ಮೇಘಾಲಯದಲ್ಲಿನ ಚುನಾವಣೆಯ ತೀರ್ಪಿನ ನಂತರ ಹಿಂಸಾಚಾರ !

ಓರ್ವ ಸಾವು ಹಾಗೂ ಕೆಲವರಿಗೆ ಗಾಯ !

ಶಿಲಾಂಗ್ (ಮೇಘಾಲಯ) – ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಯ ತೀರ್ಪು ಬಂದ ನಂತರ ೩ ಮತದಾರ ಕ್ಷೇತ್ರದಲ್ಲಿ ಹಿಂಸಾಚಾರ ನಡೆದು ಕೆಲವು ಜನರು ಗಾಯಗೊಂಡಿರುವ ವಾರ್ತೆ ಸಿಕ್ಕಿದೆ. ಒಂದು ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಕೂಡ ಪತ್ತೆಯಾಗಿದೆ. ಪೊಲೀಸರು ಇದರ ವಿಚಾರಣೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ ಹೀಗೆ ಎಂದಾದರೂ ನಡೆದಿದೆಯೇ ?