ಭಾರತೀಯ ಅರ್ಥವ್ಯವಸ್ಥೆಯನ್ನು ಪೊಳ್ಳುಗೊಳಿಸಲು ಹಲಾಲ ವ್ಯವಸ್ಥೆ ಒಂದು ಷಡ್ಯಂತ್ರವಾಗಿದೆ !- ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಜಿಹಾದಿ ಭಯೋತ್ಪಾದಕರ ಪ್ರತಿಕಾರ

‘ಹಲಾಲ’ ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದ ಪ್ರತಿವರ್ಷ ಅಂದಾಜು ೩ ಲಕ್ಷ ಕೋಟಿ ರೂಪಾಯಿಗಳ ಮಾಂಸ ಮಾರಾಟದ ಸಂಪೂರ್ಣ ವ್ಯವಹಾರ ಮುಸಲ್ಮಾನರ ನಿಯಂತ್ರಣಕ್ಕೆ ಒಳಪಡುತ್ತಿದೆ. ಹಲಾಲ ವ್ಯವಸ್ಥೆಯು ಭಾರತೀಯ ಅರ್ಥವ್ಯವಸ್ಥೆಯನ್ನು ಪೊಳ್ಳುಗೊಳಿಸಲು ರಚಿಸಿದ ಒಂದು ಷಡ್ಯಂತ್ರವಾಗಿದೆ. ಕೇಂದ್ರ ಸರಕಾರವು ಹಲಾಲ ಪ್ರಮಾಣಪತ್ರ ಪಡೆದುಕೊಳ್ಳುವುದನ್ನು ನಿಷೇಧಿಸಿದೆ. ಇದರಿಂದ ವ್ಯಾಪಾರಿಗಳಿಗೆ ಈಗ ಹಲಾಲ ಪ್ರಮಾಣಪತ್ರ ಪಡೆದುಕೊಳ್ಳುವ ಆವಶ್ಯಕತೆಯಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ‘ಹಲಾಲ ಸರ್ಟಿಫಿಕೇಟನ ಆರ್ಥಿಕ ಜಿಹಾದ’ ವಿಷಯದ ಕುರಿತು ಮಾತನಾಡುತ್ತಿದ್ದರು.

ಶ್ರೀ ರಮೇಶ ಶಿಂದೆಯವರು ಮುಂದುವರಿಯುತ್ತಾ,

೧. ‘ಹಲಾಲ’ ಶಬ್ದದ ಅರ್ಥವೇನೆಂದರೆ, ಇಸ್ಲಾಮಾನುಸಾರ ಸೂಕ್ತ ಅಧಿಕೃತ ಮಾರ್ಗದಿಂದ ಮಾನ್ಯತೆ ಇರುವಂತಹದ್ದು ಎಂದಾಗಿದೆ. ಆದರೆ ಅದರ ವಿರುದ್ಧಾರ್ಥ ಶಬ್ದವೇನೆಂದರೆ, ‘ಹರಾಮ’ ಅರ್ಥಾತ್ ಇಸ್ಲಾಮಾನುಸಾರ ಅನ್ಯಾಯ, ನಿಷಿದ್ಧ ಅಥವಾ ವರ್ಜಿಸಲ್ಪಟ್ಟದ್ದು ಎಂದಾಗಿದೆ ‘ಹಲಾಲ’ ಪದ್ಧತಿಯು ಎಲ್ಲಕ್ಕಿಂತ ಅತ್ಯಲ್ಪ ವೇದನಾದಾಯಕವಾಗಿರುವುದಾಗಿ ೧೯೭೮ ರಲ್ಲಿ ಸಿದ್ಧಗೊಂಡಿರುವುದಾಗಿ ಮುಸಲ್ಮಾನರಿಂದ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ. ಪ್ರತ್ಯಕ್ಷದಲ್ಲಿ ಈ ಸಂದರ್ಭದಲ್ಲಿ ಮುಂದುವರಿದಂತೆ ನಡೆಸಲಾಗಿರುವ ಸಂಶೋಧನೆಯಲ್ಲಿ ಈ ದಾವೆ ಸುಳ್ಳಾಗಿದೆಯೆಂದು ಸಿದ್ಧಗೊಂಡಿದೆ.

೨. ‘ಹಲಾಲ ಅರ್ಥವ್ಯವಸ್ಥೆ’ಯ ಮೂಲ ಸಂಕಲ್ಪನೆ ‘ಕೃಷಿಭೂಮಿಯಿಂದ ಗ್ರಾಹಕರ ವರೆಗೆ’ (ಈಡಿom ಜಿಚಿಡಿm ಣo ಜಿoಡಿಞ) ಆಗಿತ್ತು. ‘ಹಲಾಲ’ ಉತ್ಪಾದನೆಯಿಂದ ಲಾಭ ಪಡೆಯುವುದು ಮತ್ತು ಆ ನಿಧಿ ‘ಮುಸ್ಲಿಂ ಬ್ಯಾಂಕ’ ನಲ್ಲಿ ಸಂಗ್ರಹಿಸುವುದು, ತದನಂತರ ‘ಇಸ್ಲಾಮಿಕ ಬ್ಯಾಂಕ’ ಆ ಹಣದಿಂದ ‘ಹಲಾಲ’ ಉತ್ಪಾದಕರಿಗೆ ಆರ್ಥಿಕ ಸಹಾಯ ಮಾಡಿ ಅವರ ವ್ಯವಸಾಯ ಹೆಚ್ಚಿಸಲು ಸಹಾಯ ಮಾಡುವುದು ಈ ಪ್ರಕಾರ ಪ್ರಾರಂಭವಾಗಿದೆ. ಹಲಾಲ ಇದು ವ್ಯಾಪಾರದ ಮೇಲೆ ನಿಯಂತ್ರಣ ಹೊಂದುತ್ತಿರುವುದರಿಂದ ಮಲೇಶಿಯಾದ ‘ಇಸ್ಲಾಮಿಕ ಬ್ಯಾಂಕ್ ‘ನ ಸಂಪತ್ತಿನಲ್ಲಿ ಪ್ರಚಂಡ ಹೆಚ್ಚಳವಾಗುತ್ತಿದೆ.

೩. ವರ್ಷ ೨೦೧೭ರಲ್ಲಿ ‘ಹಲಾಲ ಅರ್ಥವ್ಯವಸ್ಥೆ’ ೨.೧ ‘ಟ್ರಿಲಿಯನ ಅಮೇರಿಕಾ ಡಾಲರ್ಸ’ (೧.‘ಟ್ರಿಲಿಯನ’ ಅಂದರೆ ೧ ರ ಮೇಲೆ ೧೨ ಶೂನ್ಯ) ರಷ್ಟಾಗಿದೆ, ಹೀಗಿರುವಾಗ ವರ್ಷ ೨೦೧೯ ರಲ್ಲಿ ಭಾರತದ ಅರ್ಥವ್ಯವಸ್ಥೆ ೨.೭ ‘ಟ್ರಿಲಿಯನ ಅಮೇರಿಕಾ ಡಾಲರ್ಸ’ ಆಗಿದೆ. ‘ಹಲಾಲ ಅರ್ಥವ್ಯವಸ್ಥೆ’ಯ ವೇಗವನ್ನು ನೋಡಿದರೆ ಅದು ಆದಷ್ಟು ಬೇಗನೆ ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡುಹಬಲ್ಲದು.

೪. ‘ಹಲಾಲ ಪ್ರಮಾಣಪತ್ರ’ ನೀಡುವ ಪ್ರತಿಯೊಂದು ಮುಸ್ಲಿಂ ಸಂಸ್ಥೆ ತನ್ನ ಸ್ವಂತ ನಿಯಮವನ್ನು ರೂಪಿಸುತ್ತದೆ. ಈ ನಿಯಮಗಳು ಎಲ್ಲಿಯೂ ಮಾನದಂಡದ ಪ್ರಮಾಣದಂತೆ(ಸ್ಟ್ಯಾಂಡರ್ಡಾಯಜೇಶನ) ನಿರ್ಧರಿಸಲ್ಪಟ್ಟಿಲ್ಲ. ಇದರಿಂದ ಈ ಸಂಸ್ಥೆ ಯಾವ ಮುಸಲ್ಮಾನ ಪಂಥದೊಂದಿಗೆ (ಶಿಯಾ, ಸುನ್ನಿ, ದೇವಬಂದಿ ಇತ್ಯಾದಿ) ಸಂಬಂಧಿಸಿರುತ್ತದೆ, ಆ ಪಂಥದೊಂದಿಗೆ ಸಂಬಂಧಿಸಿರುವ ಮುಸಲ್ಮಾನ ದೇಶಗಳು ಅವರ ‘ಹಲಾಲ ಪ್ರಮಾಣಪತ್ರ’ವನ್ನು ಅಧಿಕೃತವೆಂದು ಒಪ್ಪಿಕೊಳ್ಳುತ್ತಾರೆ; ಆದರೆ ಅದೇ ಪ್ರಮಾಣಪತ್ರ ಬೇರೆ ಇಸ್ಲಾಮಿ ದೇಶಗಳ ‘ಶರೀಯತ ಬೋರ್ಡ’ ಅನಧಿಕೃತವೆಂದು ತೀರ್ಮಾನಿಸುತ್ತವೆ. ಉದಾ. ಭಾರತದಲ್ಲಿರುವ ‘ಹಲಾಲ ಪ್ರಮಾಣಪತ್ರ’ವನ್ನು ಸಂಯುಕ್ತ ಅರಬ ಅಮೀರಾಟ್ಸನಲ್ಲಿ ಅನಧಿಕೃತವೆಂದು ಪರಿಗಣಿಸಲಾಗುತ್ತದೆ.

೫. ಅಮೇರಿಕೆಯ ‘ಮಿಡ್ಲ ಈಸ್ಟ ಫೋರಂ’ನ ತಪಾಸಣೆಯಲ್ಲಿ ‘ ಇಸ್ಲಾಮಿಕ ಫುಡ ಅಂಡ ನ್ಯೂಟ್ರಿಶನ್ ಕೌನ್ಸಿಲ್ ಆಫ್ ಅಮೇರಿಕಾ (Iಈಂಓಅಂ)’ ಈ ‘ಹಲಾಲ ಪ್ರಮಾಣಪತ್ರ’ ನೀಡುವ ಸಂಸ್ಥೆ ವರ್ಷ ೨೦೧೨ ರಿಂದ ‘ಜಮಾತ-ಎ-ಇಸ್ಲಾಮಿಯಾ’, ‘ಹಮಾಸ’, ‘ಅಲ್- ಕಾಯಾದಾ’ ಮುಂತಾದ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ಪೂರೈಸುತ್ತಿದೆ.

೬. ಭಾರತದಲ್ಲಿ ‘ಹಲಾಲ ಪ್ರಮಾಣಪತ್ರ’ ನೀಡುವ ‘ಜಮಿಯತ ಉಲೇಮಾ-ಎ ಹಿಂದ್ ಹಲಾಲ ಟ್ರಸ್ಟ’ ಒಂದು ಮುಖ್ಯ ಸಂಘಟನೆಯಾಗಿದೆ. ಡಿಸೆಂಬರ ೨೦೧೯ ರಲ್ಲಿ ‘ಜಮಿಯತ ಉಲೆಮಾ-ಎ ಹಿಂದ್’ ಬಂಗಾಳಿನ ಪ್ರದೇಶಾಧ್ಯಕ್ಷ ಸಿದ್ಧಿಕುಲ್ಲಾ ಚೌಧುರಿಯವರು ನಾಗರಿಕತ್ವ ಸುಧಾರಣಾ ಕಾನೂನನ್ನು ವಿರೋಧಿಸುವಾಗ ‘ಕೇಂದ್ರೀಯ ಗೃಹಸಚಿವರಾದ ಅಮಿತ ಶಹಾ ಇವರನ್ನು ಕೋಲಕತ್ತಾ ವಿಮಾನ ನಿಲ್ದಾಣದ ಹೊರಗೆ ಬರಲು ಬಿಡುವುದಿಲ್ಲ’, ಎಂದು ಬೆದರಿಕೆ ಹಾಕಿದ್ದರು. ಇದೇ ಸಂಘಟನೆ ಉತ್ತರ ಪ್ರದೇಶದಲ್ಲಿ ಹಿಂದುತ್ವನಿಷ್ಠ ಮುಖಂಡ ಕಮಲೇಶ ತಿವಾರಿಯವರ ಹತ್ಯೆ ಮಾಡುವ ಆರೋಪಿಯ ದಾವೆ ಹೋರಾಡಲು ಕಾನೂನು ಸಹಾಯ ಮಾಡುತ್ತಿದೆ.