ಚೀನಾ ಈಗ ಕೊರೊನಾ ರೋಗಿಗಳ ಸಂಖ್ಯೆಯನ್ನು ಘೋಷಣೆ ಮಾಡುವುದಿಲ್ಲ.
ಚೀನಾ ಇಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನು ಕದ್ದುಮುಚ್ಚಿ ಮಾಡುತ್ತ ಬಂದಿರುವುದರಿಂದ, ಅದು ಇಂತಹ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.
ಚೀನಾ ಇಲ್ಲಿಯವರೆಗೆ ಪ್ರತಿಯೊಂದು ವಿಷಯವನ್ನು ಕದ್ದುಮುಚ್ಚಿ ಮಾಡುತ್ತ ಬಂದಿರುವುದರಿಂದ, ಅದು ಇಂತಹ ನಿರ್ಣಯವನ್ನು ತೆಗೆದುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ.
`ಹಿಂದಿ-ಚಿನಿ ಭಾಯಿ ಭಾಯಿ ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿ ಸಾವಿರಾರು ಚದರ ಕಿಲೋ ಮೀಟರ್ ಭೂಮಿಯನ್ನು ಕಬಳಿಸಿರುವ ಚೀನಾದ ಈ ರೀತಿಯ ಹೇಳಿಕೆಯ ಮೇಲೆ ಎಳೆ ಮಕ್ಕಳಾದರೂ ವಿಶ್ವಾಸ ಇಡುವರೇ ?
ಅಮೇರಿಕಾದ ವಿಜ್ಞಾನಿ ಮತ್ತು ಮಹಾಮಾರಿಯ ತಜ್ಞ ಏರಿಕ್ ಫೆಂಗಲ್-ಡಿಂಗ್ ಇವರು, ಮುಂದಿನ ೯೦ ದಿನದಲ್ಲಿ ಚೀನಾದ ಶೇಕಡ ೬೦ ರಷ್ಟು ಜನಸಂಖ್ಯೆ ಮತ್ತು ಜಗತ್ತಿನ ಶೇಕಡ ೧೦ ರಷ್ಟು ಜನಸಂಖ್ಯೆಗೆ ಕೊರೊನಾದ ಸಂಕ್ರಮಣ ಆಗುವುದು. ಇದರಲ್ಲಿ ಸುಮಾರು ೧೦ ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ ಎಂದು ಎಚ್ಚಿರಿಕೆಯನ್ನು ನೀಡಿದ್ದಾರೆ.
ಅಮೆರಿಕದ ರಕ್ಷಣಾ ಸಚಿವಾಲಯವಾದ ‘ಪೆಂಟಗನ್’ ಸಂಸತ್ತಿಗೆ ಕಳುಹಿಸಲಾದ ವರದಿಯಲ್ಲಿ ಚೀನಾವು ಇದರ ಬಗ್ಗೆ ಮಾಹಿತಿ ನೀಡಿದೆ.
ಇಂತಹ ಕಪಟಿ ಚೀನಾದೊಂದಿಗೆ ಸರಕಾರ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಂಡು ಅದರೊಂದಿಗೆ ಶತ್ರುವಿನಂತೆ ನಡೆದುಕೊಳ್ಳಬೇಕು ಮತ್ತು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ಪಾಠ ಕಲಿಸಬೇಕು !
ಶೀ ಜಿನಪಿಂಗ್ ಇವರು ರಷ್ಯಾಗೆ ಈ ರೀತಿಯ ಮನವಿ ಮಾಡುವುದರೊಂದಿಗೆ ಸ್ವತಃ ತಮ್ಮ ಕಡೆಗೆ ನೋಡಿಕೊಂಡು ತಾವು ಪಕ್ಕದ ದೇಶದೊಂದಿಗೆ ಏನು ಮಾಡುತ್ತಿದ್ದಾರೆ ಎನ್ನುವುದನ್ನೂ ವಿಚಾರ ಮಾಡಬೇಕು !
ಬಂಗಾಲದ ಉಪಸಾಗರದಲ್ಲಿ ಭಾರತ ಮುಂಬರುವ ಕ್ಷಿಪಣಿ ಪರೀಕ್ಷಣೆಯ ಮೇಲೆ ನಿಗಾ ಇಡಲಿದೆ !
ಶೀ ಜಿನಪಿಂಗ್ ಇವರು ಜಗತ್ತಿನ ಅತ್ಯಧಿಕ ಜನಸಂಖ್ಯೆಯಿರುವ ಚೀನಾದಲ್ಲಿ ಮೂರನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದಾರೆ.
ಚೀನಾ ರಾಷ್ಟ್ರಾಧ್ಯಕ್ಷ ಶೀ ಜಿನ್ ಪಿಂಗ ಇವರ ವಿರೋಧಿಯಾಗಿದ್ದ ಪಕ್ಷದಲ್ಲಿದ್ದ ಪ್ರಧಾನಮಂತ್ರಿ ಲೀ ಕೆಕಿಆಂಗರನ್ನು ಕೇಂದ್ರೀಯ ಸಮಿತಿಯಿಂದ ತೆಗೆಯಲಾಗಿದೆ. ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಲೀ ಕೇಕಿಆಂಗ ಇವರನ್ನು ಶೀ ನಿನ್ ಪಿಂಗ ಇವರ ಪ್ರತಿಸ್ಪರ್ಧಿಯೆಂದು ತಿಳಿಯಲಾಗುತ್ತಿತ್ತು.