ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ

ತೃಣಮೂಲ ಕಾಂಗ್ರೆಸ್ ಎಂದರೆ ಹಗರಣಗಳು ಎಂದೇ ಸಮೀಕರಣವಾಗಿದೆ. ಇಂತಹ ಪಕ್ಷ ಬಂಗಾಳದಲ್ಲಿ ೧೫ ವರ್ಷಗಳ ಕಾಲ ಅಧಿಕಾರದಲ್ಲಿರುವುದು ವ್ಯವಸ್ಥೆಯ ವೈಫಲ್ಯವಲ್ಲವೇ?

ಬಂಗಾಳ ಪೊಲೀಸರಿಂದ ಮಧ್ಯರಾತ್ರಿ ಅಭಿಷೇಕ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ

ಬಂಗಾಳ ಪೊಲೀಸರ ದೊಡ್ಡ ತಂಡವೊಂದು ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ಕಾಲಿಘಾಟ್ (ಪಟುಆಪಾಡಾ) ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ.

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!

ರಾಜ್ಯದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ. ಮಾರ್ಚ್ 2026 ರಲ್ಲಿ ಬ್ಯಾನರ್ಜಿ ಅವರು ಭಾಷಣವೊಂದರಲ್ಲಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದರು.

ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !

ಇಂತಹ ಘಟನೆಗಳು ನಡೆಯಲು ಬಾರೂಯಿಪುರ ಭಾರತದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿದೆಯೇ ? ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದು ಎನ್ನುವ ರೀತಿಯಲ್ಲಿ ಶುಭೇಂದು ಅಧಿಕಾರಿ ಸರಕಾರ ಮತಾಂಧರ ಮನಸ್ಸಿನಲ್ಲಿ ಭಯ ಹುಟ್ಟಿಸಬೇಕು !

ಈಗ ತೃಣಮೂಲದ ಮಾಜಿ ಶಾಸಕ ರಾಮೇಂದು ರಾಯ್ ಅವರ ಮನೆಯ ಬಳಿ ಸರಕಾರಿ ಸಾಮಗ್ರಿಗಳ ಸಂಗ್ರಹ ಪತ್ತೆ!

ಈಗ ತೃಣಮೂಲ ಕಾಂಗ್ರೆಸ್ಸಿನ ಹಾಲಿ-ಮಾಜಿ ಶಾಸಕರು ಮತ್ತು ಸಂಸದರು ಸೇರಿದಂತೆ ಎಲ್ಲರನ್ನೂ ಒಟ್ಟಾಗಿ ತನಿಖೆಗೆ ಒಳಪಡಿಸಬೇಕು. ಅವರಲ್ಲಿ ಯಾವ ನಾಯಕರು ನಿರ್ದೋಷಿಗಳೆಂದು ಸಾಬೀತಾಗುತ್ತಾರೋ, ಅಂತಹ ನಾಯಕರ ಬೆಂಬಲವನ್ನು ಮಾತ್ರ ಭಾಜಪ ಸರಕಾರವು ಸಂಸತ್ತಿನಲ್ಲಿ ಅಥವಾ ಶಾಸನಸಭೆಯಲ್ಲಿ ಸ್ವೀಕರಿಸಬೇಕು !

ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದರಾದ ಪಿ.ಸಿ. ಬರಾಯಿಕರಿಂದ ರಾಜೀನಾಮೆ!

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಹೀನಾಯ ಸೋಲಿನ ನಂತರ, ಪಕ್ಷದ ನಾಯಕರು ಪಕ್ಷದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ ರಾಜೀನಾಮೆ ನೀಡುತ್ತಿದ್ದಾರೆ. ಇದನ್ನೇ ಅವರು ಮೊದಲೇ ಏಕೆ ಮಾಡಲಿಲ್ಲ? ಇದರಿಂದ ಅವರ ತತ್ವಹೀನತೆ ಎದ್ದು ಕಾಣುತ್ತದೆ!

ಸುಲಿಗೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಬ್ಯಸಾಚಿ ದತ್ತಾ ಬಂಧನ

ತೃಣಮೂಲ ಕಾಂಗ್ರೆಸ್ಸಿನ ಇಂತಹ ಅಪರಾಧಿಗಳನ್ನು ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಬಲಿಸಿದ್ದರೇ ?, ಎಂಬುದರ ಕುರಿತು ತನಿಖೆ ನಡೆಸಿ ಅವರು ದೋಷಿಗಳೆಂದು ಕಂಡುಬಂದಲ್ಲಿ ಅವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು !

ಬಂಗಾಳ: ಭಾಜಪ ಮಹಿಳಾ ಕಾರ್ಯಕರ್ತೆಯ ಕೊಲೆ ಪ್ರಕರಣ; ಟಿಎಂಸಿ ನಾಯಕ ಅಬ್ದುಲ್ ಅಲೀಮ್ ಬಂಧನ

ಭಾಜಪದ ಮಹಿಳಾ ಕಾರ್ಯಕರ್ತೆ ರತಿಬಾಲಾ ಅಧಿಕಾರಿ ಅವರ ಕೊಲೆ ಪ್ರಕರಣದಲ್ಲಿ ಬಂಗಾಳ ಪೊಲೀಸರು ತೃಣಮೂಲ ಕಾಂಗ್ರೆಸ್ ನಾಯಕ ಅಬ್ದುಲ್ ಅಲೀಮ್ ಅಲ್ರಾಜಿ ಅವರನ್ನು ನಂದಿಗ್ರಾಮದ ಕಾಳಿಚರಣಪುರದಿಂದ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ: ಜಾದವ್‌ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!

ಅಕ್ರಮ ನಿರ್ಮಾಣಗಳು ನಡೆಯುತ್ತಿರುವಾಗ ರೈಲ್ವೆ ಆಡಳಿತ ಮಂಡಳಿ ಏನು ಮಾಡುತ್ತಿತ್ತು? ಒತ್ತುವರಿ ಮಾಡುವವರು ಮತ್ತು ಅದನ್ನು ವಿರೋಧಿಸುವವರ ಜೊತೆಗೆ ಆಡಳಿತದ ಜವಾಬ್ದಾರಿಯುತ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಿ!

ತೃಣಮೂಲ ಕಾಂಗ್ರೆಸ್‌ನ 20 ಸಂಸದರ ಬಂಡಾಯ !

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದಲ್ಲಿ ಬಿರುಕು ಉಂಟಾದ ನಂತರ ಈಗ ಸಂಸದೀಯ ಪಕ್ಷದಲ್ಲೂ ಬಿರುಕು ಮೂಡಿರುವುದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಸತ್ತಿನಲ್ಲಿ ಸ್ವತಂತ್ರ ಗುಂಪಿಗೆ ಮಾನ್ಯತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.