ಹಡಗಿನ ಮೇಲೆ ದಾಳಿ ಮಾಡಿದವರನ್ನು ಪಾತಾಳದಿಂದಲೂ ಕಂಡುಕೊಳ್ಳುತ್ತೇವೆ ! – ರಕ್ಷಣಾ ಸಚಿವ ರಾಜನಾಥ್ ಸಿಂಗ್
ದೇವತೆಗಳಲ್ಲಿ ವಿವಿಧ ಶಕ್ತಿಗಳು ಇದ್ದರೂ ರಾಕ್ಷಸರನ್ನು ಸೋಲಿಸಲು ಸಾಧ್ಯವಾಗದಿದ್ದಾಗ, ಎಲ್ಲಾ ಶಕ್ತಿಗಳು ಒಗ್ಗೂಡಿ ‘ಮಹಾಶಕ್ತಿ ಜಗದಂಬಾ’ ಜನಿಸಿದಳು. ಅವಳು ರಾಕ್ಷಸರನ್ನು ಸೋಲಿಸಿದಳು.
ದೇವತೆಗಳಲ್ಲಿ ವಿವಿಧ ಶಕ್ತಿಗಳು ಇದ್ದರೂ ರಾಕ್ಷಸರನ್ನು ಸೋಲಿಸಲು ಸಾಧ್ಯವಾಗದಿದ್ದಾಗ, ಎಲ್ಲಾ ಶಕ್ತಿಗಳು ಒಗ್ಗೂಡಿ ‘ಮಹಾಶಕ್ತಿ ಜಗದಂಬಾ’ ಜನಿಸಿದಳು. ಅವಳು ರಾಕ್ಷಸರನ್ನು ಸೋಲಿಸಿದಳು.
ಅರಬ್ಬಿ ಸಮುದ್ರದಲ್ಲಿದ್ದಾಗ ಡ್ರೋನ್‌ನಿಂದ ದಾಳಿಗೊಳಗಾದ ವಾಣಿಜ್ಯ ಹಡಗು ಮುಂಬಯಿ ಕರಾವಳಿಯನ್ನು ತಲುಪಿದೆ. ‘ಇಂಡಿಯನ್ ಕೋಸ್ಟ್ ಗಾರ್ಡ್’ನ ಬೋಟ್ ಮೂಲಕ ಹಡಗನ್ನು ದಡಕ್ಕೆ ತರಲಾಯಿತು.
ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ ಶ್ರೀರಾಮಲಾಲನ ಹಣೆಯ ಮೇಲೆ ‘ಸೂರ್ಯನ ಕಿರಣಗಳು ಬೀಳಬೇಕು’ ಅಂತಹ ತಂತ್ರಜ್ಞಾನ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ.
ಪುಣೆ – ಪುಣೆಯ ಸನಾತನ ಸಂಸ್ಥೆಯ ೫೮ ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ (ವಯಸ್ಸು ೮೮ ವರ್ಷ) ಇವರು ೨೪ ಡಿಸೆಂಬರ್ ೨೦೨೩ ರಂದು ಬೆಳಗ್ಗೆ ೭ ಗಂಟೆಗೆ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯದಲ್ಲಿದ್ದರು. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಡಾಯೆ ಅವರು ಫಾಲ್ಗುಣ ಶುಕ್ಲ ಪಕ್ಷ ನವಮಿಯಂದು (೧೭.೩.೨೦೧೬) ಅವರನ್ನು ‘ಸಂತ’ ಎಂದು ಘೋಷಿಸಿದ್ದರು. ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಅವರು ಆನಂದದಲ್ಲಿ, ಸ್ಥಿರವಾಗಿ ಮತ್ತು ಶಾಂತವಾಗಿದ್ದರು. ಅವರಿಗೆ ಸೇವೆಯನ್ನು … Read more
ಶ್ರೀ ವಿಠ್ಠಲ್-ರುಕ್ಮಿಣಿಗೆ ಅರ್ಪಿಸಿದ ಆಭರಣಗಳು ಮತ್ತು ದೇವಾಲಯಕ್ಕೆ ದೇಣಿಗೆಯಾಗಿ ನೀಡಲಾದ ಆಭರಣಗಳ ‘ಮುದ್ರೆ’ ಮಾಡದೇ ಇರುವ ಆಘಾತಕಾರಿ ಅಂಶ ಆಡಿಟ್ ವರದಿ ಬಹಿರಂಗಪಡಿಸಿದೆ.
ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಪ್ರಗತಿಯನ್ನು ಹೇಳುವ ಬದಲು ತನಿಖೆಯಲ್ಲಿ ಏನು ಪ್ರಗತಿಯಾಗಿದೆ ? ಅದನ್ನು ತೋರಿಸಿ, ಎಂದು ಮುಂಬಯಿ ಹೈಕೋರ್ಟ್ ಭಯೋತ್ಪಾದನಾ ನಿಗ್ರಹ ದಳದ ಮೇಲೆ ಕಿಡಿಕಾರಿತು.
ಮತಾಂಧರ ಇಂತಹ ಧೈರ್ಯವು ಪುನಃ ಮಾಡದಂತೆ ಸರಕಾರವು ಅಂಥವರನ್ನು ಕಠಿಣವಾಗಿ ಶಿಕ್ಷಿಸಲು ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಬೇಕು !
ಭಾರತ-ಬಾಂಗ್ಲಾದೇಶದ ಗಡಿಯಿಂದ ಮಹಾರಾಷ್ಟ್ರದ ನವಿ ಮುಂಬಯಿ ಮತ್ತು ಠಾಣೆ ನಗರಗಳವರೆಗೆ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ಪೊಲೀಸ್ ಅಥವಾ ಭದ್ರತಾ ವ್ಯವಸ್ಥೆಗೆ ಮಾಹಿತಿ ಸಿಗದಿರುವುದು ಭಾರತದ ಭದ್ರತಾ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ !
ಭಿವಂಡಿಯ ಪಡಘಾ ಗ್ರಾಮದಿಂದ ರಾಷ್ಟ್ರೀಯ ತನಿಖಾ ದಳವು ಬಂಧಿಸಿರುವ ಸಾಕಿಬ್ ನಾಚನ್ ನ ವಿಚಾರಣೆ ನಡೆಸಿದಾಗ, ಸಿರಿಯಾದ ವ್ಯಕ್ತಿಯನ್ನು ಭೇಟಿಯಾಗಲು ಪಡಘಾಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ನಾಸಿಕ್ ನ ಮಾಲೆಗಾಂವ್ ನಿಂದ ಎಂ.ಎಸ್.ಜಿ. ಕಾಲೇಜಿನಲ್ಲಿ ‘ಕರಿಯರ್’ ಮಾರ್ಗದರ್ಶನದ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಧರ್ಮದ ಮಾಹಿತಿ ನೀಡಿ ಮತಾಂತರ ಮಾಡುವ ಪ್ರಯತ್ನ ನಡೆದಿದೆ.