ಮುಸಲ್ಮಾನ ಸರಕಾರಿ ನೌಕರರಿಗೆ ರಮಜಾನಿನ ಸಮಯದಲ್ಲಿ ಕಾರ್ಯಾಲಯದ ಸಮಯದ ಒಂದು ಗಂಟೆ ಮೊದಲೇ ಮನೆಗೆ ಹೋಗಲು ಅನುಮತಿ ನೀಡಲಾಗಿದೆ !
ಆಂಧ್ರಪ್ರದೇಶದಲ್ಲಿನ ವೈ. ಎಸ್. ಜಗನಮೋಹನ ರೆಡ್ಡಿಯವರ ಸರಕಾರವು ರಾಜ್ಯದಲ್ಲಿನ ಎಲ್ಲ ಮುಸಲ್ಮಾನ ಸರಕಾರಿ ನೌಕರರು, ಶಿಕ್ಷಕರು ಹಾಗೂ ಕಾಂಟ್ರಾಕ್ಟರ್ಗಳಿಗೆ ರಮಜಾನಿನ ಸಮಯದಲ್ಲಿ ನಿಯೋಜಿತ ಕಾರ್ಯಾಲಯದ ಸಮಯದ ೧ ಗಂಟೆ ಮೊದಲೇ ಮನೆಗೆ ಹೋಗಬಹುದು, ಎಂಬ ಆದೇಶ ನೀಡಿದೆ.