ಏರ್ ಇಂಡಿಯಾ ನವಂಬರ್ ೩೦ ರ ವರೆಗೆ ತೇಲ್ ಅವಿವ ಕಡೆಗೆ ಹೋಗುವ ಪ್ರಯಾಣಿಕರ ಸಾರಿಗೆ ಸ್ಥಗಿತ !
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಏರ್ ಇಂಡಿಯಾದಿಂದ ತೇಲ್ ಅವಿವ (ಇಸ್ರೇಲ್) ಇಲ್ಲಿ ಹೋಗುವ ಆಯೋಜಿತ ವಿಮಾನಗಳ ಹಾರಾಟ ಕೆಲವು ಕಾಲ ಸ್ಥಗಿತಗೊಳಿಸಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಏರ್ ಇಂಡಿಯಾದಿಂದ ತೇಲ್ ಅವಿವ (ಇಸ್ರೇಲ್) ಇಲ್ಲಿ ಹೋಗುವ ಆಯೋಜಿತ ವಿಮಾನಗಳ ಹಾರಾಟ ಕೆಲವು ಕಾಲ ಸ್ಥಗಿತಗೊಳಿಸಲಾಗಿದೆ.
ಸಂಘವನ್ನು ಮುಸಲ್ಮಾನ ವಿರೋಧಿ ಎನ್ನುತ್ತಿರುವ ಡಿಎಂಕೆ ಸ್ವತಃ ತಾನು ಹಿಂದೂ ವಿರೋಧಿ ಎಂದು ತೋರಿಸಿಕೊಳ್ಳುತ್ತಿದೆ !
ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಮೇಲಿನ ನಿಷೇಧದ ವಿರುದ್ಧ ಸಲ್ಲಿಸಲಾದ ಮನವಿಯನ್ನು ನವೆಂಬರ್ 6 ರಂದು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಸಾರ್ವಭೌಮತ್ವ ಮತ್ತು ಸೂಕ್ಷ್ಮತೆಯು ಏಕಪಕ್ಷೀಯವಾಗಿದ್ದರೆ ನಡೆಯುವುದಿಲ್ಲ. ಎರಡೂ ದೇಶಗಳು ಪರಸ್ಪರ ಸಂಪರ್ಕದಲ್ಲಿದ್ದು ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ.
ಅಮೆರಿಕಾದಲ್ಲಿ ನೆಲೆಸಿ ಇಂತಹ ಬೆದರಿಕೆಗಳನ್ನು ಒಡ್ಡಿ ಗಮನಸೆಳೆದಿರುವ ಪನ್ನುನನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಅಮೆರಿಕಾಗೆ ಏಕೆ ಒತ್ತಾಯಿಸುತ್ತಿಲ್ಲ ?
ದೆಹಲಿಯು ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಮೊದಲ ಸ್ಥಾನವನ್ನು ತಲುಪಿದೆ. ಸುಮಾರು 100 ರ ಸೂಚ್ಯಂಕವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.
ನವೆಂಬರ್ 4 ರಂದು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 504, ನೋಯ್ಡಾ 576 ಮತ್ತು ಗುರುಗ್ರಾಮನಲ್ಲಿ 512 ಗಳಷ್ಟು ಇತ್ತು.
ಜ್ಞಾನವಾಪಿ ಪ್ರಕರಣವನ್ನು ಇತರ ನ್ಯಾಯಾಧೀಶರ ಪೀಠದಿಂದ ಅವರ ಸ್ವಂತ ಪೀಠಕ್ಕೆ ವರ್ಗಾಯಿಸಲು ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ನ್ಯಾಯವಾದಿಗಳಿಗೆ ಕರೆ !
ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.