ಭಾರತ-ಕೆನಡಾ ವಿವಾದದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬೆಂಬಲ

ಇದರ ಬಗ್ಗೆ ಹೆಚ್ಚು ತಿಳಿಯುವುದಿಲ್ಲ ಆದ್ದರಿಂದ, ನಾನು ಇದರ ಬಗ್ಗೆ ಹೆಚ್ಚು ಹೇಳಲಾರೆ; ಆದರೆ ನಾವು ಭಾರತದ ಬಗ್ಗೆ ಹೆಮ್ಮೆಪಡುತ್ತೇವೆ. ಅದು ಎಂದಿಗೂ ಕೊಲೆಯಂತಹ ಕೃತ್ಯ ಮಾಡುವುದಿಲ್ಲ. ಮೌಲ್ಯಗಳು ಮತ್ತು ತತ್ವಗಳ ಆಧಾರದ ಮೇಲೆ ನಾವು ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ.

ಇಸ್ಲಾಮಿಕ್‌ ಬಾಂಗ್ಲಾದೇಶದ ಚಿಟಗಾವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದೇವಸ್ಥಾನಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿವೆ. ಚಿಟಗಾವ ಜಿಲ್ಲೆಯ ಇಥಾಝಾರಿ ಉಪ ಜಿಲ್ಲೆಯಲ್ಲಿರುವ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದರು.

ಢಾಕಾ (ಬಾಂಗ್ಲಾದೇಶ) ವಿವಿಧ ಸ್ಥಳಗಳಲ್ಲಿ 4 ಬಾಂಬ್ ಸ್ಫೋಟ

ಜುಲೈ 29 ರಂದು ಅಮೀನಾಬಜಾರ್ ಮತ್ತು ಸಾವರ ಪ್ರದೇಶಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ 4 ಬಾಂಬ್‌ಗಳು ಸ್ಫೋಟಗೊಂಡಿದ್ದು, ಪೊಲೀಸರು 6 ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಮತಾಂಧನಿಂದ ದುರ್ಗಾದೇವಿಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಗಳ ಧ್ವಂಸ !

ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಪಾಯದಲ್ಲಿದ್ದಾಗ, ಅವರ ಸುರಕ್ಷತೆಗಾಗಿ ಭಾರತ ಸರಕಾರ ಕ್ರಮಕೈಗೊಳ್ಳುವುದೇ ?

ಆಡಳಿತರೂಡ ಅವಾಮಿ ಲೀಗ್‌ನ ಮೂವರು ನಾಯಕರು ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ !

ದೇಶದಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಸಿಲ್ಹೆಟ್ ಜಿಲ್ಲೆಯ ಮೌಲ್ವಿಬಜಾರ್‌ನಲ್ಲಿ ೩ ಸ್ಥಳೀಯ ಮುಖಂಡರು ಹಿಂದೂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅವಾಮಿ ಲೀಗ್‌ನ ಚಾಲಿಕ, ಹಸನುಲ್ ಮತ್ತು ಸೈಫುಲ್ ಈ ಮೂವರು ಅತ್ಯಾಚಾರಿ

ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯಲ್ಲಿ ಕಾಳಿಮಂದಿರಕ್ಕೆ ಬೆಂಕಿ ಹಚ್ಚಿದ ಮತಾಂಧ ಮುಸ್ಲಿಮರು !

ಇಸ್ಲಾಮಿಕ್ ಬಾಂಗ್ಲಾದೇಶದೊಂದಿಗೆ ಹಿಂದೂ ಬಹುಸಂಖ್ಯಾತ ಭಾರತದ ಸಂಬಂಧಗಳು ಸುಧಾರಿಸುತ್ತಿದ್ದರೂ, ಹಿಂದೂ ದೇವಾಲಯಗಳು ಮತ್ತು ದೇವರ ವಿಗ್ರಹಗಳು ಅಸುರಕ್ಷಿತವಾಗಿಯೇ ಇದೆ. ಈ ಕುರಿತು ಕೇಂದ್ರ ಸರಕಾರವು ಬಾಂಗ್ಲಾದೇಶವನ್ನು ಕೇಳಬೇಕು !

ಬಾಂಗ್ಲಾದೇಶವು ಭಾರತೀಯ ಆಡಳಿತಾಧಿಕಾರಿಗಳ ಹೆಚ್ಚುವರಿ ಭದ್ರತೆಯನ್ನು ತೆಗೆದುಹಾಕಿತು !

ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ಭದ್ರತೆಯನ್ನು ಒದಗಿಸುವುದಿಲ್ಲ, ಇದು ಬಾಂಗ್ಲಾದೇಶದ ಹಿಂದೂ ವಿರೋಧಿ ಧೋರಣೆಯಾಗಿದೆ !

ಭಾರತದಲ್ಲಿ ಹಿಂದೂ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಏಕೆ ಆಚರಿಸಬೇಕಾಗುತ್ತದೆ ? – ‘ವಾಯ್ಸ್ ಆಫ್ ‘ಬಾಂಗ್ಲಾದೇಶಿ ಹಿಂದೂಸ್’ನ ಪ್ರಶ್ನೆ

ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಎರಡು ಜನಾಂಗೀಯ ಗುಂಪುಗಳ ನಡುವೆ ಹಿಂಸಾಚಾರ : 8 ಮಂದಿ ಸಾವು, ಹಲವರಿಗೆ ಗಾಯ

ಈ ಹಿಂಸಾಚಾರದಲ್ಲಿ ೮ ಜನರು ಹತರಾಗಿದ್ದೂ ಅನೇಕರು ಗಾಯಗೊಂಡರು. ಪೊಲೀಸ ಅಧಿಕಾರಿ ಅಬ್ದುಲ್ ಮನ್ನಾನ ಇವರು, ಘಟನಾ ಸ್ಥಳದಿಂದ ಎಂಟು ಶವಗಳನ್ನು ವಶಕ್ಕೆ ಪಡೆದು ಅವುಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನನಿಂದ ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ

ಅರ್ ರಹಮಾನ ಮೊಲ್ಲಾ ಎಂಬ ಮತಾಂಧ ಮುಸಲ್ಮಾನನು ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ; ಆದರೆ ಪೊಲೀಸರು ಈ ದೂರನ್ನು ದಾಖಲಿಸಲು ನಿರಾಕರಿಸುತ್ತಿದ್ದಾರೆ.