ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ! ‘ಹಲಾಲ್’ ಅರ್ಥವ್ಯವಸ್ಥೆಯಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಭದ್ರತೆಗೆ ಅಪಾಯ ! – ರಮೇಶ ಶಿಂದೆ
ಕರ್ನಾಟಕ ರಾಜ್ಯದಲ್ಲಿ ‘ಹಲಾಲ್’ನ ಕಡ್ಡಾಯದ ವಿರುದ್ಧ ಹಿಂದೂ ಸಮಾಜವು ರಸ್ತೆಗಿಳಿದಿದೆ. ‘ಹಲಾಲ್’ ಈ ಇಸ್ಲಾಮಿಕ್ ಪರಿಕಲ್ಪನೆಯನ್ನು ‘ಸೆಕ್ಯುಲರ್’ ಎಂದು ಕರೆದುಕೊಳ್ಳುವ ಭಾರತದಲ್ಲಿ ಬಹುಸಂಖ್ಯಾತ ಶೇ.೭೮ ರಷ್ಟು ಹಿಂದೂಗಳ ಮೇಲೆ ಹೇರಲಾಗುತ್ತಿದೆ.