ಪುಣೆಯಲ್ಲಿ ಗೋರಕ್ಷಕನ ಜೊತೆ ಆತನ ಸ್ನೇಹಿತರನ್ನು ಹೊಡೆದಿದ್ದಕ್ಕಾಗಿ ೩ ಮತಾಂಧರ ಬಂಧನ

ನಿರ್ಗತಿಕ ಹಸು-ಎತ್ತುಗಳ ಸೇವೆಯನ್ನು ಮಾಡುವ ಬದ್ರಿನಾಥ ಪಾರ್ಥಸಾರಥಿ ಎಂಬ ಗೋರಕ್ಷಕನನ್ನು ಹಾಗೂ ಆತನ ಸ್ನೇಹಿತರನ್ನು ೩ ಮತಾಂಧರು ರಾಡ್‍ನಿಂದ ಹಾಗೂ ಕಾಲುಗಳಿಂದ ಒದೆದು ಥಳಿಸಿದರು. ಈ ಪ್ರಕರಣದಲ್ಲಿ ವಾನವಡಿ ಪೊಲೀಸರು ಶಹಬಾಜ ಕುರೇಶಿ, ಅಫ್ಜಲ್ ಕುರೇಶಿ ಮತ್ತು ಹಸೀನಾ ಕುರೇಶಿಯನ್ನು ಬಂಧಿಸಿದ್ದಾರೆ.

ಪ.ಪೂ. ಆಸಾರಾಮಜಿ ಬಾಪೂ ಅವರಿಗೆ ಜಾಮೀನು ನೀಡುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ

ಪೂ. ಆಸಾರಾಮಜಿ ಬಾಪೂರವರಿಗೆ ಜೈಲಿನಲ್ಲಿ ಕೊರೋನಾ ಸೋಂಕು ತಗಲಿದ ಮೇಲೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದರಿಂದ ಅವರನ್ನು ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಇದರಿಂದ ರಾಜಸ್ಥಾನ ಸರಕಾರದ ದುರ್ಲಕ್ಷತನ ಕಂಡುಬರುತ್ತದೆ.

‘ಕೊರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಹೇಗೆ ಸ್ಥಿರವಾಗಿಡಬೇಕು ?

ಕೊರೋನಾ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಅನೇಕರ ಮನಸ್ಸಿನಲ್ಲಿ ಭಯ, ನಕಾರಾತ್ಮಕತೆ ಮತ್ತು ನಿರಾಶೆ ಹೆಚ್ಚಾಗಿದೆ, ಜೊತೆಗೆ ಕೆಲವರ ಮಾನಸಿಕ ಸಮತೋಲನದ ಮೇಲೆಯೂ ವಿಪರೀತವಾಗಿ ಪರಿಣಾಮ ಬೀರಿದೆ. ಇಂತಹ ಸ್ಥಿತಿಯಲ್ಲಿ ನಿಯಮಿತವಾಗಿ ಸಾಧನೆ ಮಾಡುವುದರಿಂದ ಮಾನಸಿಕ ಒತ್ತಡ, ಭಯಗಳು ಕಡಿಮೆಯಾಗಿ ಮನಸ್ಸು ಚಿಂತೆಯಿಂದ ಮುಕ್ತವಾಗುತ್ತದೆ ಮತ್ತು ಆನಂದದಲ್ಲಿರಬಹುದು.

ದೇಶದಾದ್ಯಂತದ ಹಿಂದೂ ದೇವಸ್ಥಾನಗಳಲ್ಲಿ ಹಿಂದೂಯೇತರ ಮತ್ತು ಶ್ರದ್ಧಾರಹಿತರಿಗೆ ಪ್ರವೇಶವನ್ನು ನಿರ್ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿಯಿಂದ ದೇವಸ್ಥಾನಗಳ ವಿಶ್ವಸ್ಥರಿಗೆ ಕರೆ

ಕೊರಗಜ್ಜ ದೇವಸ್ಥಾನಕ್ಕೆ ಕೆಲವು ದಿನಗಳ ಹಿಂದೆ ನವಾಜ, ಅಬ್ದುಲ ಮತ್ತು ತೌಫಿಕ ಎಂಬ ೩ ಜನರು ಹೋಗಿದ್ದರು. ಅವರು ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಗರ್ಭನಿರೋಧಕಗಳನ್ನು ಹಾಕಿದ್ದರು. ಹಾಗೆಯೇ ಮೃತ್ಯುವಿನ ಮೊದಲು ನವಾಜ ಎಂಬ ಮತಾಂಧನು ಅನೇಕ ಸಲ ಈ ದೇವಸ್ಥಾನದೊಳಗೆ ಮಲಮೂತ್ರ ವಿಸರ್ಜಿಸಿದ್ದನು.

ಅಕೊಲಾದಲ್ಲಿ ಮತಾಂಧರಿಂದ ಹೋಳಿಯ ಅವಮಾನ ಮತ್ತು ಹಿಂದೂಗಳ ಮೇಲೆ ಹಲ್ಲೆ !

ಪ್ರತಿ ಬಾರಿಯೂ ಮತಾಂಧರು ಹಿಂದೂಗಳ ಹಬ್ಬಗಳಿಗೆ ವಿಘ್ನವನ್ನು ತಂದು ಅದನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದಿರುವುದೇ ಇದರ ಹಿಂದಿನ ಕಾರಣವಾಗಿದೆ !