ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಅನಾಮಧೇಯ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ !

ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಅನಾಮಧೇಯ ದೂರವಾಣಿ ಕರೆ ಮೂಲಕ ಜೀವ ಬೆದರಿಕೆಯು ಬಂದಿದೆ. ಸ್ಫೋಟ ಮಾಡಿ ಏಕನಾಥ್ ಶಿಂದೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿಯೂ ಗುಪ್ತಚರ ಇಲಾಖೆಗೆ ಸಿಕ್ಕಿದೆ. ಈ ಪ್ರಕರಣದಲ್ಲಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಲವ್ ಜಿಹಾದಿಗೆ ಬಲಿಯಾಗಿರುವ ಹುಡುಗಿಗೆ ನ್ಯಾಯ ಕೊಡಿಸಲು ರಾಜ್ಯ ಸರಕಾರ ನ್ಯಾಯವಾದಿ ನೇಮಕ ಮಾಡುವರು !

ವಿವಾಹವಾದ ನಂತರ ಹಿಂದೂ ಧರ್ಮದ ಪತ್ನಿ ಇಸ್ಲಾಂನಂತೆ ಆಚರಣೆ ಮಾಡದೇ ಇರುವುದರಿಂದ ಚೇಂಬೂರ್ ನಲ್ಲಿಯ ಇಕ್ಬಾಲ್ ಮಹಮ್ಮದ್ ಶೇಖ ಈ ಮುಸಲ್ಮಾನ ಯುವಕನು ರಸ್ತೆ ಮಧ್ಯದಲ್ಲಿ ಆಕೆಯ ಕತ್ತು ಕೊಯ್ದು ಕೊಲೆಮಾಡಿದ್ದಾನೆ.

ನವರಾತ್ರಿಯಲ್ಲಿ ‘ಪಿ.ಎಫ್.ಐ.’ ಸಹಿತ ಒಂಭತ್ತು ರಾಕ್ಷಸರನ್ನು ಮುಗಿಸಿತು; ಈಗ ‘ಎಸ್.ಡಿ.ಪಿ.ಐ’ ಮೇಲೆ ನಿಷೇಧ ಹೇರಿ ‘ದಸರಾ’ ಆಚರಿಸಬೇಕು !

ಹಿಂದೂ ಜನಜಾಗೃತಿ ಸಮಿತಿಯಿಂದ ಕೇಂದ್ರ ಸರಕಾರಕ್ಕೆ ಆಗ್ರಹ
‘ಪಿ.ಎಫ್.ಐ.’ವನ್ನು ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರಕ್ಕೆ ಸ್ವಾಗತ !

‘ಪಿ.ಎಫ್.ಐ.ನ ಮಹಾರಾಷ್ಟ್ರ ಅಧ್ಯಕ್ಷನಿಗೆ ಸಂಬಾಜಿನಗರದಿಂದ ಬಂಧನ

ದೇಶ ವಿರೋಧಿ ಚಟುವಟಿಕೆ ನಡೆಸುವವರು ದೇಶ ವಿರೋಧಿ ಆಗಿರುವುದರಿಂದ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು !

ಪುಣೆಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ‘ಪಾಕಿಸ್ತಾನ್ ಜಿಂದಾಬಾದ’ ಘೋಷಣೆ !

ರಾಷ್ಟ್ರಧ್ರೋಹಿ ಜಿಹಾದಿ ಸಂಘಟನೆ ಪಿ.ಎಫ್.ಐ. ಅನ್ನು ಬೆಂಬಲಿಸಿ ದೇಶದ್ರೋಹಿ ಘೋಷಣೆ ನೀಡುವವರಿಗೆ ಇನ್ನು ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ !

ಮುಂಬಯಿ ಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಮುಸಲ್ಮಾನ ಮಹಿಳೆಯ ಬಂಧನ !

೨ ಸಾವಿರ ರೂಪಾಯಿ ಬೆಲೆ ಬಾಳುವ ೨೫೦ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ

ನವರಾತ್ರಿ ಮತ್ತು ದೀಪಾವಳಿಯಲ್ಲಿ ಬೆಲೆ ಏರಿಕೆ ಆಗುವ ಲಕ್ಷಣ; ರೂಪಾಯಿಯ ಮೌಲ್ಯ ಕುಸಿತ

ಬರುವ ಕಾಲದಲ್ಲಿ ಒಂದು ಅಮೆರಿಕ ಡಾಲರಿಗಾಗಿ ೮೦.೨೮ ರೂಪಾಯಿ ತೆತ್ತಬೇಕಾಗುತ್ತದೆ. ರೂಪಾಯಿಯ ಮೌಲ್ಯ ಕುಸಿದಿರುವುದರಿಂದ ಭಾರತದಲ್ಲಿನ ಅನೇಕ ವಸ್ತುಗಳು ಮುಂಬರುವ ನವರಾತ್ರಿ ಮತ್ತು ದೀಪಾವಳಿಯ ಸಮಯದಲ್ಲಿ ಬೆಲೆ ಏರಿಕೆ ಆಗುವ ಲಕ್ಷಣಗಳು ಕಾಣುತ್ತಿವೆ.

ಅತಿವೃಷ್ಟಿ ಮತ್ತು ಭೂಕಂಪ ಇದರಿಂದ ಆಗುವ ಹಾನಿಯ ಬಗ್ಗೆ ನಿಜವಾದ ಭವಿಷ್ಯವಾಣಿ!

ಪ್ರತ್ಯಕ್ಷದಲ್ಲಿ ಕೂಡ ಭೂಕಂಪ, ಅತಿವೃಷ್ಟಿ ಮತ್ತು ಮೇಘಸ್ಫೋಟದಿಂದ ಜನಜೀವನ ಅಸ್ತವ್ಯಸ್ತ !
ಜುಲೈಯಿಂದ ಸಪ್ಟೆಂಬರ್ ೨೦೨೨ ಈ ಸಮಯದ ಪುಣೆಯ ಜ್ಯೋತಿಷ್ಯ ಅಭ್ಯಾಸಕ ಸಿದ್ದೇಶ್ವರ ಮಾರಟಕರ ಇವರು ನುಡಿದ ಭವಿಷ್ಯ ಕಥನ

ಪ.ಪೂ. ಭಕ್ತರಾಜ ಮಹಾರಾಜರ ಪತ್ನಿ ವಾತ್ಸಲ್ಯಮೂರ್ತಿ ಪ.ಪೂ. ಜೀಜೀ (ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ) ಇವರ ದೇಹತ್ಯಾಗ !

ನಾಶಿಕ, ಸಪ್ಟೆಂಬರ್ ೧೮ (ವಾರ್ತಾ) – ಸನಾತನ ಸಂಸ್ಥೆಯ ಶ್ರಾದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾ ಅವರ) ಧರ್ಮಪತ್ನಿ ಮತ್ತು ಪೂ. ನಂದು ಕಸರೇಕರ ಇವರ ತಾಯಿ ಪ.ಪೂ. ಜೀಜೀ (ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ) (ವಯಸ್ಸು ೮೬ ವರ್ಷ) ಇವರು ಸಪ್ಟೆಂಬರ್ ೧೮ ರಂದು ಮಧ್ಯಾಹ್ನ ೨ ಗಂಟೆಗೆ ನಾಶಿಕದಲ್ಲಿ ಅವರ ಕಿರಿಯ ಸುಪುತ್ರ ಶ್ರೀ. ರವೀಂದ್ರ ಕಸರೇಕರ ಇವರ ಮನೆಯಲ್ಲಿ ದೇಹತ್ಯಾಗ ಮಾಡಿದರು.

ಅಪ್ರಾಪ್ತ ಬಾಲಕಿಯನ್ನು ಲೈಂಗಿಕ ಕಿರುಕುಳ ನೀಡಿದ ಮೌಲ್ವಿಯನ್ನು ಕರ್ಜತ್‌ನಿಂದ ಬಂಧನ !

ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು !