ಬಾಂಗ್ಲಾದೇಶದಲ್ಲಿ ಮುಸಲ್ಮಾನ ವಿದ್ಯಾರ್ಥಿಯಿಂದ ಹಿಂದೂ ಶಿಕ್ಷಕನ ಹತ್ಯೆ
ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ.
ಇಲ್ಲಿ ಹಾಜಿ ಯೂನಸ್ ಅಲಿ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಉತ್ಪಲ ಕುಮಾರ್ ಸರಕಾರ ಇವರನ್ನು ೧೯ ವರ್ಷದ ಅಶ್ರಫುಲ್ ಇಸ್ಲಾಂ ಎಂಬ ಯುವಕ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವರ ಕೊಲೆ ಮಾಡಿದ್ದಾನೆ.
ಇಲ್ಲಿನ ಮಿರ್ಝಾಪುರ ಯುನಾಯಟೆಡ ಕಾಲೇಜಿನ ಹಿಂದೂ ಪ್ರಾಧ್ಯಾಪಕರಾದ ಸ್ವಪ್ನ ಕುಮಾರ ಬಿಸ್ವಾಸರವರಿಗೆ ಚಪ್ಪಲಿ ಹಾರ ಹಾಕಿ ಅಪಮಾನಗೊಳಿಸಿದ ಘಟನೆಯು ಮುಸಲ್ಮಾನರಿಂದ ಜೂನ ೧೭ರಂದು ನಡೆದಿರುವ ಮಾಹಿತಿಯು ಬೆಳಕಿಗೆ ಬಂದಿದೆ.
ಬಾಂಗ್ಲಾದೇಶದ ಚಿತಳಮಾರಿ ಉಪಜಿಲ್ಲೆಯ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಫೇಸಬುಕ ಖಾತೆಯನ್ನು ‘ಹ್ಯಾಕ’ ಮಾಡಿ ಅದರಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಬರಹವನ್ನು ಪ್ರಸಾರ ಮಾಡಿದನು. ಪೊಲೀಸರು ಹಿಂದೂ ಯುವತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ರಾಮದಿಯಾ ಯೂನಿಯನ ಪರಿಷತ್ತಿನ ಹೆಸರನ್ನು ಇಸ್ಲಾಂಪೂರ ಯೂನಿಯನ ಪರಿಷತ್ತು ಎಂದು ಬದಲಾಯಿಸಲಾಗಿದೆ. ರಾಮದಿಯಾ ಯೂನಿಯನ ಪರಿಷತ್ತಿನ ಅಧ್ಯಕ್ಷರು, ‘ನಮಗೆ ರಾಮನ ಹೆಸರನ್ನು ಕೇಳುವ ಇಚ್ಛೆಯಿಲ್ಲ.’ ಎಂದು ಹೇಳಿದರು.
ಬಾಂಗ್ಲಾದೇಶದ ಕಾಕ್ಸ ಬಜಾರ ಜಿಲ್ಲೆಯ ಮೊಹೆಶಖಲಿ ಉಪಜಿಲ್ಲೆಯಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಮತಾಂಧರು ಹಿಂದೂ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಯುನಿಯನ ಪರಿಷತ್ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಹಿಂದೂ ಅಭ್ಯರ್ಥಿಯನ್ನು ಮತಾಂಧರು ಥಳಿಸಿದ್ದಾರೆ.
ಢಾಕಾದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಸಚಿವ ಹಸನ ಮಹಮೂದ ಈ ಹೇಳಿಕೆಯನ್ನು ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಪರವಾಗಿ ಧ್ವನಿ ಎತ್ತುವ `ವಾಯ್ಸ ಆಫ ಬಾಂಗ್ಲಾದೇಶಿ ಹಿಂದೂ’ ಟ್ವಿಟರ್ ಖಾತೆಯಲ್ಲಿ ಒಂದು ನಿಮಿಷದ ವಿಡಿಯೋವನ್ನು ಪ್ರಸರಿಸಲಾಗಿದೆ. ಅರಿಫ ಎಂಬ ಮುಸ್ಲಿಂ ಹುಡುಗ ಹಿಂದೂಗಳ ವಿರುದ್ಧ ಘೋಷಣೆ ಕೂಗುತ್ತಿರುವುದನ್ನು ಇದು ತೋರಿಸುತ್ತದೆ.
ಇಲ್ಲಿ ನೂಪುರ ಸಹಾ ಎಂಬ ಹಿಂದೂ ಮಹಿಳೆಯ ಮೃತದೇಹವು ಕಂಡುಬಂದಿದೆ. ನೂಪುರ ಸಹಾರವರ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಈ ಮಹಿಳೆಯು ೬ ತಿಂಗಳ ಗರ್ಭಿಣಿಯಾಗಿದ್ದಳು ಎಂಬ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂ’ನಲ್ಲಿ ನೀಡಲಾಗಿದೆ.
ಇಫ್ತಾರಿನ ಪಾರ್ಟಿಯಲ್ಲಿ ಸಹಭಾಗಿಯಾಗದಿರುವುದರಿಂದ ‘ಬಾಂಗ್ಲಾದೇಶ ಹಿಂದೂ ಬೌದ್ಧ ಇಸಾಯಿ ಓಕ್ಯಾ ಪರಿಷದ್’ನ ದಕ್ಷಿಣ ಚಟಗಾವಿನ ಉಪಾಧ್ಯಕ್ಷರಾದ ಶ್ರೀ. ಜಿತೇಂದ್ರ ಕಾಂತಿ ಗುಹಾರವರನ್ನು ಮತಾಂಧರು ಏಪ್ರಿಲ್ ೩೦ರಂದು ಇಲ್ಲಿನ ಪಟಿಯಾ ಉಪಜಿಲ್ಲೆಯಲ್ಲಿನ ಹೈದಗಾಂವದಲ್ಲಿನ ಗೌಚಿಯಾ ಸಾಮುದಾಯಿಕ ಕೇಂದ್ರದ ಎದುರು ಒಂದು ಗಿಡಕ್ಕೆ ಕಟ್ಟಿ ಥಳಿಸಿದರು.
ಒಂದು ಸ್ಥಳೀಯ ನ್ಯಾಯಾಲಯವು ವಿಶ್ವವಿದ್ಯಾಲಯದ ಪ್ರಸಿದ್ಧ ಲೇಖಕ ಹಾಗೂ ಸಾಹಿತಿ ಪ್ರಾ. ಹುಮಾಯೂ ಆಜಾದ್ ಹತ್ಯೆಗೆ ಸಂಬಂಧಿಸಿದಂತೆ ೧೮ ವರ್ಷಗಳ ಹಿಂದಿನ ಪ್ರಕರಣದಲ್ಲಿ ನಾಲ್ವರು ಜಿಹಾದಿ ಭಯೋತ್ಪಾದಕರಿಗೆ ಮರಣದಂಡನೆ ವಿದಿಸಿದೆ.