ಗೂಂಡಾ ರಜಾಕ್ ನನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ

ಪೊಲೀಸರ ಗುಂಡಿಗೆ ರಜಾಕ್‌ಗೆ ಗಾಯ

ಶಿವಮೊಗ್ಗ – ಇಲ್ಲಿ ರಜಾಕ್ ಎಂಬ ಗೂಂಡಾನನ್ನು ಬಂಧಿಸಲು ಹೋದ ಪೊಲೀಸರಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಲ್ಲಿ ಓರ್ವ ಪೊಲೀಸರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಅದರಲ್ಲಿ ಅವನು ಗಾಯಗೊಂಡಿದ್ದಾನೆ. ನಂತರ ಆತನನ್ನು ಬಂಧಿಸಲಾಯಿತು. ರಜಾಕ್ ವಿರುದ್ಧ 6 ಗಂಭೀರ ಅಪರಾಧಗಳು ದಾಖಲಾಗಿವೆ.

ಸಂಪಾದಕೀಯ ನಿಲುವು

ದೇಶದ ಎಲ್ಲೆಡೆ ಈ ರೀತಿಯ ಘಟನೆಗಳು ನಡೆಯುತ್ತವೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಗೂಂಡಾಗಳು, ಗೋಕಳ್ಳರು, ಭಯೋತ್ಪಾದಕರನ್ನು ಬಂಧಿಸಲು ಹೋಗುವ ಪೊಲೀಸರ ಮೇಲೆ ಸ್ಥಳೀಯ ಮುಸ್ಲಿಮರು ದಾಳಿ ಮಾಡುತ್ತಾರೆ. ಆದರೂ ದೇಶದಲ್ಲಿ ‘ಮುಸ್ಲಿಮರು ಅಸುರಕ್ಷಿತರು’ ಎನ್ನಲಾಗುತ್ತಿದೆ!