ಭಾರತೀಯ ಕ್ರಿಕೆಟ ಆಟಗಾರರಿಗೆ ‘ಖಲಿಸ್ತಾನವಾದಿ’ ಎಂದು ಕರೆದಿರುವ ಬಗ್ಗೆ ‘ವಿಕಿಪೀಡಿಯಾ’ಕ್ಕೆ ಭಾರತ ಸರಕಾರದಿಂದ ನೊಟೀಸ್ !
ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು.
ಸಪ್ಟೆಂಬರ ೪ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಜರುಗಿದ ಏಶಿಯಾ ಕಪ್ ಕ್ರಿಕೆಟ ಪಂದ್ಯದಲ್ಲಿ ಭಾರತದ ಸಿಖ್ ಧರ್ಮೀಯ ಆಟಗಾರ ಅರ್ಶದೀಪ ಸಿಂಹರಿಂದ ಒಂದು ಕ್ಯಾಚ್ ಕೈತಪ್ಪಿತು.
ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ ಹೊಸ ವರದಿಗನುಸಾರ ರಾಜಧಾನಿ ದೆಹಲಿ ನಗರವು ಮಹಿಳೆಯರಿಗೆ ಅತ್ಯಧಿಕ ಅಸುರಕ್ಷಿತ ನಗರವಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ಪ್ರತಿದಿನ ಇಬ್ಬರು ಅಪ್ರಾಪ್ತ ಹುಡುಗಿಯರ ಮೇಲೆ ಬಲಾತ್ಕಾರವಾಯಿತು, ಅವುಗಳಲ್ಲಿ ಅನೇಕ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ.
ಅಮೇರಿಕಾ, ಚೀನಾ, ಜಪಾನ ಮತ್ತು ಜರ್ಮನಿಯ ಬಳಿಕ ಭಾರತ ಈಗ ಜಗತ್ತಿನ ೫ನೇ ದೊಡ್ಡ ಅರ್ಥವ್ಯವಸ್ಥೆಯ ದೇಶವಾಗಿದೆ. ಭಾರತವು ಬ್ರಿಟನ್‌ಗೆ ಹಿಂದಿಕ್ಕಿ ಈ ಯಶಸ್ಸು ಸಾಧಿಸಿದೆ.
ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಕೇಂದ್ರ ಸರಕಾರ ತಾನಾಗಿಯೇ ಈ ಶಬ್ದಗಳನ್ನು ತೆಗೆದುಹಾಕಬೇಕು ಎಂದು ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗೆ ಅನಿಸುತ್ತದೆ !
ಮೂಲದಲ್ಲಿ ಜನರಿಗೆ ಇಂತಹ ಬೇಡಿಕೆ ಮಾಡಬೇಕಾಗುವ ಸಮಯ ಬರಬಾರದು. ಕೇಂದ್ರದ ಭಾಜಪ ಸರಕಾರ ಈ ಕುರಿತು ಚರ್ಚಿಸಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬೇಕು, ಎಂದೇ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !
‘ಭಾರತೀಯ ಮುಸಲ್ಮಾನ ಶಿಯಾ ಇಸ್ನಾ ಆಶಾರಿ ಜಮಾತ್ ’ನಿಂದ ಈ ಅರ್ಜಿ ದಾಖಲಿಸಲಾಗಿತ್ತು. ಇದರಲ್ಲಿ ತ್ಯಾಗಿ ಇವರು ಬರೆದಿರುವ ‘ಮಹಮ್ಮದ್’ ಈ ಪುಸ್ತಕ ನಿಷೇಧಿಸಬೇಕೆಂದು ಒತ್ತಾಯಿಸಲಾಗಿತ್ತು
ತಂತ್ರಗಾರಿಕೆಯಲ್ಲಿ ಭಾರತದಕ್ಕಿಂತ ನಿಪುಣ ಇರುವ ಪಾಕಿಸ್ತಾನ !
ದಾವೂದ ಇಬ್ರಾಹಿಮ್ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎನ್ನುವ ಬಗ್ಗೆ ಅಸಂಖ್ಯಾತ ದಾಖಲೆಗಳು ಮತ್ತು ಮಾಹಿತಿ ಭಾರತೀಯ ರಕ್ಷಣಾ ಸಚಿವಾಲಯದ ಬಳಿಯಿದೆ. ಹೀಗಿರುವಾಗಲೂ ಪಾಕಿಸ್ತಾನದಲ್ಲಿ ನುಸುಳಿ ಅವನನ್ನು ಎಳೆದುಕೊಂಡು ಭಾರತಕ್ಕೆ ಕರೆ ತರುವ ಬದಲು ಈ ರೀತಿ ಬಹುಮಾನವನ್ನು ಘೋಷಿಸುವ ಸಮಯ ಭಾರತೀಯ ರಕ್ಷಣಾ ಸಚಿವಾಲಯಕ್ಕೆ ಬಂದಿರುವುದು ನಾಚಿಕೆಗೇಡಾಗಿದೆ !
೨೦೦೨ ರ ಗುಜರಾತ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ‘ಈ ಪ್ರಕರಣದಲ್ಲಿ ಇಷ್ಟು ದಿನಗಳವರೆಗೆ ಆಲಿಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಉದಯ ಲಳಿತರವರ ನ್ಯಾಯಪೀಠವು ಹೇಳಿದೆ.
ಕಮ್ಯುನಿಸ್ಟ್ ಸರಕಾರ ಎಲ್ಲಾ ಕಡೆಯ ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಪಡೆದಿದ್ದಾರೆ !