ಮೇಘಾಲಯ ಮುಖ್ಯಮಂತ್ರಿಯವರ ಕಚೇರಿಯ ಮೇಲೆ ಸಮೂಹದಿಂದ ದಾಳಿ : 5 ಭದ್ರತಾ ಸಿಬ್ಬಂದಿಗೆ ಗಾಯ

ಮೇಘಾಲಯ ಮುಖ್ಯಮಂತ್ರಿ ಕೊನರಾಡ ಸಂಗಮಾ ಇವರ ಕಚೇರಿಯ ಮೇಲೆ ಗುಂಪೊಂದು ನಡೆಸಿದ ದಾಳಿಯಲ್ಲಿ 5 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇಲ್ಲಿ ಈಗ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ.

`ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳಿಗೆ ದೊರಕಿರುವ ವಿಶೇಷ ಹಕ್ಕುಗಳು ನಾಶವಾಗುವುದಂತೆ’ !

ಮೇಘಾಲಯದ ಕ್ಯಾಥೊಲಿಕ್ ಚರ್ಚ್ ನಿಂದ ಏಕರೂಪ ನಾಗರಿಕ ಸಂಹಿತೆಗೆ ಬಲವಾಗಿ ವಿರೋಧ !

ಮೇಘಾಲಯದಲ್ಲಿ ಸಮೂಹದಿಂದ ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ

ಮೇಘಾಲಯದ ಪೂರ್ವಕ್ಕೆ ಖಾಸಿ ಹಿಲ್ಸ್ ಜಿಲ್ಲೆಯ ಉಮಸಿಎಮ್ ಗ್ರಾಮದಲ್ಲಿನ ನಾಗರಿಕರು ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೨ ಸೈನಿಕರ ಜೊತೆಗೆ ೫ ಜನರು ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗಡಿ ಭದ್ರತಾ ಪಡೆಯಿಂದ ಕೆಲವು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದರು. ಆದ್ದರಿಂದ ಈ ದಾಳಿ ನಡೆದಿದೆ ಎಂದು ಸೈನಿಕರ ಹೇಳಿಕೆಯಾಗಿದೆ.

ಮೇಘಾಲಯದಲ್ಲಿನ ಚುನಾವಣೆಯ ತೀರ್ಪಿನ ನಂತರ ಹಿಂಸಾಚಾರ !

ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಯ ತೀರ್ಪು ಬಂದ ನಂತರ ೩ ಮತದಾರ ಕ್ಷೇತ್ರದಲ್ಲಿ ಹಿಂಸಾಚಾರ ನಡೆದು ಕೆಲವು ಜನರು ಗಾಯಗೊಂಡಿರುವ ವಾರ್ತೆ ಸಿಕ್ಕಿದೆ. ಒಂದು ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಕೂಡ ಪತ್ತೆಯಾಗಿದೆ.

ನಾನು ಗೋಮಾಂಸ ತಿನ್ನುವುದರ ಬಗ್ಗೆ ಭಾಜಪಗೆ ಆಕ್ಷೇಪವಿಲ್ಲ !

ನಾನು ಭಾಜಪದಲ್ಲಿದ್ದು ಗೋಮಾಂಸ ತಿನ್ನುತ್ತೇನೆ; ಆದರೆ ನನ್ನ ಪಕ್ಷ ಎಂದರೆ ಭಾಜಪ ಇದರ ಬಗ್ಗೆ ಯಾವುದೇ ಆಕ್ಷೇಪ ಮಾಡಿಲ್ಲ, ಎಂದು ಮೇಘಾಲಯದ ಭಾಜಪದ ಪ್ರದೇಶಾಧ್ಯಕ್ಷ ಅರ್ನೆಸ್ಟ್ ಮಾವರಿ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.

ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ ! – ಸರಸಂಘಚಾಲಕ

ಶಿಲಾಂಗ್ (ಮೇಘಾಲಯ) – ಮೇಘಾಲಯದ ದಕ್ಷಿಣಕ್ಕೆ, ಹಿಂದೂ ಮಹಾಸಾಗರದ ಉತ್ತರಕ್ಕೆ ಮತ್ತು ಸಿಂಧು ನದಿಯ ತೀರದಲ್ಲಿ ವಾಸಿಸುವವರಿಗೆ ಪರಂಪರೆಯಿಂದ ‘ಹಿಂದೂ’ ಎನ್ನಲಾಗುತ್ತದೆ. ಮೊಘಲರು ಮತ್ತು ಕ್ರೈಸ್ತರ ಮೊದಲು ಹಿಂದೂಗಳು ಅಸ್ತಿತ್ವದಲ್ಲಿದ್ದರು. ನಿಜವೆಂದರೆ ಹಿಂದೂ ಧರ್ಮ ಇದು ಧರ್ಮವಾಗಿರದೇ ಜೀವನ ಶೈಲಿಯಾಗಿದೆ. ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಒಂದು ಜಾಹಿರ ಸಭೆಗೆ ಸಂಬೋಧಿಸುವಾಗ ಹೇಳಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ೧. ಭಾರತದ … Read more

ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಮತಾಂಧ ಪೊಲೀಸ್ ಅಧಿಕಾರಿಗೆ 9 ವರ್ಷಗಳ ನಂತರ ಜೀವಾವಧಿ ಶಿಕ್ಷೆ

ಮತಾಂಧರು ಎಷ್ಟೇ ಉನ್ನತ ಶಿಕ್ಷಣ ಪಡೆದು ಎಷ್ಟೇ ಉನ್ನತ ಪದವಿಯಲ್ಲಿದ್ದರೂ ಅವರಲ್ಲಿನ ವಾಸನಾಂಧತೆ ಮತ್ತು ಅಪರಾಧಿ ವೃತ್ತಿಯು ನಾಶವಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ!

ಕರ್ನಾಟಕದಲ್ಲಿನ ಕ್ರೈಸ್ತರನ್ನು ರಕ್ಷಿಸಿ !

ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ.