ಶಾಜಾಪುರ (ಮಧ್ಯಪ್ರದೇಶ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲುತೂರಾಟ : 44 ಮುಸಲ್ಮಾನರ ವಿರುದ್ಧ ದೂರು ದಾಖಲು !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ.

ಭೋಪಾಲ (ಮದ್ಯಪ್ರದೇಶ) ಇಲ್ಲಿ ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ಬಾಲಕಿಯರ ಹಾಸ್ಟೆಲ್ ನಡೆಯುತ್ತಿದೆ ! 

ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಬಾಲಕಿಯರ ಹಾಸ್ಟೆಲ್ ನ ೬೮ ಹೆಣ್ಣು ಮಕ್ಕಳಲ್ಲಿ ೨೬ ನಾಪತ್ತೆ ಆಗಿರುವ ಬಗ್ಗೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರಿಗೆ ಮಾಹಿತಿ ದೊರೆತಿದೆ.

ಮದರಸಾದ ಶಿಕ್ಷಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೌಲಾನಾ ಬಂಧನ !

ಹಿಂದೂ ಮಠದಲ್ಲಿ ಇಂತಹ ಘಟನೆ ನಡೆದಿದ್ದರೆ, ಪ್ರಗತಿಪರರು, ಜಾತ್ಯತೀತರು ಮತ್ತು ಕಮ್ಯುನಿಸ್ಟರು ಹಿಂದೂ ಧರ್ಮವನ್ನು ದೂಷಿಸಲು ಆಕಾಶ-ಪಾತಾಳ ಒಂದು ಮಾಡುತ್ತಿದ್ದವು ! ಅವರು ಈಗ ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದು ನಿಶ್ಚಿತ !

ಮಕ್ಕಳನ್ನು ಸಂತಾ ಕ್ಲಾಸ್ ಮಾಡುವ ಬದಲು ಅವರಿಗೆ ಶ್ರೀ ಹನುಮಂತನ ದೇವಸ್ಥಾನದಲ್ಲಿ ದರ್ಶನಕ್ಕೆ ಕಳುಹಿಸಿ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಭಾರತದಲ್ಲಿನ ಎಷ್ಟು ಸನಾತನಿ ಹಿಂದೂ ಪೋಷಕರು ಮತ್ತು ತಂದೆ ತಾಯಿಗಳು ಇದ್ದಾರೆ ಅವರು ತಮ್ಮ ಮಕ್ಕಳನ್ನು ಸಾಂತಾಕ್ಲಾಸ್ ಮಾಡಿ ಚರ್ಚ್‌ಗೆ ಕಳುಹಿಸುವ ಬದಲು ಅವರನ್ನು ಶ್ರೀ ಹನುಮಂತನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದರ್ಶನ ಪಡೆಯಿರಿ

ದೇವಾಸ (ಮಧ್ಯಪ್ರದೇಶ)ನ ೨ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತ ಪ್ರಾರ್ಥನೆ ಕಲಿಕೆ !

ಮಧ್ಯಪ್ರದೇಶದಲ್ಲಿನ ದೇವಾಸ್‌ನ ೨ ಕ್ರೈಸ್ತ ಮಿಷಿನರಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಜನಾಂಗದಲ್ಲಿನ ಹಿಂದೂ ವಿದ್ಯಾರ್ಥಿಗಳಿಗೆ ಕ್ರೈಸ್ತ ಪ್ರಾರ್ಥನೆ ಮಾಡಲು ಕಲಿಸಲಾಗುತ್ತದೆ.

ಮಧ್ಯಪ್ರದೇಶದ ಉಜ್ಜೈನಿ ಮತ್ತು ಶಾಜಾಪುರ ಜಿಲ್ಲೆಯಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಆಗುವ ಮೊದಲು ಪೋಷಕರ ಅನುಮತಿ ಪಡೆಯಿರಿ ! – ಶಿಕ್ಷಣಾಧಿಕಾರಿಗಳ ಆದೇಶ

ಮಧ್ಯ ಪ್ರದೇಶದಲ್ಲಿ ಉಜ್ಜೈನ್ ಮತ್ತು ಶಾಜಾಪುರ ಇಲ್ಲಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಆಗುವ ಮೊದಲು ತಮ್ಮ ಪೋಷಕರ ಅನುಮತಿ ಪಡೆಯಬೇಕು

‘ಗ್ರೀನವಿಚ್ ಟೈಮ್’ ಈ ಮಾನದಂಡ ಬದಲಾಯಿಸಿ ಉಜ್ಜಯಿನಿಯ ಸಮಯದ ಮಾನದಂಡ ತಯಾರಿಸಲು ಪ್ರಯತ್ನ ಮಾಡುವೆವು ! – ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ ಯಾದವ

ಇಂದಿನಿಂದ ೩೦೦ ವರ್ಷಗಳ ಹಿಂದೆ ಸಂಪೂರ್ಣ ಜಗತ್ತು ಭಾರತದ ಎಂದರೆ ಉಜ್ಜೈನ್ ನ ‘ಟೈಮ್ ಸ್ಟ್ಯಾಂಡರ್ಡ್’ ಎಂದರೆ ಸಮಯ ಅಳೆಯುವ ಮಾನದಂಡ ಒಪ್ಪಿಕೊಂಡಿತ್ತು;

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮದುವೆಯಾಗುವುದಿಲ್ಲ ಎಂದು 31 ವರ್ಷಗಳ ಕಾಲ ಪ್ರತಿಜ್ಞೆ ಮಾಡಿದ ಭೋಜಪಾಲಿ ಬಾಬಾ !

ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ರವೀಂದ್ರ ಗುಪ್ತಾ ಅಲಿಯಾಸ್ ಭೋಜಪಾಲಿ ಬಾಬಾ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಲಾಗಿದೆ.

ಮಧ್ಯಪ್ರದೇಶ ವಿಧಾನಸಭೆಯಿಂದ ನೆಹರು ಅವರ ತೈಲವರ್ಣಚಿತ್ರವನ್ನು ತೆಗೆದು ಡಾ. ಬಾಬಾಸಾಹೇಬ ಅಂಬೇಡ್ಕರರ ತೈಲವರ್ಣವನ್ನು ಸ್ಥಾಪಿಸಲಾಯಿತು !

ಮಧ್ಯಪ್ರದೇಶದ ನೂತನ ಬಿಜೆಪಿ ಸರಕಾರದ ಮೊದಲ ವಿಧಾನಸಭೆ ಅಧಿವೇಶನದಲ್ಲಿ ಸಭಾಂಗಣದಲ್ಲಿ ಜವಾಹರಲಾಲ ನೆಹರು ಅವರ ತೈಲ ವರ್ಣಚಿತ್ರವನ್ನು ತೆಗೆದು ಅಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತೈಲ ವರ್ಣಚಿತ್ರವನ್ನು ಅಳವಡಿಸಲಾಗಿದೆ.

Bulldozer : ಭಾಜಪ ಕಾರ್ಯಕರ್ತನ ಕೈ ಮುರಿದ ಫಾರೂಕ್ ಮನೆಯ ಮೇಲೆ ಬುಲ್ಡೋಜರ್ !

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾಜಪ ಮೋಹನ ಯಾದವ್ ಅವರು ಕೂಡ ‘ಬುಲ್ಡೋಜರ್’ ಮೂಲಕ ಕ್ರಮ ಕೈಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.