ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿದ್ದ ಕ್ರೈಸ್ತರು ಮಿಝೋರಾಂನಲ್ಲಿ ಪ್ರತ್ಯೇಕತಾವಾದಿ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ

ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !

ಬಾಂಗ್ಲಾದೇಶಿ ಹಿಂದೂ ಕ್ರಿಕೆಟಿಗ ರಾನಿ ತಾಲೂಕದಾರ ಇವರಿಗೆ ಮಹಾಶಿವರಾತ್ರಿಯ ಪೋಸ್ಟ್ ತೆಗೆಯಲು ಅನಿವಾರ್ಯ ಪಡಿಸಿದರು !

ಬಾಂಗ್ಲಾದೇಶದಲ್ಲಿನ ಕಟ್ಟರವಾದಿ ಮತಾಂಧರಿಂದ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಕೆ !

ಢಾಕಾ ವಿಶ್ವವಿದ್ಯಾಲಯದ ರವೀಂದ್ರನಾಥ ಟಾಗೋರರ ಮೂರ್ತಿಯನ್ನು ಜಿಹಾದಿಗಳಿಂದ ನಾಶ

ಈ ವಿಷಯದಲ್ಲಿ ಭಾರತ ಸರಕಾರ, ಹಾಗೆಯೇ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಏನಾದರೂ ಮಾತನಾಡುವರೇ ?

ಬಾಂಗ್ಲಾದೇಶದಲ್ಲಿ ಹಿಂದೂಗಳ ೧೪ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಮೂರ್ತಿಗಳ ವಿಧ್ವಂಸ !

ಈ ಘಟನೆಯನ್ನು ಜಗತ್ತಿನ ಯಾವುದೇ ಸಂಘಟನೆ ಖಂಡಿಸಿಲ್ಲ, ಇದನ್ನು ತಿಳಿದುಕೊಳ್ಳಿ !

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಮೂರ್ತಿ ಧ್ವಂಸ !

ನೆತರಕೊನಾ ಜಿಲ್ಲೆಯಲ್ಲಿನ ಮೋಹನಗಂಜ ನಾರಾಯಿಚ ಗ್ರಾಮದಲ್ಲಿ ಜನವರಿ ೨೬ ರ ವಸಂತ ಪಂಚಮಿಯ ದಿನದಂದು ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಪೂಜೆ ನಡೆಯುತ್ತಿರುವಾಗಲೇ ಮಂಟಪದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದರು.

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನದ ಮೇಲೆ ದಾಳಿ ಮತ್ತು ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರು ರಕ್ಷಕರೇ ಇಲ್ಲದಿರುವುದರಿಂದ ನಿರಂತರವಾಗಿ ಈ ರೀತಿಯ ಘಟನೆ ನಡೆಯುತ್ತವೆ.

‘ಹಿಂದೂ ವಿದ್ಯಾರ್ಥಿಗಳು ತಮ್ಮ ಹೆಸರಿನ ಮುಂದೆ ಶ್ರೀ ಅಥವಾ ಶ್ರೀಮತಿ ಬರಿಯುವಂತಿಲ್ಲ !’ (ಅಂತೆ) – ಬಾಂಗ್ಲಾದೇಶ ಸರಕಾರದಿಂದ ಫತ್ವಾ

ಈ ಕುರಿತು ಭಾರತ ಸರಕಾರವು ಬಾಂಗ್ಲಾದೇಶದ ಸರಕಾರದ ಬಳಿ ವಿಚಾರಣೆ ನಡೆಸಬೇಕು ಮತ್ತು ಈ ಆದೇಶ ಹಿಂಪಡೆಯಲು ಅನಿವಾರ್ಯಗೋಳಿಸಬೇಕು, ಹೀಗೆ ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !

ಮಹಮ್ಮದ್ ಪೈಗಂಬರರ ತಥಾ ಕಥಿತ ಅಪಮಾನದ ಪೋಸ್ಟ್ ಮಾಡಿದ್ದಾನೆಂದು ಬಾಂಗ್ಲಾದೇಶದಲ್ಲಿನ ಮುಸಲ್ಮಾನರಿಂದ ಹಿಂದೂ ಯುವಕನ ಮನೆ ಧ್ವಂಸ !

ಬಾಂಗ್ಲಾದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದೂಗಳ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪೋಸ್ಟ್ ಮಾಡಿ ಅವರ ಮೇಲೆ ದಾಳಿ ಮಾಡುವ ಹೊಸ ಪದ್ದತಿಯನ್ನು ಮುಸಲ್ಮಾನರು ಕಂಡುಹಿಡಿದಿದ್ದಾರೆ. ಇದು ಇದರದೇ ಒಂದು ಭಾಗ, ಎಂದು ತಿಳಿದು ಬರುತ್ತದೆ !

ಬಾಂಗ್ಲಾದೇಶದಲ್ಲಿನ ಆದಿವಾಸಿ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿ !

ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಇಂತಹ ಘಟನೆಯ ವಾರ್ತೆಗಳನ್ನು ಪ್ರಸಾರ ಮಾಡುವುದಿಲ್ಲ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರಿಂದ ದಾಳಿ ನಡೆಸಲಾಗಿದೆ ಎಂದು ಸುಳ್ಳು ವಾರ್ತೆ ಪ್ರಸಾರ ಮಾಡುತ್ತವೆ, ಇದನ್ನು ತಿಳಿದುಕೊಳ್ಳಿ !