Cow Trafficking: ಎಲಿಮಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ತಡೆದ ಸ್ಥಳೀಯರು !

ಇತ್ತೀಚೆಗೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.

Karnataka CAA Applications : ‘ಪೌರತ್ವ ತಿದ್ದುಪಡಿ ಕಾಯ್ದೆ’ಯಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ರಾಜ್ಯದಿಂದ 145 ಅರ್ಜಿ !

‘ಪೌರತ್ವ ತಿದ್ದುಪಡಿ ಕಾಯ್ದೆ’ (‘ಸಿಎಎ’) ಅಡಿಯಲ್ಲಿ ರಾಜ್ಯದಿಂದ ಒಟ್ಟು 145 ಜನರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

Bomb Threat: ಬೆಂಗಳೂರಿನ ೩ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ 

ದುಷ್ಕರ್ಮಿಗಳು ಇಲ್ಲಿಯ ಪಂಚತಾರಾ ಒಟೆರ ಹೋಟೆಲ್ ಸಹಿತ ಒಟ್ಟು ೩ ಹೋಟೆಲ್ ಗಳಿಗೆ ಇಮೇಲ್  ಮೂಲಕ ಬಾಂಬ್ ದಾಳಿಯ ಬೆದರಿಕೆ ನೀಡಿದೆ.

ಇರಾನ್ ರಾಷ್ಟ್ರಪತಿಯ ಸಾವು; ಕೋಡಿಮಠದ ಸ್ವಾಮೀಜಿಯವರ ಭವಿಷ್ಯ ನಿಜವಾಗಿರುವ ಬಗ್ಗೆ ಚರ್ಚೆ !

ಇರಾನ್ ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಬಳಿಕ ಕರ್ನಾಟಕದಲ್ಲಿನ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಹಿಂದೆ ನುಡಿದಿರುವ ಭವಿಷ್ಯ ನಿಜವಾಗಿದೆ ಎಂದು ಚರ್ಚೆ ನಡೆಯುತ್ತಿದೆ.

Men Arrested for Carrying Illegal Arms: ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಮಹಮ್ಮದ್ ಅಸ್ಕರ್ ಮತ್ತು ಅಬ್ದುಲ್ ನಿಸಾರ್ ಬಂಧನ !

ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆಂದೋಲ: ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಶ್ರೀ ಅವರ ವಿರುದ್ಧ ದೂರು ದಾಖಲು !

ಸಿದ್ದಲಿಂಗ ಶ್ರೀಗಳು ಈ ಬಗ್ಗೆ ಮಾತನಾಡಿ, ಜಾತಿಯ ನಿಂದನೆ ಮಾಡದಿದ್ದರೂ ಕೂಡ ರಾಜಕೀಯ ಒತ್ತಡದಿಂದ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದರು.

Hubballi DCP Suspended : ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಉಪ ಪೊಲೀಸ್ ಆಯುಕ್ತರ ಅಮಾನತು!

ಈ ಮೊದಲು ಹುಬ್ಬಳ್ಳಿಯ ನೇಹಾ ಹಿರೇಮಠ್ ಇವಳ ಕೊಲೆಯಾಗಿತ್ತು. ಹಾಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಆರೋಪದ ಮೇಲೆ ಉಪ ಪೊಲೀಸ್ ಆಯುಕ್ತ ರಾಜೀವ್ ಅವರನ್ನು ಅಮಾನತುಗೊಳಿಸಲಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ ಮತ್ತು 198 ಬಲಾತ್ಕಾರ !

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಅಂಕಿಅಂಶಗಳ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ 430 ಕೊಲೆಗಳು ಮತ್ತು 198 ಅತ್ಯಾಚಾರಗಳ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.

Hindu Youth Killed: ವಿಜಯಪುರದಲ್ಲಿ ಖಾಲಿದ್ ನಿಂದ ಹಿಂದೂ ಯುವಕನ ಬರ್ಬರ ಹತ್ಯೆ !

ಎ.ಪಿ.ಎಂ.ಸಿ. ಯಾರ್ಡ್ ನ ಕುರಿ, ಮೇಕೆ ಮಾರುಕಟ್ಟೆಯ ಬಳಿ ಯುವಕನನ್ನು ಖಾಲಿದ್ ಇನಾಮದಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇಸ್ರೋದಿಂದ ಶೀಘ್ರದಲ್ಲೇ ಮಂಗಳ ಗ್ರಹದ ಮೇಲೆ ಯಾನ ಇಳಿಸಲಿದೆ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ಮಂಗಳ ಗ್ರಹದ ಮೇಲೆ ರೋವರ್ (ಒಂದು ರೀತಿಯ ವಾಹನ) ಮತ್ತು ಹೆಲಿಕಾಪ್ಟರ್ ಅನ್ನು ಇಳಿಸಲಿದೆ. ಇಲ್ಲಿಯವರೆಗೆ ಅಮೇರಿಕಾ ಮತ್ತು ಚೀನಾ ಮಾತ್ರ ಇದನ್ನು ಸಾಧಿಸಿವೆ.