ಬಂಗಾಳದಲ್ಲಿ ಕೇಂದ್ರೀಯ ಗೃಹರಾಜ್ಯಮಂತ್ರಿಗಳ ವಾಹನದ ಮೇಲೆ ದೇಸಿ ಬಾಂಬ್ ಹಾಗೂ ಕಲ್ಲುಗಳಿಂದ ಆಕ್ರಮಣ
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !
ಭಾರತೀಯ ನೋಟುಗಳ ಮೇಲೆ ಮ. ಗಾಂಧಿ ಇವರ ಬದಲು ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ಒತ್ತಾಯಿಸಲಾಗಿದೆ.
ಭಾರತದಲ್ಲಿ ಪ್ರತಿಭಾವಂತರರಿಗೆ ಬೆಲೆಯಿಲ್ಲ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ತೃಣಮೂಲ ಕಾಂಗ್ರೆಸ್ನ ಮುಖಂಡ ಮತ್ತು ಮಾಜಿ ಕ್ರಿಕೆಟ ಪಟು ಕೀರ್ತಿ ಆಝಾದ ಇವರು ಅಕ್ಟೋಬರ ೧೬ ರಂದು ಸುಳ್ಳು ಹೇಳಿಕೆಯನ್ನು ಟ್ವೀಟ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕ ಪೂ. ಮಾಧವರಾವ ಗೋಳವಲಕರ (ಗುರೂಜಿ)ಯವರನ್ನು ಅವಮಾನಗೊಳಿಸಿದ್ದಾರೆ.
ಕೋಲಕಾತಾದ ಮೊಮಿನಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ‘ಅಲ್ ಕಾಯ್ದಾ’ ಮತ್ತು ‘ಐಸಿಸ್’ ಕೈವಾಡ ಇದೆ ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಶುಭೇಂದು ಅಧಿಕಾರಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
‘ಮುಸಲ್ಮಾನರ ಹಬ್ಬ ಮತ್ತು ಹಿಂಸಾಚಾರ, ಎಂಬ ಸಮೀಕರಣವೇ ಆಗಿಬಿಟ್ಟಿದೆ’, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ಇಲ್ಲ ?
ಸೈನಿಕರು ಅಕ್ಟೋಬರ್ ೮ ರಂದು ರಾತ್ರಿ ೧೫ ರಿಂದ ೨೦ ಬಾಂಗ್ಲಾದೇಶಿ ಗೋ ಕಳ್ಳ ಸಾಗಾಣಿಕೆದಾರರ ಒಂದು ಗುಂಪಿಗೆ ಆಕಳು ಸಹಿತ ಗಡಿಯ ಹತ್ತಿರ ತಡೆದಿದ್ದರು ಆಗ ಗುಂಪಿನವರು ಸೈನಿಕರನ್ನು ಸತ್ತವರೆದಿದ್ದರು ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ಮತ್ತು ಕೋಲುಗಳ ಮೂಲಕ ದಾಳಿ ನಡೆಸಿದರು.
ಇಲ್ಲಿ ಅಕ್ಟೋಬರ್ ೫ ರಂದು ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಗಾಗಿ ರಾತ್ರಿ ೯ ಗಂಟೆ ಸುಮಾರಿಗೆ ಮಾಲ ನದಿಯ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅಲ್ಲಿ ವಿಸರ್ಜನೆಗಾಗಿ ೪೦ ಮೂರ್ತಿಗಳನ್ನು ತರಲಾಗಿತ್ತು. ಆಗ ಅನಿರೀಕ್ಷಿತವಾಗಿ ನದಿಗೆ ಪ್ರವಾಹ ಬಂದಿದ್ದು. ಇದರಲ್ಲಿ ಅನೇಕ ಜನರು ಕೊಚ್ಚಿ ಹೋದರು.
ಈ ಮೂರ್ತಿಯ ಮತ್ತು ಮ. ಗಾಂಧಿಯವರ ನಡುವಿನ ಸಾಮ್ಯತೆ ಆಕಸ್ಮಿಕವಾಗಿದೆಯೆಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯ ಗಾಂಧಿಯವರ ಪಾತ್ರವನ್ನು ಟೀಕಿಸುವುದು ಆವಶ್ಯಕವಾಗಿದೆಯೆಂದೂ ಆಯೋಜಕರು ಹೇಳಿದ್ದಾರೆ.
ಹಿಂದೂ ಸಮಾಜಕ್ಕೆ ಧರ್ಮದ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಹಾಗೂ ಅವರಿಗೆ ಅದರಂತೆಯೇ ಕೃತಿ ಮಾಡಲು ಹೇಳುವ ಅಧಿಕಾರ ಶಂಕರಾಚಾರ್ಯರು, ಧರ್ಮಾಚಾರ್ಯರು, ಸಂತರು ಮುಂತಾದವರಿಗಿದೆ. ಯಾರಾದರೂ ತಮ್ಮ ಮನಸ್ಸಿಗೆ ಬಂದಂತೆ ಮಾಡಿದರೆ ಅದು ಅಯೋಗ್ಯವಾಗಿದೆ !