ಮಮತಾ ಬ್ಯಾನರ್ಜಿಯವರು ಹಿಂದಿ ಮತ್ತು ಉರ್ದು ಭಾಷೆಗಳನ್ನು ಸೇರಿಸಿದ್ದರು

ಕೋಲಕಾತಾ (ಬಂಗಾಳ) – ರಾಜ್ಯದ ಭಾಜಪ ಸರಕಾರದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ತಮ್ಮ ಅಧಿಕೃತ ‘ಲೆಟರ್‌ಹೆಡ್’ನಿಂದ ಉರ್ದು ಮತ್ತು ಹಿಂದಿ ಭಾಷೆಗಳನ್ನು ತೆಗೆದುಹಾಕಿ, ಅದನ್ನು ಮತ್ತೆ ‘ದ್ವಿಭಾಷಾ’ (ಬಂಗಾಳಿ ಮತ್ತು ಇಂಗ್ಲಿಷ್) ಮಾಡಿದ್ದಾರೆ. ಇದರೊಂದಿಗೆ ಅವರು ಹಿಂದಿನ ಮಮತಾ ಬ್ಯಾನರ್ಜಿ ಸರಕಾರದ ಅತ್ಯಂತ ಪ್ರೀತಿಯ ಸಂಕೇತವಾಗಿದ್ದ ‘ಬಿಸ್ವಾ ಬಾಂಗ್ಲಾ’ದ ‘B’ ಆಕಾರದ ಲೋಗೋವನ್ನು ಸಹ ತೆಗೆದು ಹಾಕಿದ್ದಾರೆ. ೨೦೧೧ ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಮತಾ ಬ್ಯಾನರ್ಜಿಯವರು ಸರಕಾರಿ ಲೆಟರ್‌ಹೆಡ್ ಅನ್ನು ‘ಚತುರ್ಭಾಷಾ’ (ನಾಲ್ಕು ಭಾಷೆಗಳ) ಹೊಂದಿರುವಂತೆ ಮಾಡಿದ್ದರು, ಅದರಲ್ಲಿ ಬಂಗಾಳಿ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿ ಹಾಗೂ ಉರ್ದು ಭಾಷೆಗಳೂ ಸೇರಿದ್ದವು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ