ಚಲನಚಿತ್ರದಲ್ಲಿನ ತಥ್ಯವನ್ನು ತಪ್ಪು ರೀತಿಯಲ್ಲಿ ತೋರಿಸಿರುವುದಾಗಿ ಆರೋಪಿಸಿ ಪ್ರಸಂಗಗಳನ್ನು ತೆಗೆಯುವಂತೆ ಕೇರಳ ಚಲನಚಿತ್ರ ಮಂಡಳಿಯಿಂದ ಆದೇಶ ! – ಚಲನಚಿತ್ರ ನಿರ್ದೇಶಕ ರಾಮಸಿಂಹನ್
ಕೇರಳದ ಚಲನಚಿತ್ರ ಪರೀಕ್ಷಣಾ ಮಂಡಳಿಯು ಜೂನ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆದ ಮೋಪಲಾ ಹತ್ಯಾಕಾಂಡದ ಮೇಲೆ ತಯಾರಿಸಲಾದ ‘ಪುಝ್ಝಾ ಮುತ್ತುಲ ಮುಝ್ಝಾ ವಾರೀ’ (ನದಿಯಿಂದ ನದಿಯ ವರೆಗೆ) ಎಂಬ ಚಲನಚಿತ್ರಕ್ಕೆ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತ್ತು.