ಕಥಾವಾಚಕ ಪಂಡಿತ್ ಪ್ರದೀಪ್ ಮಿಶ್ರಾ ಇವರಿಗೆ ಕೊಲೆ ಬೆದರಿಕೆ!

ಖ್ಯಾತ ಕಥೆಗಾರ ಪಂಡಿತ್ ಪ್ರದೀಪ್ ಮಿಶ್ರಾ ಅವರಿಗೆ ಜೀವ ಬೆದರಿಕೆ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಅಮರಾವತಿ ಸಂಸದ ನವನೀತ್ ರವಿ ರಾಣಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಪಂಡಿತ್ ಮಿಶ್ರಾ ಅವರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿದ್ದರು.

ಧಾರ (ಮಧ್ಯಪ್ರದೇಶ) : ಭೋಜಶಾಲೆಯ ಸಮೀಕ್ಷೆಯ ಸಂದರ್ಭದ ತೀರ್ಪು ಇಂದೂರ ಉಚ್ಚ ನ್ಯಾಯಾಲಯವು ಕಾದಿರಿಸಿದೆ !

ರಾಜ್ಯದಲ್ಲಿನ ಧಾರ ಜಿಲ್ಲೆಯಲ್ಲಿರುವ ಐತಿಹಾಸಿಕ ಭೋಜ ಶಾಲೆಯ ಸಮೀಕ್ಷೆ ನಡೆಸಲು ಹಿಂದುಗಳ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಈ ಕುರಿತು ೭ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ಮೇಲೆ ಫೆಬ್ರುವರಿ ೧೯ ರಂದು ಇಂದೂರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ಹರದಾ(ಮಧ್ಯಪ್ರದೇಶ)ದಲ್ಲಿ ಆಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ೮ ಜನರ ಸಾವು !

ಆಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ೮ ಜನರು ಸಾವನ್ನಪ್ಪಿದ್ದು ೬೦ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಕಾರ್ಖಾನೆಯೊಂದಿಗೆ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ.

ಮಧ್ಯಪ್ರದೇಶದ ಬಾಮೋರಿ ನಗರದ ಪೀಪಲೇಶ್ವರ ಮಹಾದೇವ ದೇವಸ್ಥಾನದಲ್ಲಿ ಹಾನಿ !

ಭಾರತದಲ್ಲಿ ಇಂದಿಗೂ ಘಜ್ನಿ ವಂಶಸ್ಥರು ಹಿಂದುದ್ವೇಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ, ಇದೇ ನಿಜ. ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ!

103 ವರ್ಷದ ಹಬೀಬ ನಜರ ಈ ವೃದ್ಧನು 49 ವರ್ಷದ ಮಹಿಳೆಯೊಂದಿಗೆ ವಿವಾಹ!

ಹಬೀಬ ನಜರ ಹೆಸರಿನ 103 ವರ್ಷದ ಸ್ವಾತಂತ್ರ್ಯ ಹೋರಾಟಗಾರ 49 ವರ್ಷದ ಫಿರೋಜ ಹೆಸರಿನ ಓರ್ವ ಮಹಿಳೆಯನ್ನು ಮದುವೆಯಾಗಿರುವುದು ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಪೂರ್ವಜರ ತಪ್ಪು ಸುಧಾರಿಸುತ್ತಿದ್ದೇವೆ, ಎಂದು ಹೇಳುತ್ತಾ ಯಾಕೂಬ ಖಾನ ಮತ್ತು ಕುಟುಂಬದವರಿಂದ ಘರವಾಪಸಿ !

ಯಾಕೂಬ ಅಲಿಯಾಸ್ ರಾಜಕುಮಾರ ಇವರ ಪತ್ನಿ ಮೂಲತಃ ಹಿಂದೂ ಆಗಿದ್ದಾರೆ ಅವರ ಹೆಸರು ಶಾರದಾ ಆಗಿದೆ. ವಿವಾಹದ ನಂತರ ಕೂಡ ಅವರು ಹಿಂದೂ ಸಂಪ್ರದಾಯ ಪಾಲಿಸಿದ್ದಾರೆ. ಅವರು ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನು ಹಿಂದೂ ಕುಟುಂಬದಲ್ಲಿ ವಿವಾಹ ಮಾಡಿಕೊಟ್ಟಿದ್ದಾರೆ.

ಶ್ರೀರಾಮಭಕ್ತ ಬದರಿ ವಿಶ್ವಕರ್ಮ ತನ್ನ ಸ್ವಂತ ಜಟೆಯಿಂದ ರಾಮರಥವನ್ನು ಎಳೆದು ಜನವರಿ 22 ರಂದು ಅಯೋಧ್ಯೆಗೆ ತಲುಪಲಿದ್ದಾರೆ !

ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದು ವಾರದ ಉಳಿದಿದೆ. ಈ ಸುವರ್ಣ ಕ್ಷಣ ಸಮೀಪಿಸುತ್ತಿರುವಂತೆ, ಭಾರತದಾದ್ಯಂತ ರಾಮಭಕ್ತರು ಶ್ರೀರಾಮನಿಗಾಗಿ ಮಾಡಿದ ಪ್ರತಿಜ್ಞೆಗಳು ಜಗತ್ತಿನೆದುರಿಗೆ ಬಹಿರಂಗವಾಗುತ್ತಿದೆ.

Mouni Baba : ದತಿಯಾ (ಮಧ್ಯಪ್ರದೇಶ)ದಲ್ಲಿ ಕಳೆದ 40 ವರ್ಷಗಳಿಂದ ಶ್ರೀರಾಮ ಮಂದಿರಕ್ಕಾಗಿ ಮೌನ ಮೌನವಹಿಸಿದ್ದ ಮೌನಿಬಾಬಾ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮಾತನಾಡುವುದಿಲ್ಲ ಎಂದು 1984ರಲ್ಲಿ ಪ್ರತಿಜ್ಞೆ ಮಾಡಿದ್ದ ಮೌನಿಬಾಬಾ ಜನವರಿ 22ರಂದು ಮೌನವ್ರತ ಬಿಡುವವರಿದ್ದಾರೆ. ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದರು.

ಉಜ್ಜೈನ ಮಹಾಕಾಲೇಶ್ವರ ದೇವಸ್ಥಾನದಿಂದ ಶ್ರೀರಾಮ ಮಂದಿರಕ್ಕಾಗಿ ೫ ಲಕ್ಷ ಉಂಡೆ ಅರ್ಪಣೆ !

ಶ್ರೀರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದಿಂದ ೫ ಲಕ್ಷ ಉಂಡೆಗಳು ಕಳುಹಿಸಲಾಗುವುದು. ೨೫೦ ಕ್ವಿಂಟಲ್ ತೂಕದ ಈ ಉಂಡೆಗಳು ೫ ದಿನದಲ್ಲಿ ತಯಾರಿಸಲಾಗುವುದು.

ಶಾಜಾಪುರ (ಮಧ್ಯಪ್ರದೇಶ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲುತೂರಾಟ : 44 ಮುಸಲ್ಮಾನರ ವಿರುದ್ಧ ದೂರು ದಾಖಲು !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ.