ಪಾಕಿಸ್ತಾನಿ ಡ್ರೋನ್ ಪುನಃ ಅಮೃತಸರದಲ್ಲಿ ನುಗ್ಗಿತು; ಒಂದೂವರೆ ಕೇಜಿ ಹೆರಾಯಿನ್ ಜಪ್ತಿ
ನಿರಂತರವಾಗಿ ಭಾರತದಲ್ಲಿ ಕಿತಾಪತಿ ಮಾಡುವ ಪಾಕಿಸ್ತಾನಕ್ಕೆ ಭಾರತ ಎಂದು ಪಾಠವನ್ನು ಕಲಿಸಲಿದೆ ?
ನಿರಂತರವಾಗಿ ಭಾರತದಲ್ಲಿ ಕಿತಾಪತಿ ಮಾಡುವ ಪಾಕಿಸ್ತಾನಕ್ಕೆ ಭಾರತ ಎಂದು ಪಾಠವನ್ನು ಕಲಿಸಲಿದೆ ?
ಪ್ರಸಿದ್ಧ ಸ್ವರ್ಣ ಮಂದಿರದ ಸಮೀಪದ `ಹೆರಿಟೇಜ ಸ್ಟ್ರೀಟ’ ನಲ್ಲಿ ಮೇ 8 ರಂದು ಬೆಳಿಗ್ಗೆ 6 ಗಂಟೆಗೆ ಮತ್ತೊಮ್ಮೆ ಸ್ಫೋಟವಾಗಿದೆ. ಬೆಳಗ್ಗಿನ ಸಮಯವಾಗಿದ್ದರಿಂದ ಈ ಮಾರ್ಗದಲ್ಲಿ ಯಾರೂ ಇರಲಿಲ್ಲದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ. ಕಳೆದ 32 ಗಂಟೆಯಲ್ಲಿ ಇದು 2 ನೇ ಸ್ಫೋಟವಾಗಿದೆ. ವಿಶೇಷವೆಂದರೆ ಎರಡೂ ಸ್ಫೋಟಗಳು ಒಂದೇ ಸ್ಥಳದಲ್ಲಿ ನಡೆದಿದೆ.
ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಕೆಲವು ಸ್ಥಳಗಳು ಅಧಿಕೃತವಾಗಿ ಹೋಗಿಬರುವ ಪ್ರವೇಶದ್ವಾರಗಳಿವೆ. ಅದರಲ್ಲಿ ಕಲವು ಕಡೆ ಸಂಜೆ ಉಭಯ ದೇಶಗಳ ಧ್ವಜ ಇಳಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‌ರವರ ದೀರ್ಘಕಾಲದ ಅನಾರೋಗ್ಯದಿಂದ ಏಪ್ರಿಲ್ ೨೫ ರಂದು ಸಂಜೆ ನಿಧನರಾದರು.
ಮಾರ್ಚ್ 18 ರಿಂದ ಪರಾರಿಯಾಗಿದ್ದ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಮೋಗಾ ಜಿಲ್ಲೆಯಿಂದ ಬಂಧಿಸಿದ್ದಾರೆ
‘ವಾರಿಸ್ ಪಂಜಾಬ್ ದೇ’ (ಪಂಜಾಬ್‌ನ ಉತ್ತರಾಧಿಕಾರಿಗಳು) ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಹಾಗೂ ಸಧ್ಯ ಪರಾರಿಯಾಗಿರುವ ಅಮೃತಪಾಲ್ ಅವರ ಪತ್ನಿ ಕಿರಣದೀಪ್ ಳನ್ನು ಏಪ್ರಿಲ್ ೨೦ ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದರು.
ಪೊಲೀಸ ಅಧಿಕಾರಿ ಜುಗರಾಜ ಸಿಂಹ ಇವರು, ಈ ಘಟನೆಯ ತನಿಖೆ ನಡೆಸುವುದಕ್ಕಾಗಿ ಪೊಲೀಸರ ಅನೇಕ ತಂಡಗಳನ್ನು ಸಿದ್ಧಗೊಳಿಸಿದ್ದು ಅವರಿಗೆ ಘಟನಾ ಸ್ಥಳದಲ್ಲಿ ವಿವಿಧ ಸಾಕ್ಷಿಗಳು ದೊರೆತಿವೆ ಎಂದು ಹೇಳಿದರು.
ಸೇನಾ ನೆಲೆಯಲ್ಲಿ ಏಪ್ರಿಲ್ ೧೨ ರಂದು ನಡೆದ ಗುಂಡಿನ ದಾಳಿಯಲ್ಲಿ ೪ ಯೋಧರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೋಹನ್ ದೇಸಾಯಿ ಎಂಬ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ ದೇಸಾಯಿಯೇ ತನ್ನ ಸಹ ಸೈನಿಕರನ್ನು ಗುಂಡಿಕ್ಕಿ ಕೊಂದಿದ್ದ;
ಇದು ಪಂಜಾಬ್‌ನಲ್ಲಿ ಪ್ರತ್ಯೇಕವಾದ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಎಲ್ಲಾ ಪ್ರತ್ಯೇಕವಾದಿ ತತ್ವಗಳ ಮೇಲೆ ಕೇಂದ್ರ ಸರಕಾರ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೇ ಹೆಚ್ಚು !
ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.