ಖಾಲಿಸ್ತಾನ ಬೆಂಬಲಿಗರ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಿದ ಟ್ವಿಟರ್

ಹೊಸ ದೆಹಲಿ– ಕೇಂದ್ರ ಸರಕಾರದ ಆದೇಶದ ಮೇರೆಗೆ ಭಾರತದಲ್ಲಿ ಖಾಲಿಸ್ತಾನಿ ಉಗ್ರರು, ಪಾಕಿಸ್ತಾನದ ಐ.ಎಸ.ಐ ನಂಟು ಹೊಂದಿರುವ ಖಾತೆಗಳು ಮತ್ತು ಭಯೋತ್ಪಾದಕರ ಖಾತೆಗಳನ್ನು ನಿಷೇಧಿಸಲಾಗಿದೆ.

ಈ ಖಾತೆಗಳಲ್ಲಿ ಖಾಲಿಸ್ತಾನಿ ಬರಹಗಾರ ಅಮನ ಬಾಲಿ ಹಾಗೆಯೇ ‘ಸಿಖ ಪಿಎ’, ‘ಜಕಾರಾ ಮೂವಮೆಂಟ’, ಎ ಎಸ ಖಾಲಸ ೮೪’, ‘ಶೇರೆ ಪಂಜಾಬ ಯುಕೆ’, ‘ಟ್ರ್ಯಾಕ್ಟರ ಟು ಟ್ವೀಟರ’ ಇತ್ಯಾದಿ ಖಾತೆಗಳು ಒಳಗೊಂಡಿವೆ.