ಶ್ರೀರಾಮಮಂದಿರಕ್ಕಾಗಿ ಧನಬಾದನ (ಝಾರಖಂಡ) ಸರಸ್ವತಿದೇವಿ ಕಳೆದ ೩೧ ವರ್ಷಗಳಿಂದ ಮೌನವ್ರತ !

ಅಯೋಧ್ಯೆಯಲ್ಲಿ ಜನವರಿ ೨೨ ರಂದು ಶ್ರೀರಾಮಮಂದಿರದ ಉಧ್ಘಾಟನೆಯಾಗುತ್ತಿದೆ. ಶ್ರೀರಾಮಮಂದಿರಕ್ಕಾಗಿ ಕಳೆದ ೩೧ ವರ್ಷಗಳಿಂದ ಝಾರಖಂಡನ ಧನಬಾದನಲ್ಲಿಯ ೮೫ ವರ್ಷದ ಸರಸ್ವತಿದೇವಿಯವರು ಮೌನವ್ರತ ಆಚರಿಸುತ್ತಿದ್ದಾರೆ.

ರಾಂಚಿ (ಝಾರ್ಖಂಡ್)ಇಲ್ಲಿನ ರಾಮ-ಜಾನಕಿ ದೇವಸ್ಥಾನದಲ್ಲಿ ಅಪರಿಚಿತರಿಂದ ವಿಗ್ರಹಗಳನ್ನು ಕದ್ದು ಧ್ವಂಸ !

ಬರಿಯಾತು ಪ್ರದೇಶದಲ್ಲಿ ಅಪರಿಚಿತರು ರಾಮ-ಜಾನಕಿ ಮಂದಿರದಲ್ಲಿ ಮೂರ್ತಿಗಳನ್ನು ಕದ್ದು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ ಸೋರೆನ ಇವರ ಸಹಯೋಗಿ ಮತ್ತು ಸರಕಾರಿ ಅಧಿಕಾರಿ ಮನೆಯ ಮೇಲೆ ಈಡಿಯಿಂದ ದಾಳಿ !

ಜಾರ್ಖಂಡದಲ್ಲಿನ ಕಾನೂನ ಬಾಹಿರ ಗಣಿಗಾರಿಕೆಯ ಸಂಬಂಧಿತ ಕಾನೂನು ಬಾಹಿರ ಆರ್ಥಿಕ ವ್ಯವಹಾರ (ಮನಿ ಲ್ಯಾಂಡ್ರಿಂಗ್) ಪ್ರಕರಣದಲ್ಲಿ ಈಡಿಯಿಂದ ರಾಂಚಿ ಮತ್ತು ರಾಜಸ್ಥಾನದಲ್ಲಿನ ೧೦ ಸ್ಥಳಗಳಲ್ಲಿ ದಾಳಿ ನಡೆಸಿದೆ.

‘ನನ್ನ ಬಳಿಯಿಂದ ಸಿಕ್ಕಿರುವ 354 ಕೋಟಿ ರೂಪಾಯಿ ಹಣ ನನ್ನದಲ್ಲ, ನಮ್ಮ ಸಂಸ್ಥೆಯದ್ದು !’(ಅಂತೆ)- ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರ ಸ್ಪಷ್ಟೀಕರಣ

ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ರಾಜ್ಯಸಭೆಯ ಸಂಸದ ಧೀರಜ ಸಾಹು ಅವರ 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 354 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿಕೊಂಡಿತ್ತು.

ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ, ದೇಹವನ್ನು ತುಂಢರಿಸಿದರು !

ಮತಾಂಧರನ್ನು ಪ್ರೀತಿಸುವುದು ಅಂದರೆ ತಾನೇ ಸಾಯಲು ಸಿದ್ಧ ಆಗುವುದಾಗಿದೆ, ಹಿಂದೂ ಹುಡುಗಿಯರು ಇದನ್ನು ಅರ್ಥಮಾಡಿಕೊಳ್ಳುವುದೇ ಸುದಿನ !

ಕಾಂಗ್ರೆಸ್ ಸಂಸದ ಧೀರಜ್ ಸಾಹು ಇವರಿಂದ ಇಲ್ಲಿಯವರೆಗೆ 300 ಕೋಟಿಗೂ ಹೆಚ್ಚು ಹಣ ವಶ !

ಡಿಸೆಂಬರ್ 6 ರಿಂದ, 3 ರಾಜ್ಯಗಳಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮತ್ತು ಅವರ ಸಂಬಂಧಿಕರು ಮತ್ತು ಸ್ನೇಹಿತರ 10 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.

ಹಜಾರಿಬಾಗ (ಜಾರ್ಖಂಡ್) ಇಲ್ಲಿಯ ಮಸೀದಿಯ ಹತ್ತಿರ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುಗಳ ಮೇಲೆ ಕಲ್ಲು ತೂರಾಟ !

ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗ ಇಲ್ಲಿ ಒಂದು ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿರುವ ಘಟನೆ ಅಕ್ಟೋಬರ್ ೮ ರಂದು ನಡೆದಿದೆ.

ಬಿಹಾರ ನಂತರ ಈಗ ಜಾರ್ಖಂಡ ಸರಕಾರ ಕೂಡ ಜಾತಿವಾರು ಜನಗಣತಿ ಜಾರಿಗೊಳಿಸುವ ಸಾಧ್ಯತೆ !

ಬಿಹಾರ ಸರಕಾರವು ಜಾತಿವಾರು ಜನಗಣತಿಯ ಅಂಕಿಅಂಶಗಳನ್ನು ಬಹಿರಂಗಪಡಿಸಿದ ನಂತರ ಈಗ ಜಾರ್ಖಂಡ ರಾಜ್ಯದಲ್ಲಿಯೂ ಈ ದಿಶೆಯತ್ತ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಲಾಗಿದೆ.

ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿ ಮತಾಂತರಗೊಳ್ಳಲು ಒತ್ತಡ ಹೇರಿದ ತನ್ವೀರ್ ಅಹಮದ್ ನ ಜಾಮೀನು ತಿರಸ್ಕೃತ !

‘ಮಾಡೆಲಿಂಗ್’ ಮಾಡುತ್ತಿದ್ದ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು, ಅವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತನ್ವೀರ್ ಅಹ್ಮದ್ ನನ್ನು ಬಂಧಿಸಲಾಗಿದೆ. ಅವನು ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ರಾಂಚಿಯ ಸತ್ರ ನ್ಯಾಯಾಲಯ ಅವನಿಗೆ ಜಾಮೀನನ್ನು ನಿರಾಕರಿಸಿದೆ.