ಮುಂಬಯಿ – ರಾಜ ಕುಂದ್ರಾ ಇವರ ಅಶ್ಲೀಲ ಚಿತ್ರನಿರ್ಮಾಣದ ಪ್ರಕರಣದಲ್ಲಿ ಗೋವಾದ ೩ ಮೊಡೆಲ್ಸ್’ಗಳು(ರೂಪದರ್ಶಿಗಳು) ಸಹಭಾಗಿ ಆಗಿರುವ ಬಗ್ಗೆ ಮಾಹಿತಿಯು ಲಭ್ಯವಾಗಿದೆ. ಪೊಲೀಸರು ಅವರ ಹೆಸರುಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದರೂ, ಅವರಲ್ಲಿ ಮೊದಲನೆಯ ‘ಮೊಡೆಲ್’ ಫೋಂಡಾ, ಎರಡನೆಯವಳು ಮಡಗಾವ್ ಮತ್ತು ಮೂರನೆಯವಳು ಪರ್ವರಿ ಯವರಾಗಿದ್ದಾರೆಂದು ಪೋಲಿಸರು ಹೇಳಿದ್ದಾರೆ. ಮುಂಬಯಿ ಪೊಲೀಸ್ ಮೂವರ ಮೊಡೆಲ್ಸ್‌ಗಳ ಹೇಳಿಕೆಗಳನ್ನು ನೋಂದಾಯಿಸಲು ಮುಂದಿನ ವಾರದಲ್ಲಿ ಮುಂಬಯಿಗೆ ಬರಲು ‘ಸಮನ್ಸ್’ ಕಳಿಸಬಹುದು. ಪೊಲೀಸರ ಅಭಿಪ್ರಾಯದ ಪ್ರಕಾರ ಮೂವರು ಮಹಿಳಾ ‘ಮೋಡಲ್ಸ’ ಕಳೆದ ವರ್ಷ ಮುಂಬಯಿನಲ್ಲಿನ ಚಲನಚಿತ್ರಗಳಲ್ಲಿ ಕೆಲಸವನ್ನು ಮಾಡುತ್ತಿದ್ದರು ಮತ್ತು ಈ ವರ್ಷ ಮಾರ್ಚ್‌ನಲ್ಲಿ ಗೋವಾಕ್ಕೆ ಹಿಂತಿರುಗಿದ್ದರು. ರಾಜ ಕುಂದ್ರಾ ಇವರಿಗೆ ಸಂಬಂಧಿತ ವಿವಾದಿತ ‘ಹಾಟ್‌ಶಾಟ್ ಆಪ್’ನ ವಿವಿಧ ನಿರ್ಮಾಪಕರು ಮತ್ತು ಛಾಯಾಗ್ರಾಹಕರು ಈ ಮೂವರ ‘ಮಾಡೆಲ್ಸ್’ಗಳ ಚಿತ್ರೀಕರಣ ಮಾಡಿದ್ದಾರೆ. ನಿರ್ಮಾಪಕರ ವಿರುದ್ಧ ನೋಂದಾಯಿಸಲಾದ ‘ಎಫ್.ಐ.ಆರ್’(ಪ್ರಥಮದರ್ಶಿ ವರದಿ)ನಲ್ಲಿ ಈ ಮೂರು ಮಹಿಳಾ ಮೊಡೆಲ್‌ಗಳ ಹೆಸರುಗಳಿವೆ.

ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!