ಪಂಜಾಬ್, ಆಸ್ಸಾಂ ಮತ್ತು ಬಂಗಾಲ ರಾಜ್ಯಗಳ ಗಡಿ ಭದ್ರತಾ ದಳದ ಕಾರ್ಯಕ್ಷೇತ್ರ ೧೫ ಕಿಲೋಮೀಟರನಿಂದ ೫೦ ಕಿಲೋಮೀಟರ್‌ವರೆಗೆ ವಿಸ್ತರಿಸಲಾಗಿದೆ !

ಕೇಂದ್ರೀಯ ಗೃಹ ಸಚಿವಾಲಯವು ಪಂಜಾಬ್, ಅಸ್ಸಾಂ ಮತ್ತು ಬಂಗಾಲ ರಾಜ್ಯಗಳಲ್ಲಿ ಗಡಿ ಭದ್ರತಾ ದಳದ ಕಾರ್ಯಕ್ಷೇತ್ರವನ್ನು ೧೫ ಕಿಲೋಮೀಟರನಿಂದ ೫೦ ಕಿಲೋಮೀಟರ್‌ವರೆಗೆ ವಿಸ್ತರಿಸಿದೆ. ಈ ೫೦ ಕಿಲೋಮೀಟರ್ ಕ್ಷೇತ್ರದಲ್ಲಿ ಗಡಿ ಭದ್ರತಾ ದಳವು ಯಾವುದೇ ಆದೇಶವಿಲ್ಲದೆ ಶೋಧಕಾರ್ಯ, ಬಂಧನ ಮತ್ತು ಜಪ್ತಿ ಕಾರ್ಯ ಮಾಡಬಹುದು.

ಪಂಜಾಬಿನಲ್ಲಿ ಶ್ರೀ ಚಿಂತಪೂರ್ಣೀ ದೇವಿಯ ವಿಷಯದಲ್ಲಿ ಆಕ್ಷೇಪಾರ್ಹ ಲೇಖನ ಬರೆದ ಸಿಕ್ಖ ಸಂಪಾದಕನನ್ನು ಬಂಧಿಸಲು ಪೊಲೀಸರ ಕಡೆಗಣಿಕೆ !

ಹಿಂದೂಗಳ ದೇವತೆಗಳ ಅವಮಾನಿಸುವವರನ್ನು ಬೆಂಬಲಿಸುವ ಹಿಂದೂದ್ವೇಷಿ ಸಿಕ್ಖ  ಸಂಘಟನೆಗಳು ದೇಶದ್ರೋಹಿ ಖಲಿಸ್ತಾನದವರೇ? ಎಂಬದನ್ನು ಸಂಶೋಧಿಸಿ ಅವರ ಮೇಲೆ ಕಾರ್ಯಾಚರಣೆ ನಡೆಸಬೇಕು !

ಕ್ರೈಸ್ತ ಮಿಷನರಿಗಳು ಪಂಜಾಬ್‍ನ ಗಡಿಯಲ್ಲಿನ ದಲಿತ ಸಿಖ್ಕರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ! – ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ

ಈಶಾನ್ಯ ಭಾರತವನ್ನು ಕ್ರೈಸ್ತಬಹುಸಂಖ್ಯಾತ ಮಾಡಿದನಂತರ ಈಗ ಪಶ್ಚಿಮ ಭಾರತವನ್ನು ಕ್ರೈಸ್ತ ಬಹುಸಂಖ್ಯಾತ ಮಾಡಲು ಕ್ರೈಸ್ತ ಮಿಷನರಿಗಳ ಈ ಪ್ರಯತ್ನವನ್ನು ತಡೆಯೊಡ್ಡಲು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದಲ್ಲಿನ ಭಾಜಪ ಸರಕಾರಗಳು ಪ್ರಯತ್ನ ಮಾಡಬೇಕು !

ಪಂಜಾಬ್ ಗಡಿಯಲ್ಲಿರುವ ಗುರುದಾಸಪುರ ಹಾಗೂ ಪಠಾಣಕೋಟದಲ್ಲಿ ಒಳನುಸುಳಿದ ಪಾಕಿಸ್ತಾನಿ ಡ್ರೋನ್

ಭಾರತದ ಬಳಿ ಇನ್ನೂ ಡ್ರೋನ್‍ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್‍ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ !

ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು !

‘ಇಕೋ ಫ್ರೆಂಡ್ಲಿ’ಯ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ಆಘಾತ !

ಇಲ್ಲಿಯ ಬೇಕರಿ ವ್ಯಾಪಾರಿ ಹರಜಿಂದರ ಸಿಂಹ ಕುಕರೇಜಾ ಇವರು ಶ್ರೀ ಗಣೇಶಚತುರ್ಥಿಯ ನಿಮಿತ್ತ ಚಾಕಲೇಟಿನ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ. ಈ ಮೂರ್ತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಬೇಕರಿಯ ಮುಂದೆ ಸೇರುತ್ತಿದ್ದಾರೆ.

ದೊಡ್ಡ ಮಾರಾಟಗಾರರು ತಮ್ಮ ಬಳಿ ಮಾದಕ ಪದಾರ್ಥಗಳನ್ನು ಇಟ್ಟುಕೊಳ್ಳದಿದ್ದರೂ, ಅವರ ವಿರುದ್ಧ ತೆಗೆದುಕೊಂಡ ಕ್ರಮವು ಯೋಗ್ಯ ! – ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ

ಪೊಲೀಸರು ಯಾವಾಗಲೂ ಮಾದಕ ಪದಾರ್ಥಗಳ ಸಣ್ಣಪುಟ್ಟ ಮಾರಾಟಗಾರರನ್ನು ಬಂಧಿಸುತ್ತಾರೆ. ಮಾದಕ ಪದಾರ್ಥಗಳ ವ್ಯಾಪಾರದ ಹಿಂದೆ ಅನೇಕ ಜನರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಕಳ್ಳಸಾಗಾಣಿಕೆದಾರರಿಗೆ ರಾಜಕೀಯ ರಕ್ಷಣೆ ಸಿಗುತ್ತದೆ.

ಖಲಿಸ್ತಾನಿ ಭಯೋತ್ಪಾದಕರಿಂದ ಪಂಜಾಬನಲ್ಲಿಯ ಧಾರ್ಮಿಕ ಸ್ಥಳಗಳ ಮೇಲೆ ಆಕ್ರಮಣ ನಡೆಸುವ ಹುನ್ನಾರ

ಪಾಕಿನ ಗುಪ್ತಚರ ದಳ ಐ.ಎಸ್.ಐ.ಯು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲಸಾ ಇಂಟರನ್ಯಾಷನಲ್‌ನೊಂದಿಗೆ ಕೈಜೋಡಿಸಿ ಪಂಜಾಬನಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ನಾಯಕರ ಮೇಲೆ ದಾಳಿ ಮಾಡುವ ಹುನ್ನಾರ ಮಾಡುತ್ತಿದೆ.

ಪಠಾಣಕೋಟ (ಪಂಜಾಬ್) ವಾಯುದಳದ ನೆಲೆಯ ಮೇಲೆ ದಾಳಿ ಮಾಡಲು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರು ! – ಇಬ್ಬರು ವಿದೇಶಿ ಪತ್ರಕರ್ತರ ಪುಸ್ತಕದಲ್ಲಿ ಹೇಳಿಕೆ

ಇಂತಹ ಭ್ರಷ್ಟ ಮತ್ತು ದೇಶದ್ರೋಹಿ ಪೊಲೀಸ್ ಅಧಿಕಾರಿಗಳನ್ನು ಗಲ್ಲಿಗೇರಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?

ಅಮೃತಸರದಲ್ಲಿ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಟ್ ಪತ್ತೆ !

ರಂಜಿತ ಎವೆನ್ಯುಬೆಂಬ ಗಣ್ಯರ ಬಡಾವಣೆಯಲ್ಲಿ ಹ್ಯಾಂಡ್ ಗ್ರಾನೈಡ ಪತ್ತೆಯಾದ ನಂತರ ಪೊಲೀಸ್ ಮತ್ತು ಬಾಂಬ್ ಶೋಧಕ – ನಾಶಕ ದಳದವರು ಆ ಗ್ರಾನೈಡಅನ್ನು ನಿಷ್ಕ್ರಿಯಗೊಳಿಸಿದರು.