‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

‘ದ ಡೈರಿ ಆಫ್ ವೆಸ್ಟ್ ಬಂಗಾಳ’ ಚಲನಚಿತ್ರದ ನಿರ್ದೇಶಕನ ವಿರುದ್ಧ ದೂರು !

ಬಂಗಾಳದಲ್ಲಿ ೩೪ ಸಾವಿರ ಕೇಜಿ ಸ್ಪೋಟಕಗಳ ಸಂಗ್ರಹ ವಶ !

ಕಾನೂನು ಬಾಹಿರ ಪಟಾಕಿಗಳ ನಿರ್ಮಾಣದಿಂದಾದ ಸ್ಫೋಟದಲ್ಲಿ ೧೭ ಜನರು ಸಾವನ್ನಪ್ಪಿರುವುದರಿಂದ ಕ್ರಮ ಕೈಗೊಂಡಿರುವ ಬಂಗಾಳ ಸರಕಾರದ ಪೊಲೀಸರು !

ಬಂಗಾಳದಲ್ಲಿ ಮುಂದಿನ ೨-೩ ವಾರಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬಿಡುಗಡೆ ಅಸಾಧ್ಯ !

ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ.

ಬಂಗಾಳದಲ್ಲಿ ಚಿತ್ರ ತೋರಿಸದಂತೆ ಪೊಲೀಸ ಹಾಗೂ ಸರಕಾರದಿಂದ ಚಿತ್ರಮಂದಿರದ ಮಾಲೀಕರಿಗೆ ಬೆದರಿಕೆ !

`ದಿ ಕೇರಳ ಸ್ಟೋರಿ’ಯ ನಿರ್ಮಾಪಕ ವಿಫುಲ ಶಹಾರ ಆರೋಪ

ಬಂಗಾಲದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಮೇಲೆ ನಿಷೇಧ !

ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ಲವ್ ಜಿಹಾದ್‌ನ ಭೀಕರತೆ ಮತ್ತು ಜಿಹಾದಿ ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುವ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ.

ಬಂಗಾಲದಲ್ಲಿ ರಾಮನವಮಿಯ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

ಈ ವರ್ಷ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಮುಸ್ಲಿಂ ಮತಾಂಧರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯ ಎಲ್ಲಾ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ತನಿಖೆಗೆ ಆದೇಶಿಸಿದೆ.

ಬಂಗಾಲದಲ್ಲಿ ಅತ್ಯಾಚಾರಕ್ಕೊಳದಾಗ ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದೊಯ್ದ ಪೊಲೀಸರು !

ಪೊಲೀಸರು ಅಪರಾಧದ ಸಾಕ್ಷಿಗಳು ನಾಶ ಮಾಡುತ್ತಿದ್ದಾರೆ ಎಂದು ಭಾಜಪದ ಆರೋಪ !

ಬಂಗಾಲದಲ್ಲಿ ದೇವಸ್ಥಾನದ ಹೊರಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ !

ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಪುರಂದರಪುರದ ಬೇಹಿರಾ ಕಾಲಿ ದೇವಸ್ಥಾನದ ಹೊರಗೆ ಭುವನ ಬಾಬಾ ಎಂಬ ಓರ್ವ ಸಾಧುವಿನ ಮೃತ ದೇಹ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ವಿರೋಧಿ ಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಟ್ವೀಟ್ ಮೂಲಕ ನೀಡಿದ್ದಾರೆ.

‘ಪ್ರಾಣವನ್ನು ಕೊಡುತ್ತೇನೆ; ಆದರೆ ದೇಶ ವಿಭಜನೆಯಾಗಲು ಕೊಡುವುದಿಲ್ಲ !’(ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿಯವರು ಮೊದಲು ಬಂಗಾಲದಲ್ಲಿ ಹಿಂದೂಗಳನ್ನು ರಕ್ಷಿಸುವ ಬಗ್ಗೆ ಮಾತನಾಡಬೇಕು ! ಅಲ್ಲದೆ, ಬಾಂಗ್ಲಾದೇಶಿ ನುಸುಳುಕೋರ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಹಾಕುವ ಬಗ್ಗೆ ಅವರು ಏನು ಮಾಡುತ್ತಿದ್ದಾರೆ ? ಇದರ ಮಾಹಿತಿ ಅವರು ಕೊಡಬೇಕು !

ಬಂಗಾಲದಲ್ಲಿ, ಕಾಮುಕ ಮುಸ್ಲಿಮರಿಂದ ಹಿಂದೂ ಹುಡುಗಿಯ ಸಾಮೂಹಿಕ ಅತ್ಯಾಚಾರಗೈದು ಕೊಲೆ !

ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಅಸುರಕ್ಷಿತ ಹಿಂದೂ ಹುಡುಗಿಯರು ! ಈ ಬಗ್ಗೆ ಪ್ರಗತಿ(ಅಧೋ)ಪರರು, ಜಾತ್ಯತೀತರು ಬಾಯಿ ಬಿಡುವುದಿಲ್ಲ, ಎಂಬುದು ಅರಿತುಕೊಳ್ಳಿ !