮೆಯಾಚಿಸಬೇಕು ಮತ್ತು ಇಲ್ಲದಿದ್ದರೆ ಸರಕಾರವು ಈ ಸಮಿತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !
ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಾದ `ಸಿಖ್ ಫಾರ್ ಜಸ್ಟಿಸ್’ನ ನಾಯಕ ಗುರುಪತವಂತ ಸಿಂಹ ಪನ್ನುವಿನ ಇಲ್ಲಿನ ಮನೆ ಹಾಗೂ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾದೆ.