‘ಟೆಸ್ಲಾ’ ಕಂಪನಿ ಗುಜರಾತ್ನಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಯೋಜನೆಯನ್ನು ಸ್ಥಾಪಿಸುವ ಸಾಧ್ಯತೆ !
ವಿಶ್ವದಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದ ‘ಟೆಸ್ಲಾ’ ಕಂಪನಿಯು ಭಾರತದ ಗುಜರಾತ್ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ.
ವಿಶ್ವದಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದ ‘ಟೆಸ್ಲಾ’ ಕಂಪನಿಯು ಭಾರತದ ಗುಜರಾತ್ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ.
ಗುಜರಾತ್ನ ಕಚ್ಛನಿಂದ ತರಲಾದ ಒಂಟೆಗಳನ್ನು ಧುಳೆಯಿಂದ ವಿದರ್ಭದ ಗೊಂಡಿಯಾಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ಪೊಲೀಸರು 49 ಒಂಟೆಗಳ ಸಮೇತ 2 ಮಂದಿಯನ್ನು ಬಂಧಿಸಿದ್ದಾರೆ.
ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಅವಳೊಂದಿಗೆ ವಿವಾಹವಾದ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ಮೊಹಮ್ಮದ್ ಅಖ್ತರ್ ಶೇಖ್ ಯುವಕನ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರಪರಾಧಿ ಎಂದು ಖುಲಾಸೆ ಗೊಳಿಸಿದೆ.
ಗುಜರಾತ ಸರಕಾರ ದ್ವಾರಕಾದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿ ಸಮುದ್ರದಲ್ಲಿ ಮುಳುಗಿರುವ ಭಗವಾನ್ ಶ್ರೀ ಕೃಷ್ಣನ ದ್ವಾರಕಾನಗರಿಯ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ ನಡೆಸಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ೩೦ ವರ್ಷದ ಮಹಿಳೆಯ ಛಾಯಾಚಿತ್ರವನ್ನು ಅಂತರ್ವಸ್ತ್ರದ ಜಾಹೀರಾತಿಗಾಗಿ ತಿಳಿಸದೆ ಬಳಸಿರುವ ಘಟನೆ ಬಹಿರಂಗವಾಗಿದೆ.
ಮುಂದಿನ ಸೆಮಿಸ್ಟರ್ನಿಂದ ಗುಜರಾತ್ನ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಬೋಧಿಸಲಾಗುವುದು. ಡಿಸೆಂಬರ್ 22 ರಂದು ಗೀತಾ ಜಯಂತಿಯ ಸಂದರ್ಭದಲ್ಲಿ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ಲ ಪನ್ಶೇರಿಯಾ ಅವರು ಈ ಘೋಷಣೆ ಮಾಡಿದರು.
ಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿದಾಗಲೂ ಇಂತಹ ಘಟನೆಗಳು ನಡೆಯುತ್ತಿರುವುದು ಅಲ್ಲಿನ ಸರಕಾರಿ ವ್ಯವಸ್ಥೆಗಳಿಗೆ ನಾಚಿಕೆಗೇಡು. ಇದಕ್ಕೆ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷಿಸಲೇಬೇಕು ಆಗ ಮಾತ್ರ ಗಂಭೀರ್ಯತೆ ನಿರ್ಮಾಣವಾಗುತ್ತದೆ !
ಕಾಂಗ್ರೆಸ್ಸಿನ ಪರಾಕಾಷ್ಟೆಯ ಹಿಂದೂ ದ್ವೇಷ ! ಕಾಂಗ್ರೆಸ್ ನಾಯಕರು ಹಿಂದೂಗಳಿಗೆ ಸಂಬಂಧಿಸಿದಂತೆ ಮಾತ್ರ ಇಂತಹ ಧೈರ್ಯವನ್ನು ತೋರಿಸುತ್ತಾರೆ; ಏಕೆಂದರೆ ಹಿಂದೂಗಳು ಅಹಿಷ್ಣುಗಳಾಗಿದ್ದಾರೆ. ಬೇರೆ ಪಂಥಗಳಿಗೆ ಸಂಬಂಧಿಸಿದಂತೆ ಇಂತಹ ಕೃತ್ಯವನ್ನು ತೋರಿಸಿದ್ದರೆ ಕಾಂಗ್ರೆಸಿಗರಿಗೆ ಏನಾಗುತ್ತಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ !
ನ್ಯಾಯವಾದಿಗಳ ಮೇಲೆ ನಡೆಸಿದ ದಾಳಿ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಗುಜರಾತ ಉಚ್ಚನ್ಯಾಯಾಲಯದಿಂದ ಛೀಮಾರಿ!
ಗುಜರಾತ ಉಚ್ಚ ನ್ಯಾಯಾಲಯವು ಬಜರಂಗದಳದ ಮುಖಂಡರೊಬ್ಬರು ಮಸೀದಿಗಳ ಮೇಲೆ ಧ್ವನಿವರ್ಧಕವನ್ನು ಹಚ್ಚುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.