ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು

ಢಾಕಾ (ಬಾಂಗಲಾ ದೇಶ) – ಅರ್ ರಹಮಾನ ಮೊಲ್ಲಾ ಎಂಬ ಮತಾಂಧ ಮುಸಲ್ಮಾನನು ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ್ದಾನೆ; ಆದರೆ ಪೊಲೀಸರು ಈ ದೂರನ್ನು ದಾಖಲಿಸಲು ನಿರಾಕರಿಸುತ್ತಿದ್ದಾರೆ. ಈ ಹುಡುಗಿಯ ತಾಯಿ ಮಗಳನ್ನು ಮರಳಿ ತರಲು ಸಹಾಯಕ್ಕಾಗಿ ಯಾಚಿಸುತ್ತಿದ್ದಾಳೆ. ಪ್ರಧಾನಮಂತ್ರಿ ಶೇಖ ಹಸೀನಾರ ಗೋಪಾಲಗಂಜ ಮತಕ್ಷೇತ್ರದ ಕಾಶಿಯಾನಿ ಉಪಜಿಲ್ಲೆಯಲ್ಲಿ ಈ ಘಟನೆ ನಡೆದಿದೆಯೆಂದು `ವಾಯ್ಸ ಆಫ್ ಬಾಂಗಲಾದೇಶಿ ಹಿಂದೂಸ’ ಈ ಟ್ವಿಟರ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
An extremist named Ar Rahman Molla kidnapped a minor Hindu girl. Police are not registering any case of kidnapping. Her helpless mother is pleading for help to bring her daughter back . The incident took place in Kashiani upazila of Gopalganj constituency of Sheikh Hasina. pic.twitter.com/aApXSzQINu
— Voice Of Bangladeshi Hindus 🇧🇩 (@VoiceOfHindu71) April 2, 2023
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ