ಗುನಾ (ಮಧ್ಯಪ್ರದೇಶ)ದಲ್ಲಿ ಭೂಮಿಯ ವಾದದಿಂದಾಗಿ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಡುವ ಪ್ರಯತ್ನ

ಇಲ್ಲಿನ ಧನೋರಿಯಾ ಎಂಬ ಊರಿನ ಓರ್ವ ಆದಿವಾಸಿ ಮಹಿಳೆಯನ್ನು ಭೂಮಿಯ ವಾದದಿಂದಾಗಿ ಕೆಲವರು ಜೀವಂತವಾಗಿ ಸುಡಲು ಪ್ರಯತ್ನಿಸಿದರು. ಇದರಲ್ಲಿ ಆ ಮಹಿಳೆಯು ಶೇ. ೮೦ ಸುಟ್ಟುಹೋಗಿದ್ದಾಳೆ. ಆಕೆಯನ್ನು ಉಪಚಾರಕ್ಕಾಗಿ ಭೋಪಾಲದಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮುಸ್ಲಿಂ ಅಭ್ಯರ್ಥಿ ಗೆಲುವಿನ ಬೆನ್ನಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ !

ಇಲ್ಲಿಯ ಚಾಕಾ ಪಂಚಾಯತ್ ಚುನಾವಣೆಯಲ್ಲಿ ರಹೀಸಾ ಖಾನ್ ಜಯಗಳಿಸಿದ ನಂತರ, ‘ಪಾಕಿಸ್ತಾನ ಗೆದ್ದಿದೆ’ ಎಂದು ಘೋಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದೂ ಧರ್ಮ ಸ್ವೀಕರಿಸಿರುವ ಮುಸಲ್ಮಾನ ಯುವಕನಿಗೆ ಮತ್ತೆ ಇಸ್ಲಾಂ ಸ್ವೀಕರಿಸಲು ಮುಸಲ್ಮಾನ ಯುವತಿಯಿಂದ ಒತ್ತಡ !

ಜಫರ್ ಶೇಖ್ ಎಂಬ ವ್ಯಕ್ತಿ ಮೆ ೨೭.೨೦೨೨ ರಂದು ಹಿಂದೂಧರ್ಮ ಸ್ವೀಕರಿಸಿದ್ದನು. ಚೈತನ್ಯ ಸಿಂಹ ಅಲಿಯಾಸ್ ಚೇತನ ಸಿಂಹ ಎಂದು ಅವನ ನಾಮಕರಣ ಮಾಡಲಾಗಿತ್ತು. ಈಗ ಅವನಿಗೆ ಮುಸಲ್ಮಾನರಿಂದ ಮತ್ತೆ ಇಸ್ಲಾಮ ಮತ್ತೆ ಸ್ವೀಕರಿಸುವಂತೆ ಒತ್ತಡ ಹೇರಲಾಗುತ್ತಿದೆ.

ಬಶೀಲ ಮಂಸೂರಿಯು ‘ಮಹೇಶ’ನಾಗಿ ಹಿಂದೂ ಹುಡುಗಿಯೊಂದಿಗೆ ವಿವಾಹ !

ಲವ್ ಜಿಹಾದಿನ ಹೊಸ ಪ್ರಕರಣವು ಎದುರಿಗೆ ಬಂದಿದ್ದು ಬಶೀಲ ಮಂಸೂರಿ ಅಲಿಯಾಸ ಮಹೇಶ ಎಂಬ ಮುಸಲ್ಮಾನನು ತನ್ನ ಧರ್ಮವನ್ನು ಅಡಗಿಸಿಟ್ಟು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ವಿವಾಹವಾದನು.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಹತ್ಯೆಯ ಬೆದರಿಕೆ

ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.

ನರಸಿಂಗಪುರ (ಮಧ್ಯಪ್ರದೇಶ) ಇಲ್ಲಿಯ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂ ಮನೆಗಳ ಮೆಲೆ ಕಲ್ಲು ತೂರಾಟ

ಇಲ್ಲಿನ ಮುಸ್ಲಿಂ ಬಹುಸಂಖ್ಯಾತವಿರುವ ‘ಮಹಾಜನಿ ಟೊಲಾ’ದಲ್ಲಿ ಜಿಹಾದಿಗಳು ಹಿಂದೂಗಳ ಮನೆಗಳ ಮೆಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಹಿಂದೂಗಳ ಪ್ರಕಾರ, ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ ಎಂದು ಹೇಳುತ್ತಾರೆ.

ಹಿಂದೂ ಧರ್ಮ ಸ್ವೀಕರಿಸಿದ ಮಂದಸೌರಿನ ಶಿವಭಕ್ತ ಮುಸ್ಲಿಮ ವ್ಯಕ್ತಿ!

ಮಂದಸೌರ (ಮಧ್ಯಪ್ರದೇಶ) ಎಂಬಲ್ಲಿ ಶೇಖ ಝಾಫರ ಶೇಖ (ವಯಸ್ಸು ೪೬ ವರ್ಷ) ಎಂಬವನು ಇಸ್ಲಾಮಿನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಅವನನ್ನು ಈಗ ಚೇತನಸಿಂಗ ರಜಪೂತ ಎಂದು ಕರೆಯಲಾಗುತ್ತದೆ.

ಭೂಮಾಲೀಕತ್ವದ ವಿಷಯದಲ್ಲಿ ಹಿಂದೂಗಳನ್ನು ಥಳಿಸಿದ ಮುಸಲ್ಮಾನರು

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ದಾಳಿಯಾಗಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

ರಾಜಗಡ (ಮಧ್ಯಪ್ರದೇಶ)ದಲ್ಲಿ ದಲಿತ ಹಿಂದೂ ಯುವಕನ ದಿಬ್ಬಣದ ಮೇಲೆ ಮಸೀದಿಯಿಂದ ಕಲ್ಲು ತೂರಾಟ

ಮಸೀದಿಗಳ ಜಾಗದಲ್ಲಿ ಕೇವಲ ಹಿಂದೂ ಧಾರ್ಮಿಕ ಮಾತ್ರವಲ್ಲ, ಸಾಮಾಜಿಕ ಕಾರ್ಯಕ್ರಮಗಳ ಸಂದರ್ಭದಲ್ಲೂ ಕಲ್ಲು ತೂರಾಟ ಮತ್ತು ದಾಳಿಗಳು ನಡೆಯುತ್ತವೆ. ಈ ಬಗ್ಗೆ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಏಕೆ ಬಾಯಿ ಬಿಡುತ್ತಿಲ್ಲ ?

ನಿಮಚ(ಮಧ್ಯ ಪ್ರದೇಶ) ಇಲ್ಲಿಯ ದರ್ಗಾದ ಹತ್ತಿರ ಶ್ರೀ ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಮಾಡಿರುವುದರಿಂದ ಮುಸಲ್ಮಾನರಿಂದ ಕಲ್ಲುತೂರಾಟ

ಇಲ್ಲಿಯ ಹಳೇ ಕಚೇರಿ ಆವರಣದಲ್ಲಿ ಮೇ ೧೬ ರಾತ್ರಿ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇಲ್ಲಿಯ ದರ್ಗಾದ ಹತ್ತಿರ ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಅವರು ದಾಳಿ ನಡೆಸಿದ್ದಾರೆ. ಹಿಂದೂಗಳಿಂದ ಕೂಡ ಪ್ರತೀಕಾರ ನೀಡಲಾಯಿತು.