ಭಾಗ್ಯನಗರದಲ್ಲಿ 40 ಅಡಿ ಎತ್ತರದ ಪಂಚಮುಖಿ ಶ್ರೀ ಗಣೇಶ ಮೂರ್ತಿಗೆ 1 ಸಾವಿರದ 100 ಕೆಜಿ ಲಡ್ಡುಗಳ ನೈವೇದ್ಯ !
ಇಲ್ಲಿಯ ಕೆಲವು ಕಡೆಗಳಲ್ಲಿ ಲಡ್ಡುಗಳಿಂದ ಶ್ರೀಗಣೇಶನ ಮೂರ್ತಿ ತಯಾರಿಸಲಾಗಿದೆ. ಖೈರಾತಾಬಾದನಲ್ಲಿ 40 ಅಡಿ ಪಂಚಮುಖಿ ಶ್ರೀಗಣೇಶ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಈ ಮೂರ್ತಿಗೆ 1 ಸಾವಿರ 100 ಕಿಲೋ ಲಡ್ಡುಗಳ ನೈವೇದ್ಯ ಅರ್ಪಿಸಲಾಗಿದೆ.