‘ಸರ್ವಾಧಿಕಾರವನ್ನು ತಿರಸ್ಕರಿಸಿ’: ಚೀನಾ ಸೇರಿದಂತೆ ವಿಶ್ವದಾದ್ಯಂತ ಷಿ ಜಿನ್‌ಪಿಂಗ್ ವಿರುದ್ಧ ಅಭೂತಪೂರ್ವ ಪ್ರತಿಭಟನೆ ಆರಂಭ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಬಾರಿಗೆ ಆಯ್ಕೆಯಾದ ನಂತರ, ಚೀನಾದಲ್ಲಿ ಅವರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಈ ಆಂದೋಲನವು ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ಹರಡುತ್ತಿದೆ. ಕಮ್ಯುನಿಸ್ಟ್ ಸರಕಾರದ ವಿರುದ್ಧ ’ಸರ್ವಾಧಿಕಾರ ನಿರಾಕರಿಸಿ’ ಘೋಷಣೆಗಳನ್ನು ಕೂಗಲಾಗುತ್ತಿದೆ.

ನಾವು ತೈವಾನ್ ನಮ್ಮದೆ ಎಂದು ತಿಳಿಯುತ್ತೇವೆ ಹಾಗೂ ಅದನ್ನು ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ ! – ಶೀ ಜಿನ್‌ಪಿಂಗ್

ಚೀನಾದ ಕಮ್ಯುನಿಷ್ಟ್ ಪಕ್ಷದ ೨೦ ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನ ಅಕ್ಟೋಬರ ೧೬ ರಿಂದ ಅಕ್ಟೋಬರ ೨೨ ರ ವರೆಗೆ ನಡೆಯಲಿದೆ. ಇದರಲ್ಲಿ ದೇಶದ ನೇತೃತ್ವವನ್ನು ಮತ್ತೊಮ್ಮೆ ಶೀ ಜಿನ್‌ಪಿಂಗ್ ಇವರಿಗೆ ಒಪ್ಪಿಸಲಾಗುವುದು.

೨ ವರ್ಷಗಳ ನಂತರ ಲಢಾಖನ ಗೋಗರಾ ಹಾಟಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂತಿರುಗುತ್ತಿದೆ !

ಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ !

ಲಡಾಖ್ ಗಡಿ ಭಾಗದಿಂದ ಯುದ್ಧವಿಮಾನಗಳು ದೂರ ಇರಿಸಬೇಕು ! – ಚೀನಾಗೆ ಎಚ್ಚರಿಕೆ ನೀಡಿದ ಭಾರತ

ಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು.

ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು !

ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ.

ಜಮ್ಮು ಕಾಶ್ಮೀರದಲ್ಲಿ ಜಿ೨೦ ಶೃಂಗಸಭೆ ನಡೆಯುವುದಕ್ಕೆ ಚೀನಾ ವಿರೋಧ !

ಜಿ ೨೦ ದೇಶಗಳ ಶೃಂಗಸಭೆಯ ಅಧ್ಯಕ್ಷತೆ ಈ ವರ್ಷ ಭಾರತದ ಹತ್ತಿರ ಇದೆ. ಭಾರತದಿಂದ ಈ ಶೃಂಗಸಭೆಯ ಆಯೋಜನೆ ಜಮ್ಮು ಕಾಶ್ಮೀರದಲ್ಲಿ ಮಾಡಲಾಗುವುದು. ಈ ಮೊದಲು ಪಾಕಿಸ್ತಾನ ಮತ್ತು ಈಗ ಚೀನಾ ಇದನ್ನು ವಿರೋಧಿಸುತ್ತಿದ್ದಾರೆ.

ಜಗತ್ತಿನಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಕಂಡುಬಂತು ಬರ್ಡ ಫ್ಲೂ (ಹಕ್ಕಿ ಜ್ವರ)

ಚೀನಾದ ಹೆನಾನ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ (ಹಕ್ಕಿ ಜ್ವರ) ‘ಎಚ್೩ಎನ್೮’ ಪ್ರಕಾರದ ಮೊದಲ ಮಾನವ ಸೋಂಕಿನ ವರದಿಯಾಗಿದೆ. ಇದು ಜಗತ್ತಿನಲ್ಲಿಯೇ ಮಾನವರಲ್ಲಿ ಹಕ್ಕಿ ಜ್ವರದ ಕಂಡುಬಂದ ಮೊದಲ ಪ್ರಕರಣವಾಗಿದೆ.

ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಚೈನಾದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ಜನರಿಗೆ ರಕ್ತದ ಕರ್ಕರೋಗವಾಗುತ್ತಿದೆ !

ಚೈನಾ ನಿರ್ಮಾಣದ ಕೊರೊನಾ ತಡೆಗಟ್ಟುವಿಕೆ ಲಸಿಕೆಯಿಂದ ನಾಗರಿಕರಿಗೆ ಲ್ಯುಕೆಮಿಯಾ (ರಕ್ತದ ಕರ್ಕರೋಗ)ವಾಗುತ್ತಿರುವ ಗುಪ್ತ ವರದಿಯನ್ನು ಚೀನಾದೇ ರಾಷ್ಟ್ರೀಯ ಆರೋಗ್ಯ ಆಯೋಗವು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ಭಾರತವು ಕುತುಬ್ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ರೀತಿ ಬೆಳಕು ಮಾಡಿರುವದರ ಬಗ್ಗೆ ಚೀನಾದ ಸರಕಾರಿ ವೃತ್ತ ಪತ್ರಿಕೆ ಹೇಳಿಕೆ

ಚೀನಾದ ಸರಕಾರಿ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಕುತುಬ ಮಿನಾರ ಮೇಲೆ ರಷ್ಯಾದ ರಾಷ್ಟ್ರಧ್ವಜದ ಬಣ್ಣದ ಹಾಗೆ ಬೆಳಕು ಮಾಡಿರುವ ವಾರ್ತೆ ಪ್ರಸಾರವಾಗಿದೆ. ಭಾರತವು ಈ ವಾರ್ತೆ ಸುಳ್ಳಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.