
ಖಾಂಡ್ವಾ (ಮಧ್ಯಪ್ರದೇಶ) – ಕರ್ನಾಟಕ ಪೊಲೀಸರು ಮಧ್ಯಪ್ರದೇಶದ ಖಾಂಡ್ವಾದಿಂದ ಮೌಲಾನಾ ಮುಫ್ತಿ ಗುಲಾಮ್ ಜಿಲಾನಿಯನ್ನು ಬಂಧಿಸಿದ್ದಾರೆ. ಇವನ ಮೇಲೆ 24 ವರ್ಷದ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವಿದೆ. ಸಂತ್ರಸ್ತ ಶಿಕ್ಷಕಿ ಕರ್ನಾಟಕದ ನಿವಾಸಿಯಾಗಿದ್ದಾರೆ. ಮೌಲಾನಾ ಸಂತ್ರಸ್ತೆಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಮಾಡುತ್ತಿದ್ದ. ಈ ಸಮಯದಲ್ಲಿ, ಅವನು ಅವಳನ್ನು ಎರಡು ಬಾರಿ ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದನು. ಸಂತ್ರಸ್ತ ಶಿಕ್ಷಕಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಆರೋಪಿ ಮೌಲಾನಾಗಾಗಿ ಹುಡುಕಾಟ ನಡೆಸಿದ್ದರು.
ಮೌಲಾನಾ ಗುಲಾಂ ಜಿಲಾನಿ 2020-21ರಲ್ಲಿ ಕರ್ನಾಟಕದ ಹುಬ್ಬಳ್ಳಿಗೆ ಹೋಗಿದ್ದ. ಅಲ್ಲಿ ಸಂತ್ರಸ್ತೆಗೆ ಮೌಲಾನ ಪರಿಚಯವಾಯಿತು. ಖಾಂಡ್ವಾದ ಅಹ್ಮದ್‌ಪುರದಲ್ಲಿರುವ ಮದರಸಾದಲ್ಲಿ ಮಕ್ಕಳಿಗೆ ತರಬೇತಿ ನೀಡಲು ಮೌಲಾನಾ ಕರ್ನಾಟಕದಿಂದ ಸಂತ್ರಸ್ತೆ ಸೇರಿದಂತೆ ಇಬ್ಬರು ಶಿಕ್ಷಕರನ್ನು ಕರೆತಂದಿದ್ದರು. ಮೌಲಾನಾ ಶಿಕ್ಷಕಿಯೋರ್ವಳನ್ನು ಮದುವೆಯಾಗಿದ್ದ. ಬಳಿಕ ಮೌಲಾನಾ ಅವರ ನಡುವೆ ಜಗಳವಾಗಿ ಪತ್ನಿಯನ್ನು ಕರ್ನಾಟಕದಲ್ಲಿ ಬಿಟ್ಟು ಹೋಗಿದ್ದರು. ಇದಾದ ಬಳಿಕ ಸಂತ್ರಸ್ತ ಶಿಕ್ಷಕಿಯ ಮೇಲೆ ಮಾದಕ ಮಾತ್ರೆಗಳನ್ನು ನೀಡಿ ಅತ್ಯಾಚಾರವೆಸಗಿದ್ದಾನೆ. ಕರ್ನಾಟಕ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಮಠದಲ್ಲಿ ಇಂತಹ ಘಟನೆ ನಡೆದಿದ್ದರೆ, ಪ್ರಗತಿಪರರು, ಜಾತ್ಯತೀತರು ಮತ್ತು ಕಮ್ಯುನಿಸ್ಟರು ಹಿಂದೂ ಧರ್ಮವನ್ನು ದೂಷಿಸಲು ಆಕಾಶ-ಪಾತಾಳ ಒಂದು ಮಾಡುತ್ತಿದ್ದವು ! ಅವರು ಈಗ ಅದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದು ನಿಶ್ಚಿತ ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್