ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಸುಸಂಸ್ಕೃತ ಸಮಾಜವನ್ನು ರಚಿಸಲು ಪಾಕಿಸ್ತಾನವನ್ನು ೪ ಭಾಗಗಳಾಗಿ ವಿಭಜಿಸಿ ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

ಹೊಸ ದೆಹಲಿ – ಭಾರತದಲ್ಲಿ ಸುಸಂಸ್ಕೃತ ಹಿಂದೂ ಮತ್ತು ಮುಸ್ಲಿಂ ಸಮಾಜವನ್ನು ಸೃಷ್ಟಿಸುವ ಏಕೈಕ ಮಾರ್ಗವೆಂದರೆ ಪಾಕಿಸ್ತಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವುದು; ಆದರೆ ಇಗಿನ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲ; ಏಕೆಂದರೆ ದುಬೈನಿಂದ ಹಣ, ಚಲನ ಚಿತ್ರ ಮತ್ತು ಕ್ರಿಕೆಟಗಳನ್ನು ನಿಯಂತ್ರಿಸಲ್ಪಡುತ್ತದೆ ಮತ್ತು ಭಾರತೀಯ ನಾಯಕರು ಈ ಮೂರು ವಿಷಯಗಳಿಂದ ದೂರವಿರಲು ಸಾಧ್ಯವಿಲ್ಲ ಎಂದು ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಕನ್ಹಯ್ಯಾಲಾಲ ಹತ್ಯೆಯ ಪ್ರಕರಣದ ಕುರಿತು ಹೀಗೆ ಟ್ವೀಟ ಮಾಡಿದ್ದಾರೆ.