ಕೇರಳ ಪೊಲೀಸರಿಂದ ಪ್ರಕರಣ ದಾಖಲು !
ತಿರುವನಂತಪುರಂ (ಕೇರಳ) – ಮಲಯಾಳಂ ಚಲನ ಚಿತ್ರ ನಿರ್ದೇಶಕ ಒಮರ್ ಲುಲು ವಹಾಬ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಎರ್ನಾಕುಲಂ ಗ್ರಾಮಾಂತರ ಪೊಲೀಸರು ಓಮರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಲುಲು ಅವರನ್ನು ಕೇಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಲುಲು ಮಲಯಾಳಂ ಚಿತ್ರರಂಗದಲ್ಲಿ ಪ್ರತಿಷ್ಟಿತ ಹೆಸರಿದ್ದು ಕೆಲವು ಪ್ರಸಿದ್ಧ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಂಪಾದಕೀಯ ನಿಲುವುಈಗ ಯಾರಾದರೂ ಈ ನಿರ್ದೇಶಕನನ್ನು ಷರಿಯತ್ ಅನುಸಾರ ಸೊಂಟದವರೆಗೆ ನೆಲದಲ್ಲಿ ಹೂಳಿ ಕಲ್ಲೆಸೆದು ಸಾಯಿಸಲು ಬೇಡಿಕೆ ಮಾಡಿದರೆ, ಆಶ್ಚರ್ಯಪಡಬೇಡಿ ! ದೇಶದಲ್ಲಿ ಅಲ್ಪಸಂಖ್ಯಾತರು, ಅಪರಾಧದಲ್ಲಿ ಬಹುಸಂಖ್ಯಾತರಾಗಿದ್ದಾರೆ, ಇದು ಇಂತಹ ಘಟನೆಗಳಿಂದ ಸಾಬೀತಾಗಿದೆ ! |