ಗುಜರಾತದಲ್ಲಿ ಇಲ್ಲಿಯವರೆಗೆ ೧೦೮ ಅಕ್ರಮ ಗೊರಿಗಳು ದ್ವಂಸ !
ರಾಜ್ಯದಲ್ಲಿ ನವರಾತ್ರಿಯಲ್ಲಿ ರಾತ್ರಿವಿಡಿ ಗರಭಾ ಆಡಲು ಅನುಮತಿ ನೀಡುವುದರ ಕುರಿತು ಹರ್ಷ ಸಂಘವಿ ಇವರು, ನಮ್ಮ ರಾಜ್ಯದಲ್ಲಿ ಗರಭಾ ಆಡದಿದ್ದರೆ ಪಾಕಿಸ್ತಾನದಲ್ಲಿ ಹೋಗಿ ಆಡಬೇಕೆ ? ಎಂದು ಹೇಳಿದರು.
ರಾಜ್ಯದಲ್ಲಿ ನವರಾತ್ರಿಯಲ್ಲಿ ರಾತ್ರಿವಿಡಿ ಗರಭಾ ಆಡಲು ಅನುಮತಿ ನೀಡುವುದರ ಕುರಿತು ಹರ್ಷ ಸಂಘವಿ ಇವರು, ನಮ್ಮ ರಾಜ್ಯದಲ್ಲಿ ಗರಭಾ ಆಡದಿದ್ದರೆ ಪಾಕಿಸ್ತಾನದಲ್ಲಿ ಹೋಗಿ ಆಡಬೇಕೆ ? ಎಂದು ಹೇಳಿದರು.
ಗುಜರಾತ್‌ನಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ಹಲ್ಲೆ ನಡೆಸುವ ಧೈರ್ಯ ಹೇಗೆ ಬರುತ್ತದೆ ಎಂದು ಹಿಂದುಗಳಿಗೆ ಅನಿಸುತ್ತದೆ !
ಮುಸಲ್ಮಾನ್ ಮಕ್ಕಳು ಅಪ್ರಾಪ್ತವಾಗಿರುವಾಗಲೇ ಇಂತಹ ಕ್ರೂರ ಕೃತ್ಯಗಳನ್ನು ಮಾಡುತ್ತಿದ್ದರೇ ದೊಡ್ಡವರಾದ ನಂತರ ಜಿಹಾದಿ ಕೃತ್ಯಗಳನ್ನು ಮಾಡಬಹುದು, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ !
ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ರಾಜೇಂದ್ರಭಾಯಿ ಚೌಹಾಣ್ ಎಂಬ ಹಿಂದೂ ಸಿಂಪಿಯ ಅಂಗಡಿಯ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ.
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮುಪ್ತಿಗೆ ತಕ್ಕ ಪಾಠವನ್ನು ಕಲಿಸಬೇಕು. ಅವನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಮತಾಂಧ ಮುಸಲ್ಮಾನ ನಾಯಕರ ಮೇಲೆ ಕಡಿವಾಣ ಹಾಕಬಹುದು !
ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಗುಜರಾತ್‌ನ ಮೆಹಸಾಣಾ ಮತ್ತು ವಡೋದರಾದಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್ತು. ಅದರ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು.
ಸಾಧಲಿ ಗ್ರಾಮದ ಹಮಜಾ ಖತ್ರಿ, ಫೈಜಾನ ನಾನಿಯೋ ಮತ್ತು ಜುನೇದ್ ಕುರೇಶಿ ಈ ಮೂವರು ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಪ್ರಸಾರ ಮಾಡಿ ಶ್ರೀರಾಮಮಂದಿರ ಬೀಳಿಸುವುದಾಗಿ (ಕೆಡವುದಾಗಿ) ಬೆದರಿಕೆ ಹಾಕಿದ್ದಾರೆ.
ನಗರವಾಡಾ ಪ್ರದೇಶದ ಜೀವನ್ ಸಾಧನಾ ಶಾಲೆಯಲ್ಲಿ 4ನೇ ತರಗತಿಯ ಹಿಂದೂ ವಿದ್ಯಾರ್ಥಿಯ ಮೇಲೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ.
ಜನವರಿ 1 ರಂದು ಮೊಢೆರಾ ಸೂರ್ಯ ಮಂದಿರ ಸೇರಿದಂತೆ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ವಿಶ್ವದಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದ ‘ಟೆಸ್ಲಾ’ ಕಂಪನಿಯು ಭಾರತದ ಗುಜರಾತ್‌ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ.