ಇಂದೂರ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿ ಭಾಜಪ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ, ಅನೇಕ ಸ್ಥಳಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ಇಂದೂರನಲ್ಲಿ ಇಂತಹ ಮೆರವಣಿಗೆಯನ್ನು ನಡೆಸುತ್ತಿರುವಾಗ ಭಾಜಪ ಕಾರ್ಯಕರ್ತರ ಮೇಲೆ ಮನೆಯ ಮೇಲ್ಛಾವಣಿಯಿಂದ ಕುದಿಯುವ ನೀರನ್ನು ಎರಚಿರುವ ಘಟನೆ ಡಿಸೆಂಬರ 4 ರಂದು ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಪಠಾಣ, ಅವನ ಪತ್ನಿ ಶಬನಮ್ ಹಾಗೂ ಅವನ ಇಬ್ಬರು ಮಕ್ಕಳಾದ ಶೇರು ಮತ್ತು ಶಕೀಲ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
4 of family throw hot water on #BJP workers during victory march in #MP, case lodged https://t.co/GM3mff7PrD
— IndiaToday (@IndiaToday) December 5, 2023
ಸಂಪಾದಕರ ನಿಲುವು* ಭಾಜಪಕ್ಕೆ ಮುಸಲ್ಮಾನರ ಮತಗಳು ಸಿಗುವುದಿಲ್ಲ ಮತ್ತು ಮುಸಲ್ಮಾನರು ಈ ರೀತಿ ವಿರೋಧಿಸುತ್ತಾರೆ ಎನ್ನುವುದನ್ನು ಗಮನಿಸಬೇಕು ! |