ಬಂಗಾಳದ ಸಚಿವೆ ಅಗ್ನಿಮಿತ್ರಾ ಪಾಲ್ ಅವರಿಂದ ಶಾಸಕ ಹುಮಾಯೂನ್ ಕಬೀರ್ ಅವರಿಗೆ ಪ್ರತ್ಯುತ್ತರ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿದೆ. ಇದನ್ನು ವಿರೋಧಿಸಿದ ‘ಆಮ್ ಜನತಾ ಉನ್ನಯನ್ ಪಕ್ಷ’ದ ಅಧ್ಯಕ್ಷರಾಗಿರುವ ಶಾಸಕ ಹುಮಾಯೂನ್ ಕಬೀರ್ ಅವರು, “ಜಗತ್ತು ಇರುವವರೆಗೂ ಹಸುವಿನ ಬಲಿ ನೀಡುವುದು ಇರುತ್ತದೆ” ಎಂದು ಹೇಳಿಕೆ ನೀಡಿದ್ದರು.
“If you object to the ban on animal sacrifices, then leave for an Islamic country.”
Strong response by Bengal Minister @paulagnimitra1 to MLA Humayun Kabir 🔥
Those demanding cow slaughter should expect exactly this kind of stand from the government.
Governments with such… https://t.co/nmquyHKCRv pic.twitter.com/aMFpBAsmSP
— Sanatan Prabhat (@SanatanPrabhat) May 25, 2026
ಈ ಹೇಳಿಕೆಗೆ ಉತ್ತರಿಸಿದ ರಾಜ್ಯದ ಸಚಿವೆ ಅಗ್ನಿಮಿತ್ರಾ ಪಾಲ್ ಅವರು, “ಬಂಗಾಳದಲ್ಲಿ ಇರಬೇಕಾದರೆ ಸರಕಾರದ ನಿಯಮಗಳನ್ನು ಪಾಲಿಸಲೇಬೇಕು. ಯಾರಿಗಾದರೂ ಕಾನೂನು ಮತ್ತು ನಿಯಮಗಳ ಬಗ್ಗೆ ಆಕ್ಷೇಪವಿದ್ದರೆ, ಅವರು ಬೇರೆಡೆಗೆ ಅಥವಾ ಇಸ್ಲಾಮಿಕ್ ದೇಶಗಳಿಗೆ ಹೋಗಬಹುದು” ಎಂದು ಹೇಳಿದ್ದಾರೆ. (ಕಬೀರ್ ಅವರಿಗೆ ಬಾಂಗ್ಲಾದೇಶವು ಅತ್ಯಂತ ಹತ್ತಿರದ ದೇಶವಾಗಿದೆ. ಕೊಲಕಾತಾದಿಂದ ಢಾಕಾ ಕೇವಲ ೩೫೦ ಕಿಲೋಮೀಟರ್ ದೂರದಲ್ಲಿದೆ, ಹೀಗಿರುವಾಗ ಈಗ ಭಾಜಪ ಸರಕಾರವೇ ಕಬೀರ್ ಅವರನ್ನು ಬಕ್ರೀದ್ ಹಬ್ಬಕ್ಕಿಂತ ಮೊದಲೇ ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು! – ಸಂಪಾದಕರು)
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ