Video – ನೇಪಾಳ ಹಿಂದೂ ರಾಷ್ಟ್ರವನ್ನಾಗಿಸಲು ಭಾರತದ ಸಹಾಯದ ಅವಶ್ಯಕತೆ ಇದೆ ! ಡಾ. ಬೋಲೆನಾಥ ಯೋಗಿ ಹಿಂದೂ ವಿದ್ಯಾಪೀಠ, ನೇಪಾಳ
ನೇಪಾಳದಲ್ಲಿ ಶೇಕಡ ೯೫ ರಷ್ಟು ಹಿಂದುಗಳಿದ್ದಾರೆ, ಆದರೆ ಪಾಶ್ಚಾತ್ಯದ ಪ್ರಭಾವದಿಂದ ಅವರು ಇಲ್ಲಿ ಟೋಪಿಯ ಬದಲು ಟೈ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ನೇಪಾಳದಲ್ಲಿ ಶೇಕಡ ೯೫ ರಷ್ಟು ಹಿಂದುಗಳಿದ್ದಾರೆ, ಆದರೆ ಪಾಶ್ಚಾತ್ಯದ ಪ್ರಭಾವದಿಂದ ಅವರು ಇಲ್ಲಿ ಟೋಪಿಯ ಬದಲು ಟೈ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ.
ಯಾರಲ್ಲಿ ದೈಹಿಕ ಸಾಮರ್ಥ್ಯ ಇದೆಯೋ, ಅವರು ಶರೀರದಿಂದ, ಬೌದ್ಧಿಕ ಸಾಮರ್ಥ್ಯ ಹೊಂದಿರುವವರು ಬುದ್ಧಿಯಿಂದ ಹೀಗೆ ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಬೇಕು.
ಯಾರಲ್ಲಿ ದೈಹಿಕ ಸಾಮರ್ಥ್ಯ ಇದೆಯೋ, ಅವರು ಶರೀರದಿಂದ, ಬೌದ್ಧಿಕ ಸಾಮರ್ಥ್ಯ ಹೊಂದಿರುವವರು ಬುದ್ಧಿಯಿಂದ ಹೀಗೆ ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಬೇಕು.
ಭಾರತದಲ್ಲಿ ಪ್ರವಾಸ ಮಾಡುವಾಗ, ನಾವು ಜಿಲ್ಲಾ ಮಟ್ಟದಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಸಹ ಆಯೋಜಿಸಿದ್ದೇವೆ. ಈ ವರ್ಷ, ಕೊರೊನಾದ ನಂತರ, ದೇಶದ ೯ ರಾಜ್ಯಗಳ ೩೬ ಜಿಲ್ಲೆಗಳಲ್ಲಿ `ಹಿಂದೂ ರಾಷ್ಟ್ರ ಅಧಿವೇಶನ’ಗಳನ್ನು ಆಯೋಜಿಸಲಾಯಿತು. ಇದರಲ್ಲಿ ೨,೧೦೦ ಸ್ಥಳೀಯ ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.
ಹಿಂದೂ ಸಂತರು ತಮ್ಮ ಹಣವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಖರ್ಚು ಮಾಡುತ್ತಾರೆ. ನಮ್ಮ ಸಂತರ ಬಳಿ ಮಠ-ಮಂದಿರಗಳ ಮೂಲಕ ಇರುವ ದೊಡ್ಡ ಸಂಪತ್ತು ಧರ್ಮಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.
ಮುಂಬರುವ ಭೀಕರ ವಿಪತ್ತಿನಲ್ಲಿ ಹಿಂದುತ್ವನಿಷ್ಠರನ್ನು ಮತ್ತು ಸಾಧಕರನ್ನು ಸಾತ್ತ್ವಿಕ ಹಿಂದೂಗಳನ್ನು ಎಲ್ಲ ರೀತಿಯಿಂದ ರಕ್ಷಿಸುವುದು ಮುಖ್ಯ ಕಾರ್ಯವಾಗಿರಲಿದೆ. ಆಪತ್ಕಾಲದಲ್ಲಿ ಸಿಲುಕಿದ ಸಜ್ಜನ ಹಿಂದೂಗಳಿಗೆ ಎಲ್ಲ ರೀತಿಯ ಸಹಾಯ ಮಾಡಬೇಕು. ಈ ಎಲ್ಲಾ ಕಾರ್ಯಗಳು ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿಗೆ ಸೇರಿದ್ದಲ್ಲ.
ದೇವಾಲಯಗಳು ಉಳಿದರೆ ಧರ್ಮ ಉಳಿಯುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಯೋಜಕ, ಶ್ರೀ. ಸುನೀಲ ಘನವಟ ಪ್ರತಿಪಾದಿಸಿದರು.
ಶಿವಾಜಿ ಮಹಾರಾಜರು ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅದರಂತೆ ರಣತಂತ್ರವನ್ನು ನಿರ್ಧರಿಸಿ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡಬೇಕಿದೆ.
ಕೋಟೆ-ಕೊತ್ತಲಗಳ ಮಹತ್ವ ಕೇವಲ ಐತಿಹಾಸಿಕ ಮಾತ್ರವಲ್ಲ ಅವು ನಮ್ಮ ಸಂಸ್ಕೃತಿಯ ಸೊತ್ತಾಗಿವೆ. ಧರ್ಮ ಮತ್ತು ರಾಷ್ಟ್ರದ ಕಾರ್ಯವನ್ನು ಮಾಡುವ ಪ್ರೇರಣೆ ಅವುಗಳಿಂದ ಸಿಗುತ್ತದೆ